ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ ವಿಪ್ರನಿ ಜಲಮುಖಾ ಯಸ್ಯ ದೈತ್ಯ ರ್ಪಚೋದಿತಾಃ | ನಾಂತಾಯ ಸರಪತಯೋ ಬಭೂವು ರುರುತೇಜಸಃ | ೧೪೭ # ಶೈಲೆ ರಾಕಾಂತ ದೇಹಪಿ ಯಶ್ಚರ ಸ್ಪುರುಷೋತ್ತಮಂ। ತತ್ಥಾ ಜ ನಾತ್ಮನಃ ಪಾರ್ಣಾ ವಿಷ್ಣು ಸ್ಮರಣ ದಂಶಿತಃl೧೬v# ಪತಂತ ಮುಚ್ಚಾದವನಿ ರ್ಯ ಮುಪೇತ್ಯ ಮಹಾಮುನಿಂ | ದಧಾರ ದೈತ್ಯಪತಿನಾ ಕೈಸಸರ್ಗ ನಿವಾಸಿನಾ ||೧೪|| ಯಸ್ಥ ಸಂಶೋಷಕೊ ವಾಯು ರ್ದಹ ದೈತ್ಯೇಂದ್ರ ಯೋಜಿ ನ್ನು ತಮ್ಮ ಬಾಯಿ ಯಿಂದ ಸುರಿಸುತ್ತಿರುವ ಕಾಲಸರ್ಪಗಳನ್ನು ಈ ಹಿರಣ್ಯ ಕಶಿಪೂವಿನ ಅಪ್ಪಣೆಯಂತೆ ಹಾವಾಡಿಗರು ಪ್ರಹ್ಲಾದನನ್ನು ಸಂ ಹರಿಸಲು ಆತನ ಮೈಮೇಲೆ ಬಿಟ್ಟರು. ಇಂತು ಮಹಾ ಪ್ರಭಾವ ಯು ಕಗಳಾದ ಇಂತಹ ಸರ್ಪಗಳೂ ಕೂಡ ಈ ವಿಷ್ಣುಭಕಾಸರ ನನ್ನು ಏನೂ ಮಾಡಲಾರದೇ ಹೆದವು ಗಿ ೧೪೬ !! ಈ ಮೇಲೆ ಹೇಳದ ಯಾವ ಉಪಾಯದಿಂದಲೂ ಈಪ್ರಹ್ಲಾದನು ಸಾಯದಿರುವು ದಂ ಕಂಡು ಈತನಮೇಲೆ ಆಗ್ರಹಗೊಂಡು ಈ ಪ್ರಹ್ಲಾದನ ಮೇಲೆ ದೊಡ್ಡ ದೊಡ್ಡ ಪರ್ವತಗಳನ್ನೇರಿದರು, ಅಂತಹ ಕಾಲದಲ್ಲಿ ಕೂಡ ಈತನು ವಿಷ್ಣುವನ್ನೇ ತನ್ನ ಹೃದಯಾರವಿಂದದಲ್ಲಿ ಧ್ಯಾನಮಾಡುತ್ತಿದ್ದ ನಾದ ಕಾ ರಣ, ಆ ವಿಷ್ಣುವಿನ ಸ್ಮರಣೆ ಮಮಹಿಮೆಯಿಂದ ಈತನು ತನ್ನ ಪyಣ ಗಳನ್ನುಳಿಸಿಕೊಂಡನು, ಇಂ 1ು ವಿಷು ಭಕ್ತಿ ಸಂಪನ್ನನಾದ ಈ ಪದ್ದಾ ದನನ್ನು ಹಿರಣ್ಯಕಶಿಪುವಿನ ಉಪಾಯಗಳೆಲ್ಲವೂ ಏನೂ ಮಾಡಲಾರದೇ ಹೋದುವು !l೧೪rl ತರುವಾಯ ಈ ಪ್ರಜ್ಞಾವನನ್ನು ಎತ್ತಿಕೊಂಡು ರೈತಾಧಿಪನೆನಿಸಿದ ಹಿರಣ್ಯಕಶಿಪುವು ಆಕಾಶಕ್ಕೆ ಹೋಗಿ ಅಲ್ಲಿಂದ ಆವ ನನ್ನು ಕೆಳಕ್ಕೆ ಬಿಟ್ಟನು, (ನೂಕಿದನು) ಈ ಪ್ರಹ್ಲಾದನು ನಿರಂತರವೂ ವಿಷ್ಣುವನ್ನೇ ತನ್ನ ಮನದಲ್ಲಿ ಮನನಮಾಡುತ್ತಿದ್ದನಾದಕಾರಣ ಇಂತಹ ವಿಷ್ಣು ಭಕ್ತನಿಗೆ ಅದರಿಂದ ಬಾಧೆಯುಂಟಾಗದಂತೆ ಭೂದೇವಿಯು ಈತ ನನ್ನು ತನ್ನ ಕೈಗಳಿಂದ ಹಿಡಿದುಕೊಂಡಳು | ೧ರ್೬ | ತರುವಾಯ) ಈತನ ಶರೀರವನ್ನೆಲ್ಲಾ ಶೋಪಿಸಿ, ಅದಗಿಂದ ಈತನ ಬಲವನ್ನೆಲ್ಲಾ ಹೀರಿ ಈತನನ್ನು ಕೊಲ್ಲಬೇಕೆಂದು ಈತನ ಮೇಲೆ ವಾಯುವನ್ನು