ವಿದ್ಯಾನಂದ [ಅಂd ೧ ಸೃ ವಿದುಷ ಶೃತಸ ವಿದ್ಯುತ ಸ್ಮೃತಾಃ ೧ ೧೪೫ || ಪ್ರತ್ಯಂಗಿರಸಜಾ ಕೇಪ್ಪಾ ಯಟೋಬ ಹರ್ಷಿ ಸತ್ಯ. ತಾಃ | ೧೩೬ ಇಶಾಕ್ಷಸತು ದೇವರ್ಜಿ ದೇವಪುಹರ ಹಾಸ್ಸುತಾಃ | ೧ಳಿ | ಏತೇಯುಗಸಹಸಂತೇ ಜಾಯಂ ತೇ ಪುನರೇವಹಿ : ಸರ್ವದೇವ ಗಣಾಸ್ತತು ತಯಂಕ ತೃ S. ಛಂದಜಾಃ | ತೇಷಾಮವೀಹ ಸತತಂ ನಿರೋಧೋತ್ಸತಿ ರುಚ್ಯತೇ || ೧೩v 1 ಯಥಾಸೂರ್ಯ ಸೃ ಮೈತ್ಯ! ದರು, ಈ ವಿಷಯದಲ್ಲಿ “ವಾತಾಯ ಕಪಿಲಾ ವಿದುದಾತಪಯಾತಿ ಲೋಹಿತಾ | ಪೀಠಾವರ್ಪಾಯ ವಿಜ್ಞೆಯ ದುರ್ಭಿ ಹಾಯ ಸಿತಾಭ ವೇತ್ |• ಎಂಬ ಹೊತಿಶ್ವಾಸ ವಚನವು ಪ್ರಮಾಣವಾಗಿರುವುದು. ಕಪಿಲೆ, ಅತಿಲೋಹಿತ, ವೀತ, ಸಿತೆಗಳಂಬದಾಗಿ ನಾಲ್ಕು ಮಂದಿಯ ಹ ಸರುಗಳು, ಚಿತ್ರವರ್ಣವುಳ್ಳ ಕಪಿಲೆ ಎಂಬ ಮಿಂಚು ಗಾಳಿಯನ್ನುಂಟು ಮಾಡುವುದು ಬಹಳ ಕೆಂಪಾದ ಅತಿಲೋಹಿತೆ ಎಂಬ ಮಿಂಚು ಬಿ ನಿಲನ್ನುಂಟುಮಾಡುವುದು, ಹೊಂಬಣ್ಣವಾದ ಪೀತಯಂಬ ಮಿಂಚು ಮಳೆಯನ್ನುಂಟುಮಾಡುವುದು, ಸಿತೆ ಎಂಬ ಬಿಳಿಯ ಮಿಂಚು ದುರ್ಭಿ 'ಉಸಂಪಾದಕಮಾದುದು || ೧೪೫ ೧ ಆಂಗಿರಸ್ಸಿನ ಹೆಂಡತಿಯರಾದ ಇಬ್ಬರು ದಕ್ಷಕನೈಯರಿಗೂ ಕೂಡ ಬ್ರಹ್ಮರ್ಷಿಗಳಿಂದ ಸತ್ಯ ತಗಳನಿ ಸದಮಂತಾಭಿಮಾನಿದೇವತೆಗಳಂಬ ಮುವ್ವತ್ತು ಮಂದಿ ಮಕ್ಕಳು ಹುಟ್ಟಿದರು Mcg೬|| “ಶಾಶನೆಂಬ ದೇವರ್ಷಿಯ ಪತ್ನಿಯರೆನಿಸಿದ ಇಬ್ಬರು ದಕ್ಷ ಕನ್ನೆಯರು, ಶಾಭಿಮಾಸಿದೇವತೆಗಳನ್ನು ಜನಿಸಿ ಕರು; ಇವರಿಗೆ ದೇವಪ್ರಹರಣರೆಂಬದಾಗಿ ಹೆಸರು | ೧ಳಿ | ಈ ಹಿಂ. ದ ಹೇಳಿದ ದೇವತೆಗಳೆಲ್ಲರೂ ಒಂದು ಸಾವಿರ ಯುಗಗಳು ಕಳದು ಹೋದ ಬಳಿಕ ಉಂಟಾಗುವ ಸೃಷ್ಟಿಯಲ್ಲಿ ಮರಳಿ ಜನಿಸುವರು ಅವ ರಲ್ಲಿ ಎಂಟುಮಂದಿ ವಸುಗಳು, ಹನ್ನೊಂದು ಮಂದಿ ರುದ್ರರು, ಹನ್ನರ ಡು ಮಂದಿ ಆದಿತ್ಯರು, ಪ್ರಜಾಪತಿ, ವಟ್ಟಾರಗಳಂಬ ಮುವತ್ತುಮ ರುಮಂದಿ ಮಾತ್ರ ತಮ್ಮ ತಮ್ಮ ಇಪ್ಪಾನುಸಾರ ಜನಿಸುವರು. ಅವ ರಿಗೂ ಕೂಡ ಹುಟ್ಟು ಸಾವುಗಳು ತಪ್ಪಿದುವೇ ಅಲ್ಲ, ಸಾಮಾನ್ಯ ದೇ
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೧
ಗೋಚರ