ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ

  • *

ಉದಯಾ ಸ್ವವಯಾ ವಿಹ 1 ಏವಂ ದೇವ ನಿಕಾಯಾ ಸ ಸಂಭವಂತಿ ಯುಗೇಯುಗೇ ೧ರ್ಳಿ ದಿತಾತಿ ವುತ ದ್ವಯಂ ಜಜ್ ಕಕ್ಕಸಂ ದಿತಿ ನಕ್ಕುತಂ | ಹಿರಣ್ಯ ಕಶಿಪು ೯ ವ ಹಿರಣ್ಯಕ ಕೃ ದುರ್ಜಯಃ | ೧೪೦ ? ಸಿಂಹಿಕಾ ಚಾವ ವತ್ತಾ ವಿಚಿತ್ರ ಪರಿಗ್ರಹಃ || ೧೪ | ಹಿರಣ್ಯ ಕಶಿ ಪೋಳ ಪುತ್ತಾ, “ ತಾರಃ ಪಥಿ ತಣ ಜಸಃ | ಅನುಜ್ಜಾದ ಸ್ಟಾದಕ್ಕೆ ಪ್ರಜ್ಞಾ ದವ ಧರ್ಮವಾಃ || ಸಂಹಾ ದಶ ವ ಹರಿ ವೀರ್ಯ ದೈತ್ಯ ವಂಶ ವಿವರ್ಧಿನಾಃ || ೧೪೨ | ತೇವ ೧ ಮಧ್ಯೆ ಮಹಾಭಾಗ ' ಸರ್ವತಸಮದೃಗ್ರಶೀ 1 ಪ್ರಹ್ಲಾದ ವತಗಳಂತಇವರೂಕೂಡಹುಟ್ಟಿ ಸಾಯಬೇಕಾಗಿಯೇ ಇರುವುದು 1 •ev# ಎಲೈ ಮೈತ್ರೇಯನೇ; ಲೋಕಕ್ಕೆ ಶಕ್ತಿಯನ್ನುಂಟುಮಾಡು ವವನೂ, ಪುಣಪದನ ಎನಿಸಿದ ಸೂರ್ಯನಿಗೆ ಎಂತು ಉದಯಾಸ್ತಮಯಗಳು ನಿತೃಗಳನಿಸಿರುವುವೋ ಆಂತಯ ದೇವನಿ ಸುಭತರನಿ 0ದ ಈ ದೇವತೆಗಳಿಗೂ ಕೂಡ ಒಂದೊಂದು ಕಲ್ಪ, ನನ್ನಂತರಗಳಲ್ಲಿ ಯ ಹು ಟ್ಟು ಸಾವುಗಳು ತ ದುವೇ ಅಲ್ಲ ೧ ೧೯ # ಎಲೈ ಮೈತ್ರೇಯನೆ; ಇನ್ನು ದಿತಿವಂಶವನ್ನು ನಿರೂಪಿಸುವನು, ಕಾಕೃಪನ ಹೆಂಡತಿಯಾದ ದಿ ತಿಗೆ ಯಾರಿಂದಲೂ ಗೆಲ್ಲಲಶಕ್ಯರೆನಿಸಿದ ಹಿರಣ್ಯಕಶಿಪು, ಹಿರಣ್ಯಾಕ್ಷರೆಂಬ ದಾಗಿ ಇಬ್ಬರು ಮಕ್ಕಳು ಜನಿಸಿದರು | ೧೪o H ಸಂಹಿಕ ಎಂಬ ೬ ಹೆಣ್ಣು ಮಗಳೂ ಕೂಡ ದಿತಿಯಲ್ಲಿ ಕಾಕ್ರಪನಿಂದ ಜನಿಸಿದಳು. ಈಕೆಯನ್ನು ವಿಪಚಿತ್ತಿಯಂಬುವನು ಮದುವೆಯಾದನು | ೧೪೧ ಆ ಇಬ್ಬರು ಗಂಡುಮಕ್ಕಳಲ್ಲಿ ಹಿರಿಯವನೆನಿಸಿದ ಹಿರಣ್ಯಕಶಿಪುವಿಗೆ ಅ ತ್ಯಂತ ಪರಾಕ್ರಮಶಾಲಿಗಳನಿಸಿದ ಅನುಷ್ಟಾದ, ಪ್ಲಾದ, ಧರ್ವಿನೆನಿ ಸಿದ ಪದ್ದಾದ, ಸಂಜ್ಞಾ ದನೆಂಬದಾಗಿ ನಾಲ್ವರು ಗಂಡುಮಕ್ಕಳು ಹುಟ್ಟಿ ದರು; ಇವರೆಲ್ಲರೂ ಮಹಾಪರಾಕ್ರಮಶಾಲಿಗಳೂ, ದಿತಿವಂಶೋದ್ದಾರಕ ರೂ,ಎನಿಸಿದ್ದರು೧೪೨೧ಎಲೈ ಮಹದೈ ಶೃಈ ಸಂಪನ್ನನೆನಿಸಿದ ಮೃತ ಯುನೆ;ಈ ನಾಲ್ಕರಲ್ಲಿಯ, ಪ್ರಹ್ಲಾದನೆಂಬ ಮರನೆಯ ಮಗನ ಸಕಲ ಭೂತಗಳಲ್ಲಿಯೂ ಸಮದರ್ಶಿ ಎನಿಸಿದ್ದನು.(ಲಾಭಾಲಾಭ ಪ್ರಯಾವಿಯ,