ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯೫] ವಿಷ್ಣು ಪುರಾಣ ೪೫ ತಪಾtloon ಹರಕ್ಷ ಬಹುರೂಪಶ್ಚ ತು೦ಬಕ ಜ್ಞಾಪ ಜಿತಃ ವೃಪಾಕವಿಞ್ಚ ಕಂಭತ್ಥ ಕಹರ್ಗಿ ರೈಎತಸ್ತಥಾ |roll ಮೃಗ ವ್ಯಾಧಕ್ಷ ಶರಶ್ಚ ಕಪಾಲೀಚ ಮಹಾಮುನೇ । ಏಕಾದಶೈತ್ ಕಥಿತಾ ರುದಾಸಿ ಭುವನೇಶ್ವರಾಃ|೧೨೦ | ಕತಂ ತೇಕಂ ಸವಾ ಮಾತಂ ರುದ್ರಾಣಾ ಮಮಿತ್‌ಜಹಾಂ | ಕತೃಪ ತು ಭಾಗ್ದಾ ಯ ಸ್ವಾಸಂ ನಾಮಾನಿ ಮೇಶ9ು | ೧98 || ಅದಿತಿ ರ್ದಿತಿ ರ್ದನುಣ್ಣೆವ ಹರಿಪ್ಪಾ ಸುರು ಕಪಾ ! ಸುರಭಿ ರಿನತಾಚೈವ ತಾವಾ ಕೋಧವಶಾ ಇಲಾಗಿ ಆದ್ರೂ ರ್ಮುನಿಕ್ಖ ಧರ್ಮಜ್ಞ! ತದಪತ್ನಿ ಮೇಶ್ರಣು !೧೨x ಪೂರ ಮನ್ನಂತರೇ ಶ್ರೇಷ್ಠ ಯ ಎನಿಸಿದ ಆಕೆಯಲ್ಲಿಯೇ ಅಜೈಕಪಾತ್‌, ಅಹಿಟ್ಟು ಧತ್ಸಮ್ಮ, ಅತ್ಯಂತ ಬುದ್ದಿ ಯುಕ್ತನೆನಿಸಿದ ರುದ್ರನೆಂಬ ನಾಲ್ಕು ಮಂದಿ ಕುವರರು ಜನಿಸಿದರು, ಅವರಲ್ಲಿ ಮೂರನೆಯವನಾದ ತಮ್ಮನಿಗೆ ಮಹಾತಪಸ ಸ್ಟಂಪನ್ನ ನೆನಿಸಿದ ವಿಶ್ವರೂಪನೆಂಬ ತನಯನು ಜನಿಸಿದನು Vo೨nt ಹರ, ಬಹುರೂಪ, ತಂಬಕ, ಅಪರಾಜಿತ, ವೃಪಾಕವಿ, ಶಂಭು, ಕಪ ರ್ದಿ, ರೈವತ, ಮೃಗವ್ವಾಧಿ, ಶರ, ಕಪಾಲಿಗಳಂಬ ಈ ಹನ್ನೊಂದುಮಂ ದಿಯ ರುದ್ರರೆನಿಸುವರು.ತಪ್ಪು ವಿಗೆ ತಿಮ್ಮನನಿಸಿದ ರುದ್ರನಲ್ಲಿಯೇ ಈ ಹನ್ನೊಂದು ಪ್ರಭೇದಗಳು, ಇವರೇ ಮೂರುಲೋಕಗಳಲ್ಲಿಯೂ ಅಪ್ರತಿಹತವಾದ ಪ್ರಭುಶಕ್ತಿಯಿಂದೊಡಗೂಡಿರುವ ಕಾರಣ ತ್ರಿಭುವನೇ, ಶರಶಂದು ಕರೆಯಿಸಿಕೊಳ್ಳುತ್ತಾರೆ ಅವರಿಗೆ ಏಕಾದಶರುದ್ರರೆಂದು ವ್ಯವಹಾರವು ೧೨೨losqಗೆ ಈ ಹಿಂದೆ ಹೇಳಿದ ಹನ್ನೊದುವುಂದಿ ರುದ್ರರಲ್ಲಿ ಪ್ರತಿಯೊಬ್ಬರೂ ನೂರುನೂರು ಬಗೆಯಿಂದಿರುವರು. ಅವರೆ ಲ್ಲರೂ ಈ ಹನ್ನೊಂದುಮಂದಿ ರುದ್ರರಿಗೂ ವಿರೂಪರೆನಿಸುವರು, ಇದೇ ಅರ್ಥವನ್ನೇ « ಸಹಸ್ರಣಿ ಸಹಸ್ರಶೋಯೇ ರುದ್ರಾ ಅಧಿಭೂವಾರಿ? ಎಂಬದಾಗಿ ಶ್ರುತಿಯ ಕೂಡ ಹೇಳುತ್ತಿರುವುದು | ೧೨೪ | ಇಂತು ಧರ್ಮಪುರುಷನ ಹೆಂಡತಿಯರ ವಂಶಾವಳಿಯನ್ನು ಹೇಳಿದುದಾಯಿತು. ಇನ್ನು ಕಾಶ್ಯಪಮುನಿಯು ಹದಿಮೂರುಮಂದಿ ಹೆಂಡತಿಯರ ಹೆಸರುಗ ಳನ್ನೂ, ಅವರ ವಂಶಾವಳಿಯನ್ನೂ ಕೂಡ ನಿರೂಪಿಸುವೆನು, ಆದಿತಿ,