ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ 44 ಒwww ೯ ಜಾತೇ ಪುನರೇವಹಿ ಅತ್ಥವಾ ಚೈವ ಧಾತಾಳ ತಪ್ಪಾ ಪೂಷಾ ತಥೈವಚ ೧೩೦ಗಿ ವಿವರ್ಸ್ತ ಸವಿತಾ ಚೈವ ಮಿತ್ರ ವರುಣ ಏವಳ 1 ಅಂಶು ರ್ಭಗಶ್ಚಾತಿ ತೇಜಾ ಆದಿತ್ಸಾ ದ್ವಾದನ ಸ್ಮೃತಾಃ | ೧೩೧ | ಚಾಕು ಸಸಂತರೇ ಪೂರ್ವ ಮಾರ್ಗ ಯೇ ತುತಾಸ್ಟುರಾ81ವೈವಸ್ಸತೇಂತರೇ ತೇವೈ ಆದಿತ್ವಾ ದ್ವಾ ದಶಸ್ಮೃತಾಃ | ೧೦ | ಯಾ ಸಪ್ತವಿಂಶತಿಃ ಪೊ ಸೋಮಪತ್ರೋಥ ಸುವತಾಃ | ತಾಸಾಮಪತ್ವಾ ನೃಳ ರ್ವ ದೀಪಿಮಂತೃತಿ ತೇಜಸಾಂ | ೧ಳಿಳಿ | ಅರಿಸ್ಟ್‌ನೇಮಿ - ಪನಾಮಪಕ್ಕಾ ನೀಹಷೋಡಶ ಗಿ ೧ಳಿ | ಬಹುಪುತ್ರ ವಿಷ್ಣು, ಇಂದ್ರ, ಅವರಿಬ್ಬರೂ ಮರಳಿ ಜನಿಸಿದರು, ಅರೈರ್ಮ, ಧಾತ್ಯ, ತಸ್ಮ, ಪುರ್ಷ, ವಿವಸ್ಸತಿ, ಸವಿತೃ, ಮಿತ್ರ, ವರುಣ, ಅಂಕು, ಭಗ ಅತಿತೇಜಸ್ಸುಗಳೆಂಬದಾಗಿ ಆದಿತ್ಯರಲ್ಲಿ ಹನ್ನೊಂದು ವಿಭಾಗಗಳುಂಟು, ಆದಿತ್ಯರನ್ನೂ ಸೇರಿಕೊಂಡು ಸೂರನಿಗೆ ಹನ್ನೊಂದು ಹೆಸರುಳ್ಳ ಪ್ರಭೇ ದಗಳಂದು ಭಾವವು lool೧ಳಿಗೆ ಚಾಕುವ ಮನಂತರದಲ್ಲಿ ತಪ್ಪಿತ ರುಬ ಹೆಸರಿನಿಂದ ಆದಿಯಲ್ಲಿ ಜನಿಸಿದ್ದ ದೇವತೆಗಳೇ ಈ ವ್ಯವಸಂತ ಮನ್ವಂತರದಲ್ಲಿ ದ್ವಾದಶಾದಿತ್ಥರೆಂಬದಾಗಿ ಕಾಶ್ಯಪನಿಂದ ಅದಿತಿಯಲ್ಲಿ ಜನಿಸಿದರು !l೧೨ll ಇಂತು ಕಾಶ್ಯಪನ ಹಿರಿಯ ಹೆಂಡತಿಯಾದ ಅದಿತಿ ಯ ವಂಶಾವಳಿಯನ್ನು ಹೇಳಿದುದಾಯಿತು. ಇನ್ನುಮುಂದೆ ದಿತಿಯ ವಂಶವರ್ಣನವು ಪ್ರಕೃತವಾಗಿದ್ದರೂ ಪ್ರಹ್ಲಾದ ಚರಿತ್ರೆಯ ಮೊದ ಉಾದ ದಿತಿವಂಶವರ್ಣನವು ಬಹಳ ವಿಸ್ತಾರವಾಗಿರುವುದರಿಂದ ಅಲ್ಪವಾಗಿ ರುವ ಕಾಶ್ಯಪನ ಇತರ ಪತ್ನಿಯರ ವಂಶವನ್ನು ಮೊದಲು ಹೇಳಿ ತರು ವಾಯ ದಿತಿವಂಶವನ್ನು ವಿವರಿಸುವೆನು, ಚಂದ್ರನ ಪತ್ನಿಯರನಿಸಿ ಪತಿವ್ರತಾ ಶಿರೋಮಣಿಗಳನಿಸಿದ ಇಪ್ಪತ್ತೇಳುಮಂದಿಗೂ ಮಹಾ ತೇಜ ಸೈಗಳನಿಸಿದ ದೀಮಂತರೆಂಬ ಮಕ್ಕಳು ಜನಿಸಿ ದರು | ೧ಳಿಳಿ ಅರಿಪ್ಪನೇಮಿಯ ಹೆಂಡತಿಯರಿಗೆ ಹದಿನಾರುಮಂದಿ ಮಕ್ಕಳು ಹು ಟಿದರು | ೧೪ | ಬಹು ಪುತ್ರನ ಹೆಂಡತಿಯರಾದ ಇಬ್ಬರು ದಕ ಕನ್ವೇಯರಿಗೂ, ನಾಲ್ಕು ಮಂದಿ ವಿದ್ಯುತ್ತುಗಳೆಂಬ ಮಕ್ಕಳು ಹುಟ್ಟಿ