ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ «Q೧

  • * *

• ಯೋದಕ 1 ಸಪ್ತ ವಿಂಶತಿ ಸೋಮಾಯ ಚ ತಸv 5 ರಿಫ್ಟ್ ನೇಮಿನೇ || ೧೦೩ | ದೇ ಚೈವ ಬಹುಪುತ್ರಾಯ ದೇ ಚೆ ವಾಂಗಿ ರಸೇ ತಥಾ ! ದ್ವೇ “ಶಾಶ್ಚಾಯ ವಿದುಷೇ ತಾಸಾಂ ನಾಮಾನಿ ಮೇ ಶ್ರುಣು loo೪೧ ಅರುಂಧತೀ ವಸು ರ್ಜಾಮಿ ಲಂಘಎಭಾನು ರ್ಮುದ್ವತೀಸಂಕಲ್ಪಾಚ ಮುಹೂರ್ತಾ ಚ ಸ ಧಾ ವಿಶಾಚ ಭಾಮಿನೀ | ಧರ್ಮ ಪತ್ನಿ ದಶಶ್ವೇತಾ ಸ ಸಪನಿ ಮೇಶ್ರುಣು | ವಿಶೋ ದೇವಾಸ್ಸು ವಿಕಾಯಾ ಸಧ್ಯಾಸಾಧಾನ ಜಾಯತ | ಮರುದತ್ಯಾ ಮುರು ತ ತೋ ವಸವಸು ವಸೆಸ್ಕೃತಾಃ | ೧೦೫ | ಮು ಹೂರ್ತಾನ್ನು ಮುಹೂರ್ತಾಯಾಂ ಜಾತಾ ಛಾನೆಸ್ತು ಭಾ. ದನು, ಹೀಗಂಬದಾಗಿ ನಾನು ಈ ಕಥೆಯನ್ನು ಕೇಳಿರುವೆನು | ೧೦೨ | ಆ ಅರವತ್ತು ಮಂದಿಯಲ್ಲಿ ಹತ್ತು ಮಂದಿಯನ್ನು ಧರ್ಮ ಪುರುಷನಿಗೂ, ಚತುರ್ಮುಖನ ಮೊಮ್ಮಗನಾದ ಕಾಶ್ಯಪನಿಗೆ ಹದಿಮೂರು ಮಂ ದಿಯ ನ್ಯೂ, ಚಂದ್ರನಿಗೆ ಇಪ್ಪತ್ತೇಳು ಮಂದಿಯನ್ನೂ ಅರಿಷ್ಟನೇಮಿಗನಾಲ್ಕು ಮಂದಿಯನ್ನೂ, ಬಹುಪುತ್ರನಿಗೆ ಇಬ್ಬರನ್ನೂ, ಅಂಗಿರಸ್ಸಿಗೆ ಅಬ್ಬರ ನಗ್ನ, ಕೃಶಾಶ್ವನಿಗೆ ಇಬ್ಬರನ್ನ, ಕೂಟ್ಟು ಎಲ್ಲ ಕನ್ನೆಯರಿಗೂ ವಿವಾಹ ವಂ ಮಾಡಿದನು, ಅವರುಗಳ ಹೆಸರುಗಳನ್ನೂ ವಿಶದವಾಗಿ ಹೇಳುವನು ಕೇಳು || ೧೦ | ೧೦೦ | ಅರುಂಧತಿಯೇ ಮೊದಲಾದ ಅರವತ್ತು ಮಂದಿ ದಕ್ಷಕನೆಯರಲ್ಲಿ ವಸು, ಜಾವಿಾ, ಲಂಘ, ಭಾನು, ಮರುದ ತೀ, ಸುಕಾ, ಮುಹೂರ್ತಾ, ಸಂಧ್ಯಾ, ವಿಕ್ಕಾ, ಭಾಮಿನೀ, ಈ ಹ ತ್ತು ಮಂದಿಯ ಧರ್ಮ ಪು ರುಷನ ಹೆಂಡತಿಯರು, ಅವರುಗಳಲ್ಲಿ ಜನಿ ಸಿದ ಮಕ್ಕಳ ಹೆಸರುಗಳಂ ವಿವರಿರುವನು; ಈ ಹತ್ತು ಮಂದಿಯಲ್ಲಿ ವಿಶ್ವಾ ಎಂಬಾಕೆಯು ವಿಶ್ವೇದೇವತೆಗಳನ್ನು ಹೆತ್ತಳು; ಸಂಧಾ ಎಂಬವ ಳಲ್ಲಿ ಹುಟ್ಟಿದವರೇ ಸುಧರೆಂಬುವರು; ಮರುದತಿಯಮಕ್ಕಳೇ ಮರು ತಂತರು, ವಸು ಎಂಬಾಕೆಯಲ್ಲಿ ವಸುಗಳು ಜನಿಸಿದರು | ೧೦೫ | ಮುಹAರ್ತ ಎಂಬಾಕೆಯಲ್ಲಿ ಮುಹೂರ್ತಾಭಿಮಾನಿ ದೇವತೆಗಳು ಜನಿಸಿದರು. ಭಾನು ಎಂಬಾಕೆಯಿಂದ ಭಾನುಗಳು (ಕಿರಣಗಳು) ಆವಿ