ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

486 ವಿದ್ಯಾವಂದೆ [ಅ೦ಳ ಕೆ ಪರವಾಂ ಭಕ್ತಿ ಯ ಉವಾಹ ಜನಾರ್ದನೇ ೧೪೩ ದೈ ತ್ಯೇಂದ್ರ ದೀಪಿತೋ ನಹಿ ಸ್ಪರ್ವಾ೦ಗೋಪಚಿತ ದ್ವೀಜ !! ನದದಾಹಚ ಯಂ ಪೂರ್ವಂ ವಾಸುದೇವ ಹೃದಿ ತೇಗಿ ೧೪ಳಿ | ಮಹಾರ್ಣ ವಾಂತ ಸ್ನಲಿಲ ಸ್ಥಿ ತಸ್ಸ ಚಲತೋಮಹೀ / ಚ ಚಾಲ ಸಕಲಾ ಯಸ್ಯ ಪಂಶ ಎದಸ್ಯ ಧೀಮತಃ | ೧೪೫ | ನಭಿನ್ನಂ ವಿವಿಧ್ಯೆ "ಸ ರ್ಯಸ್ಯ ದೈತೆಂದ) ಮಾತಿಃ | ಕರೀರ ವದಿ, ಕಠಿನ ಸರ್ವತ್ತಾ ಆತ ಚೇತಸಃ ೧84 ಸುಖ ದುಃಖ ಮೊದಲಾದವುಗಳಲ್ಲಿಯೂ ಪ್ರೀತಿ ವಿವಾದಗಳನ್ನುಳಿದು ಶವದರ್ಶಿಎನಿಸಿದ್ದನೆಂದು ಭಾವವು) ಈತನು ನಿರತಿಶಯವಾದ ವಿಚ್ಚು ಭಕ್ತಿ ಸಂಪನ್ನ ನೆನಿಸಿದ ನು | 84 # ಎಲೈ ಬ್ರಾಹ್ಮಣೇತ ಮನೆನಿಸಿದ ಮೈತ್ರೇಯನೆ, ಇಂತು ವಿಷ್ಣು ಭಕ್ತನೆನಿಸಿದ ಈ ಪ್ರಜ್ಞಾ ದನು ಅನವರತವೂ ಸರ್ವ ವ್ಯಾಪಕನೆನಿಸಿದ ಪರಮಾತ್ಮನನ್ನು ತನ್ನ ಹೃದಯಾರವಿಂದದಲ್ಲಿ ಸ್ಥಿರವಾಗಿ ನೆಲೆಗೊಳಿಸಿಕೊಂಡಿದ್ದ ಕಾರಣ ವಿಷ್ಯ ವಿಗೆ ದೇವಿಯಾದ ಹಿರಣ್ಯಕಶಿಪುವು ಇದನ್ನು ಸಹಿಸಲಾರದೆ ಈತನನ್ನು ಸುಡಬೇಕಂದು ಚಿತಿಯನೋಡಿಸಿ ಆ ಬೆಂಕಿಯಲ್ಲಿ ಈ ಸಹ್ಯಾದ ನಂ ತಳ್ಳಿಸಿದರೂ ಕೂಡ ಆ ಅಗ್ನಿಯು ಈತನನ್ನು ಸುಡದೇ ಹೋ ಯಿತು # ೧೪೪ | ಈ ಪ್ರಹ್ಲಾದನನ್ನು ಪಾಶಗಳಿಂದ ಕಟ್ಟಿ ಹಾಕಿ ಸಮುದ) ಮಧ್ಯದಲ್ಲಿ ನೂಕಿದರು, ಆಗ ಈ ಸಹ್ಯಾದನು ಪಶಬ ದನಾಗಿ ಆ ಸಮುದ) ಮಧ್ಯದಲ್ಲಿ ನರಳಾಡುತ್ತಿರಲು ಭೂದೇ ವಿಯು ಭೀತಿಗೊಂಡು ಗಡಗಡನೆ ನಡುಗಲಾರಂಭಿಸಿದಳು || ೧೪೫ ೧. ಎಂತಹ ಕಪ್ಪವು ಬಂದೊದಗಿದಾಗ್ಯೂ ಈ ಪ್ರಹ್ಲಾದನು ವಿಷ್ಣು ಭಕ್ತಿಯನ್ನು ಮಾತ್ರ ಪರಿತ್ಯಜಿಸದೆ ಅನವರತವೂ ತದೇಕಚಿತ್ತನಾಗಿ ದ್ದನು, ತರುವಾಯ ಕದ್ದ ನೆನಿಸಿದ ದೈತ್ಯರಾಜನಾದ ಹಿರಣ್ಯಕಶಿಪುವು, ಪರ್ವತಗಳಂತೆ ಮಹಾ ಕಠಿಣಗಳಾದ ನಾನಾ ಬಗೆಗಳೆನಿಸಿದ ಶಸ್ಸಗ ಳನ್ನು ಅವನಮೇಲೆ ಪ್ರಯೋಗಿಸಿದನು ಇಂತು ಅತಿ ಕಠಿಣಗಳಾದ ಈ ಬಸಗಳೂ ಕೂಡ ವಿಷ್ಣುಭಕ್ತಿಸಂಪನ್ನನಾದ ಈತನನ್ನು ಭೇದಿಸಲಾ ರದೆ ನಿಷ್ಪಲಗಳಾದುವು ೧೪೬೧ ತರುವಾಯು ವಿಷವೆಂಬ ಅಗ್ನಿಯು