ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ವಿದ್ಯಾನಂದ. [ಅಂಶ ೧. «ಭಿಃ | ವರ್ಜಿತಶ್ಯ ಕೃತೇ ವಕ್ತುಂ ಯಸ್ಸಾತಿಕೇವಲಂ ಸರಾಸ ಸಮಸ್ತಂಚ ವಸತಿ ವೈಯತಃ | ತತಸ್ಸನಾ ಸುದೇವೇ (-) ತಿ ವಿರೂದ್ಧಿ ಪರಿಪರೀತೇ೧೨ll ತದ್ಭಹ್ಮ ಪರಮಂ + ಕೆಲವರು, ಶ್ರುತಿಪ್ರಮಾಣಗಳಿಂದ ಭಗವಂತನಿದ್ದಾನೆಂದು ಹೇಳು ವುದರಿಂದ ಇರುವಿಕೆ (“ಸತ್ತಾ?” ಅಥವಾ “ಅಸ್ತಿತ್ವ೨) ಎಂಬುವದು ಕೂಡ ಪಡ್ಯಾವವಿಕಾರಗಳಿಗೆ ಒಳಪಟ್ಟಿರುವ ಕಾರಣ, ಭಗವಂತನಿಗೆ* ಡ್ಯಾವವಿಕಾರಗಳಿಲ್ಲವೆಂದು ಹೇಳುವದು ಸರಿಯಲ್ಲವೆಂದು ಅಪೇಕ್ಷಿಸುವರು.

  • ಆದರೆ, ಜನ್ಮಾನಂತರ ಬದುಕಿರುವ ಕಾಲವನ್ನು ಬೋಧಿಸುವ «'ನೆಲೆ' ಎಂಬ ವುದೇ ಪಡ್ವ ವಿಕಾರಗಳಲ್ಲಿ ಸೇರುವುದೇ ಹೊರತು, ಯಾವಾಗಲೂ ನಾಶವಿಲ್ಲದ ನೆಲೆ?” ಎಂಬುವುದು ಪ್ರಡ್ಯಾವವಿಕಾರಗಳಿಗೆ ಒಳಗಾಗುವುದಿಲ್ಲವಾದ ದರಿಂದ, ಅಸಕ್ಷಯ, ವಿನಾಶ, ಪರಿಣಾಮ, ಸತ್ತಾ, ವೃದ್ಧಿ, ಜನ್ನಗಳೆಂಬ ಪ್ರಡ್ಯಾವವಿಕಾರಗಳು ಆ ಭಗವಂತನಿಗೆ ಇಲ್ಲವು ಆದುದರಿಂದಲೇ, ಆ ಪರಮಾತ್ಮನು ಯಾವಾಗಲೂ ಇರುವಿಕೆ?” ಎಂಬ ಅರ್ಥವುಳ, ಸತ್ತಾಸ ರೂಪದಿಂದಿರುವನೆಂದು ಹೇಳತಕ್ಕದ್ದ ಆತನಿಗೆ ಪಡ್ಡಾನ ವಿಕಾರಗಳಲ್ಲವೆಂದು ಹೇಳುವುದೂ, ಯುಕ್ತವೇ ಸರಿ || ೧೧ *ಭೂತ ಸಮುದಾಯಗಳನ್ನೆಲ್ಲಾ ತನ್ನಲ್ಲಿಯೇ ನೆಲೆಗೊಳಿ ಸಿಕೊಂಡು, ಅವುಗಳಲ್ಲಿಯೂ ತಾನೇ ನೆಲಸಿರುವುದರಿಂದಲೂ, ಸರ್ವ ಪ್ರಕಾಶಕನಾಗಿ ಸರ್ವಮಯ ನಾಗಿರುವುದರಿಂದಲೂ ಆತನನ್ನು ಮಹಾ ಮಹಿಮ ಶಾಲಿಗಳಾದ ಜ್ಞಾನಿಗಳು 'ವಾಸುದೇವಃ' ನೆಂದು ಹೇಳುವರು||೧೨

( ) ( ವಸುದೇವ ಇತಿ 12 ಎಂಬದಾಗಿರಬೇಕು ಆದರೆ (• ವಾಸುದೇವೇತಿ ಎಂಬ ಪ್ರಯೋಗವು, ಆರ್ಪವಾದ್ದರಿಂದ ಸಂಧುವೆಂಬದಾಗಿ ತಿಳಿಯಬೇಕು. + ಶ್ರುತಿ ಅಸನ್ಮವಸಭವತಿ | ಅಸಿದ್ಧ ಹೋತಿ ವೇದಚೇತಕೆ ಅಸ್ತಿಬ್ರಹ್ಮತಿ ಚೇದ್ದೇದ | ಅಸ್ತೀವೋ ಪಲಬ್ಧ ವ್ಯಂ ಇದ್ಯಾದಿ ಶ್ರುತಿಗಳಿಂದ ಪರಮಾತ್ಮನು ಯತಾ ವಾಗಲೂ ಸತ್ತಾರಸದಿಂದಿರುವನೆಂದು ತಿಳಿಯಬೇಕು.

  • ೧ ಅಸ್ತಿ, ೨ ಜಾಯತೇ, 4 ವರ್ಧತೇ, ೪ ಅಕ್ಷೀಯತೇ, ೫ ಪರಿಣಮಟೇ, « ವಿನಶ್ಯತಿ | ೧ ನೆಲೆ, ೨ ಹುಟ್ಟು, ೩ ಬೆಳೆವಳಿ, ೪ ತಗ್ಗು ವಿಕೆ, ೫ ಬದಲಾವಣೆ, ೬ ನಾವು ಈ ಆರೂ ಸದ್ಭಾವ ವಿಕಾರಗಳು,