ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«ಳು ವಿದ್ಯಾನಂದ [ov೧ ಯು. ೧ ೦ 0 ತಃ ಅವಾಸ ಸಂಕ್ಷಂ ಯ ಸದ್ಯ ಸ್ಥಿತಸ್ಥ ಮಧುಸೂದನೇ?೫on ವಿಷಣ ಭಂಗ ಮುದುಕ್ಕಾ ಮದಹಾನಿಂಚ ದಿಗ್ಗ ಜಾಃ | ಯಸ್ಸ ವಹ ಸ್ಥಲೇ ಪತ್ರ ದೈತೇಂದ್ರ ಪರಿಣಾಮಿತಾಃhool. ಯಸ್ಯಯೋತ್ಪಾದಿತಾ ಕೃತ್ವಾ ದೈತ್ಯರಾಜ ಪುರೋಹಿತ್ಯ81 ಬಭೂವ ನಾಂತಾಯ ಪುರಾ ಗೋವಿಂದಾ ಸಕ್ಕ ಚೇತಸಃ||೧೫೨ಗಿ ಪ್ರರಿಸಿದರು, ಆಕಾಲದಲ್ಲ.ಕೂಡ ಪಹಾದನು ಧೈರ್ಯಗೆ ಡದೆ ಮನಸ್ಸಿನಲ್ಲಿ ವಿಷ್ಣುವನ್ನು ನೆಲೆಗೊಳಿಸಿದ್ದವನಾದಕಾರಣ ಆ ವಾ ಯುವು ಈತನನ್ನು ಏನೂ ಮಾಡಲಾರದೆ ತಾನೇ ಸಂಕ್ಷಯವನ್ನು ಹೊಂ ದಿತ್ತು (ವಾಯುವು ಈತನನ್ನು ಏನೂ ಮಾಡಲಾರದೆ ತನ್ನ ಶಕ್ತಿಯು ವ್ಯರ್ಥವಾದುದರಿಂದ ನಾಚಿಗೊಂಡು ಹೊರಟುಹೋದನೆಂದು ಭಾವ ವು) | ೧೫೦ | ಅಲ್ಲಿಗೂ ಸಾಯದಿರುವ ಈ ಪ್ರಹ್ಲಾದನನ್ನು ಕಂ ಡು ಈತನನ್ನು ಕೊಲ್ಲಲೋಸುಗ ಮದಿಸಿದ ಆನೆಗಳನ್ನು ಈತನಮೇಲೆ ಕಳುಹಿಸಿ ಕೊಟ್ಟನು. ಮದಯುಕ್ತಗಳಾದ ದಿಗ್ಗಜಗಳೂ ಕೂಡ ಈ ಪ್ರಹ್ಲಾದನ ಎದೆಯಮೇಲೆ ಬಿದ್ದು, ತಮ್ಮ ಸಾಹಸವನ್ನೆ ಲ್ಲಾ ವೆಚ್ಚ ಮಾಡಿ ಈತನನ್ನು ಕೊಲ್ಲಲುಜ್ಗಿಸಿದುವು. ಈತನು ಆಗಲೂ ಕೂಡ ತನ್ನ ಮನದಲ್ಲಿ ವಿಷ್ಣುವನ್ನು ಧ್ಯಾನಮಾಡುತ್ತಾ ಧೈರ್ ಗುಂದದೆ ಇರುತ್ತಿದ್ದನು. ಈ ವಿಸ್ಮಭಕ್ತಿಮಹಿಮೆಯಿಂದ ಆ ದಿಗ್ಗ ಜಗಳಲ್ಲವೂ ತಮ್ಮ ದಂತಗಳನ್ನು (ಕೊಂಬುಗಳನ್ನು ಮುರಿದುಕೊಂಡು, ಅಂತೆಯೇ ತಮ್ಮ ಮದವನ್ನೂ ಕೂಡ ಹಾಳುಮಾಡಿ, ಬಲಹೀನಗಳಾಗಿ ಹಿಂದಕ್ಕೆ ಹೊರಟು ಹೋದುವು || ೧೫೧ 4 ಆಮೇಲೆ ಹಿರಣ್ಯಕಶಿಪು ವು ತನ್ನ ಉಪಾಯಗಳೆಲ್ಲವೂ ವ್ಯರ್ಥವಾದುದಂ ಕಂಡು, ಈತನು ಸ ಮಾನ್ಯವಾದ ಉಪಾಯದಿಂದ ಸಾಯುವುದಿಲ್ಲವೆಂಬದಾಗಿ ತಿಳಿದು ಅಲ್ಲಿ ಸುಮ್ಮನಿರದೆ ತನ್ನ ಪುರೋಹಿತರನ್ನು ಈತನಮೇಲೆ ನಿಮ್ಮ ಮಂತ್ರಿಕ ಕಿಗಳನ್ನು ಪಯೋಗಿಸಿ ಈತನನ್ನು ಕೊಲ್ಲಿರಿ'ಎಂಬದಾಗಿ ಆಜ್ಞಾಪಿಸಿದನು. ತರುವಾಯ ಆ ಪುರೋಹಿತರೆಲ್ಲರೂ ತಮ್ಮ ಮಂತ್ರಗಳನ್ನೆಲ್ಲಾ ಈತನ ಮೇಲೆ ಪ್ರಯೋಗಿಸಿದರು, ವಿಕ್ಕುಛಕ್ತಿ ಸಂಪನ್ನನಾದ ಈ ಪ್ರಹ್ಲಾದ ನನ್ನು ಆಪುರೋಹಿತರ ಮಂತ್ರಶಕ್ತಿಗಳೆಲ್ಲಾ ಏನೂ ಮಾಡಲಾರದೆ ನಿಮ್ಮ