ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ 444 ಸೃಷ್ಟಿ ಹೇತೋ ಪುಜಾ ಗತಿಃ | vv 1 ಮೈಥುನೇನೈವ ಧರ್ಮಣ ಸಿಸ್ಸಕು ರಿವಿಧಾಃ ಪ್ರಜಾಃ | ಅಸಿಕ್ಕಿ ಮುಪ ಯಮೇ ೨ ಥ ವೀರಣಸ್ಸ ಪುಜಾಪತೇಃ | ಸುತಾಂ ಸುತರು? ಯುಕ್ತಾಂ ಮಹತೀಂ ಲೋಕಧಾರಿಣೀಂ |yFll ಅಥವುತ) ಸಹಸಾಣೆ ವೈರಾಂ ಪಂಚವೀರರ್ವಾ | ಅಧಿಕಾ೦ ಜನ ಯಾಮಾಸ ಸರ್ಗಹೇತೋ ಪಜಾಪತಿಃ |Fol ರ್ತಾ ದೃ ಪ್ರನಾರದ ವಿರು ! ಸಂವಿವರ್ಧ ಯಿಸ೯ ಪಜಾಃ || ಸಂಗಮ್ಮ ಪ್ರಿಯಸಂವಾದೋ ದೇವರ್ಷಿರಿದನು ಬ್ರವೀತ್ ||Foll ಹೇ ! ಹರ್ ಶ್ವಾ ! ಮಹಾವೀರಾ ' ಪ್ರಜಾ ಯೋಯಂ ಕರಿ ಏಥ ಈ ದೃಶೋ ಲಕ್ಷತೇ ಯತೋ ಭವತಾಂ ಶ್ರಯ ತಾಮಿದಂ ೧೯೨ll ಬಾಲಿಶಾ ಬತ ಯಯಂ ಯೇ ನಾಸ ನ್ನು ವೃದ್ಧಿಪಡಿಸಬೇಕಲ್ಲದೆ ಬೇರೆ ಉಪಾಯವಿಲ್ಲವೆಂದು ನಿಶ್ಚಯಿಸಿ ವೀರಣ ಬಹನಪುತ್ರಿಯಾದ ಆಸಿಯೆಂಬುವಳನ್ನು ಮದುವೆ ಯೂದನು. ಈ ಅಕ್ಷಿಯ ಮಹಾತಪಸ್ಸಂಪನ್ನಳೂ, ಲೋಕವನ್ನು ಪರಿಪಾಲನೆಮಾಡುವಂತಹ ಸಾಮರ್ಥ್ಯವುಳ್ಳವಳೂ ಆಗಿದ್ದಳುlvv•vri ಅಂತು ದಕ್ಷನು ವೀರಣಬ್ರಹ್ಮನ ಕುವರಿಯಾದ ಆ ಅಕ್ಕಿಯಲ್ಲಿ ಪ) ಜಾವೃದ್ಧಿಗಾಗಿ ಐದುಸ« ವಿರ ಮಂದಿ ಗಂಡು ಮಕ್ಕಳಂ ಪಡೆದನು |Fol ಎಲೈ ಬ್ರಾಹ್ಮಣನೇ ! ಇಂತು ದಕ್ಷನಿಂದ ಜನಿಸಿದ ಈ ಐದು ಸಾವಿರ ಮಂದಿಯ ಪ್ರಜೆಗಳನ್ನು ವೃದ್ಧಿ ಪಡಿಸಬೇಕೆಂದು ತುಂಬಾ ಕುತೂಹಲ ವುಳ್ಳವರಾಗಿದ್ದರು. ಇದಂ ನೋಡಿ ದೇವರ್ಸಿ ಎನಿಸಿದ ನಾರದನು ಅವರ ಬಳಿಗೆ ಬಂದು ಅವರ ಮನಸ್ಸಿಗೆ ಹಿತಕರವಾಗಿರುವಂತೆ ಈರೀತಿ ಮಾ ತನಾಡ ತೊಡಗಿದನು |Foll cಎಲೈ ಮಹಾವೀರ ಸಂಪನ್ನರೆನಿಸಿದ ಹರೀಶ ಮೊದಲಾದ ದಕ್ಷ ಕುವರರಿರಾ, ನೀವು ಏತಕ್ಕೋಸ್ಕರ ಪ್ರಜೆಗಳ ನ್ನು ಸೃಷ್ಟಿಮಾಡಲು ಉದ್ಯುಕ್ತರಾಗಿರುವಿರಿ? ನಿಮ್ಮ ಪ್ರಯತ್ನವಂ ಕಂ ಡರೆ ನೀವು ಪ್ರಜಾಸೃಷ್ಟಿಯಲ್ಲಿಯೆ ನಿರತರಾಗಿರುವಂತೆ ತರುವುದು, ನಾನು ಹೇಳುವ ಮಾತನ್ನು ಸ್ವಲ್ಪ ಕಿವಿಗೊಟ್ಟು ಲಾಲಿಸಿರಿ || Fo | ಅಯ್ಯೋ ಹುತ್ಮರಿರಾ; ಈ ಭೂಮಿಯ ಒಳಗಡೆ ಏನಿರುವುದು ? ಇದರ