ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಂಕ ೧ ರಕ್ಷಸಾಂ | ಉತ್ಪತ್ತಿಂ ವಿಸ್ತರೇ ಸೇಹಮವು ಬ್ರರ್ಹ್ಮ! ಪುಕ್ ರ್ತಯ lva ಶ್ರೀ ಪರಾಶರಃ | ಪ್ರಜಾ ಶೃಚೇತಿ ವ್ಯಾದಿಪತಿ ಈರಂ ದಕ್ಷ ಸಯಂ ಭುವಾ 1 ಯಥಾ ಸಸಜ ಭೂತಾನಿ ತಥಾ ಇಣು ಮಹಾನತೇ vel ಮನಸು ತೇವ ಭೂತಾನಿ ಪೂರಂ ದK S ಶೃಜತ್ತದ) | ದೇರ್ವಾ ಋ೯ ಸ ಗಂಧರ್ರಾ ಅಸುರ್ರಾ ಪನ್ನಗಾರಿ ಸೃಥಾ , 2 ಯದಾ 5 # ಕೃ“ ಮಾನ ಈ ನವವರ್ಧಂತ ತಾಃ ಪ್ರಜಾಃ | ತತಸ್ಸಂ ಚಿಂತ್ ಸ ಮುನಿ (ಆದುದರಿಂದ ಚಂದ್ರನು ವಯಸ್ಸಿನಲ್ಲಿ ಮಾತ್ರ ದೊಡ್ಡವನಾಗಿದ್ದ ರೂ ಮಹಿಮೆಯಲ್ಲಿ ಮಾತ್ರ ದಕ್ಷನೇ ಅಧಿಕವೆನಿಸಿದ್ದ ಕಾರಣ ತನಗಿಂ ತಲೂ ವಯಸ್ಸಿನಲ್ಲಿ ಚಿ ಕವನಾ ಗಿದ್ದ ದಕ್ಷನಿಗೆ ಅಳಿಯನಾದನೆಂದು ಭಾ ವವು) \r ೪|| ಮೈತ್ರೇಯನು ಕೇಳುತ್ತಾನೆ – ಎಲೈಬ್ರಹ್ಮಣ್ಯನೆನಿಸಿದ ಪರಾಕರನೆ, ಪಚೇತಸಪುತ್ರನನಿಸಿದ ದಕ್ಷನು ಸೃಷ್ಟಿ ಕಾರವಂನೆರವೇ ರಿಸುತ್ತಿದ್ದಾಗ ಹುಟ್ಟಿದ ದೇವತೆಗಳಾರು ? ದಾನವರಾರು ? ಅಂತಯೇ ಗಂಧರ್ವರು, ಸರ್ವರು, ರಾಕ್ಷಸರು, ಇವರುಗಗಳೆಲ್ಲಾ ಯಾರು ? ಇವರ ಹೆಸರೇನು ? ಆದನ್ನು ನನಿಗೆ ಸವಿಸ್ಕಾರವಾಗಿ ತಿಳಿಯಪಡಿಸು | vX ಪರಾಶರನು ಹೇಳುತ್ತಾನೆ--ಎಲೈ ಬುದ್ದಿ ಶಾಲಿಯೆನಿಸಿದ ಮೈಯನೆ; ಲೋಕಕ್ಕೆ ಸೃಷ್ಟಿಕರ್ತನೆನಿಸಿದ ಚತುರ್ಮುಖಬ್ರಹ್ಮನು ತಾನಾಗಿಯೇ ದಕ್ಷನಂ ಕುರಿತು ರ್ಪಜೆಗಳಂ ಸೃಷ್ಟಿಸುವಂತೆ ಆಜ್ಞೆಯನ್ನಿತ್ತನು. ತರು ವಯ ದಕ್ಷನು ಪ್ರಜಾಸೃಷ್ಟಿಗೆ ಮೊದಲುಮಾಡಿದನು, ಅದರ ಕುವು ವನ್ನೇ ನಾನು ನಿನಗೆ ತಿಳಿಸುವೆನು ||va ಇಂತು ಚತುರ್ಮುಖನ ಆ ಜ್ಞಾನುಸಾರ ದಕ್ಷನು ಸೃಷ್ಟಿಗೆ ಆರಂಭಿಸಿ, ತನ್ನ ಮನಸ್ಸಂಕಲ್ಪಮಾತ್ರ) ದಿಂದಲೇ ಭೂತಗಳನ್ನು ಮೊದಲು ಉಂಟುಮಾಡಿದನು. ತರುವಾಯ ದೇವತಗಳು, ಮುಷ್ಟಿಗಳು, ಗಂಧರ್ವರು, ಅಸುರರು, ಸರ್ಪಗಳು, ಇವ ರನ್ನಲ್ಲಣ ಉಂಟುಮಾಡಿದನು lvell ಇಂತು ದಕ್ಷನು ಸೃಷ್ಟಿಸಿದ ಪು ಜೆಗಳು ಏಳಿಗೆಯನ್ನು ಹೊಂದದಿರುವದಂ ಕಂಡು ಸೃಷ್ಟಿಕರ್ತೃವೆನಿಸಿದ ಈ ದಕ್ಷನು ತನ್ನ ಜ್ಞಾನದೃಷ್ಟಿಯಿಂದ ಚನ್ನಾಗಿ ಪರ್ಯಾಲೋಚಿಸಿ ಮೈಥುನ ಧರ್ಮದಿಂದಲೇ (ಶ್ರೀಪುರುಷಸವಾಗುದಿಂದಲೆಃ) ಪ್ರಜೆಗಳ