ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

dw ವಿದ್ಯಾನಂದ [ಅಂಶ ಜಾನೀಥವೈ ಭುವಃ | ಅಂತರರ್ಧ ಮಧವ ಕಥಂ ಸು « ಥಪ್ರರ್ಜಾ ? IFefಊರ್ಧ್ವ೦ ತಿರ್ ಗಧನ್ಲೈವ ಯಥಾ ಪ್ರತಿ ಹತಾಗತಿಃ ತಥಾಕಮ್ಮ ದ್ಯುವೋ ನಾಂತಂ ಸರೈ ದಹ ಥಬಾಲಿಕಾಃ ! W # & H ತೇತು ತದೃಚನಂ ಶ್ರುತ್ತಾ ಪ್ರಯಾತ್ರಾ ಮೇಲ್ಬಾಗದಲ್ಲಿರುವುದೇನು ? ಇದರ ತಳದಲ್ಲಿರುವುದು ನೀವು ಬಲ್ಲಿರ? ಇದೊಂದೂ ತಿಳಿಯದೆ ನೀವು ಸೃಷ್ಟಿಮಾಡುವುದೆಂತು ? ಒಂದೂ ತೀ೪ ಯದೆ ಸಮ್ಮನ ಸೃಷ್ಟಿಗೋಸ್ಕರ ವ್ಯರ್ಥವಾಗಿ ತೊಂದರೆ ಪಡು ವ ನಿಮ್ಮನ್ನು ಎಂತಹ ಮೂಢರೆಂದು ಹೇಳಬಹುದು, ಈ ಭೂಮಿಯ ಉಪಕ ಮವೆಲ್ಲಿ ? ಅದು ಯಾವ ಆಶ್ರಯದಿಂದ ನಿಂತಿರುವುದು ? ಇದರ ಸ್ಥಿತಿಯೇನು ? ಇದರ ಪರಿಣಾಮವೆಂತು ? ಎಂಬುದನೆ ಂದೂ ತಿ೪ ಯದೆ ವ್ಯರ್ಥವಾಗಿ ಈ ಸೃಷ್ಟಿಗೊಸ್ಕರ ಏಕ ಒದ್ದಾಡುವಿರಿ ; ಆದ tಂದ ನೀವು ಮರಳಿ ಮರಳ ದುಃಖ ಸಂಪಾದಕವಾದ ಸಂಸಾರದಲ್ಲಿ ಯೇ ಬಿದ್ದು ನರಳುವಿರಲ್ಲದೆ ನಿನಗೆ ಎಂದೆಂದಿಗೂ ಬಿಡುಗಡೆ ಯಾಗಲಾ ರದು, ಆದುದರಿಂದ ಮೋಕ್ಷಮಾರ್ಗವಂ ತಿಳಿದು ಜನ್ಮರಾಹಿತ್ವ ಪಡೆ ಯಲು ಪ್ರಯತ್ನಿಸಿರಿ ಎಂಬದಾಗಿ ನಾರದನು ದಕ್ಷಪುತ್ರರಿಗೆ ಉಪದೇಶಿ ಸಿದನೆಂದು ಗೂಢಾಭಿನಯವು YF ಓ ಮೂರ್ಖರಿರಾ ! ಮೇಲೆ ಕೆಳಗೆ, ಆಡಲಾಗಿ, ಎಲ್ಲಾ ದಿಕ್ಕುಗಳಲ್ಲಿಯೂ ಹೇಗಾದರೆ ಸಂಚಾರವು ತಡೆಯಲ್ಪಡುವುದಿಲ್ಲವೋ ಅಂತಹ ಅಪ್ರತಿಹತ ಗತಿಯಂ ಸಂಪಾದಿಸಿ ಭೂಮಿಯ ಪಾರವಂ ತಿಳಿಯಲು ಏತಕ್ಕೆ ಪ್ರಯತ್ನ ಪಡಬಾರದು; (ನಿ ವೇನ ತತ್ತ್ವಜ್ಞಾನಕ್ಕೆ ಅನಧಿಕಾರಿಗಳಲ್ಲ, ಸರ್ವೋತ್ತಮವಾದ ಪುರು ಪ್ರಜನ್ಯವನ್ನೂ ಪಡೆದಿರುವಿರಿ, ನಿಮ್ಮ ಬುದ್ದಿ ಯ ಕೂಡ ತ.೦ಬಾ ಚು ರುಕಾಗಿರುವುದು, ಆದುದರಿಂದ ಲಿಂಗದೇಹಕ್ಕೆ ನಾಶವುಂಟಾಗುವ ವರೆ ಗಿನ ವೇದಾಂತ ಶಾಸ್ತ್ರವನ್ನಾದರೂ ಅಭ್ಯಾಸದಲ್ಲಿ ತೆಗೆದುಕೊಂಡು ಒಂದು ಮುಕ್ತರಾಗುವ ಉಪಾಯವಂ ಹುಡುಕಿಕೊಳ್ಳಿರೆಂಬದಾಗಿ ಗೂ ಥಾಭಿಪ್ರಾಯವು) ೯೪| ಅಂತು ನಾರದಮುನಿಯು ನುಡಿದ ಮಾತಂ ಈ೪ ಆ ದಕ್ಷಪುತ್ರರೆಲ್ಲರೂ ಆತನ ಮಾತಂ ನಿಶ್ಚಯವೆಂದು ನೆಚ್ಚಿ, ಎಲ್ಲ ರೂ ದಿಕ್ಕಮಾಲಾಗಿ ಹೊರಟು ಹೋದರು.ಸಮುದಕ, ಹರಿದು ಬಿ.