ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ ಆಳತಿ ಶಂಬರಸಚ ಮಾನಾಂ ಸಹಸ, ಮತಿಮಾಯಿನಃ | ಯ ರ್ಸ್ನ ಪ್ರಯುಕ್ತಂ ಚಕೋಣ ಕೃಷ್ಣಸ್ಯ ವಿತಥೀ ಕೃತಂ |೧೫|| ದೈತೇಂದ) ಸೂದೋಪಹೃತಂ ಯಚ್ಛ ಹಾಲಾ ಹಲಂ ವಿಷಂ! ಜರಿಯಾ ಮಾಸ ಮತಿಮಾನವಿಕಾರ ಮಮತ್ರೀ || ೧{೪ | ಸಮಚೇತ ಜಗರ್ತೃ ಯಸ್ಸರೇ ಪೈವ ಜಂತುವು ! ಲಗಳಾದುವು | ೧೫೦ | ತರುವಾಯ ಮಾಯೆಯನ್ನರಿತ ಶಂಬರಾಸು ರನ ಸಾವಿರಾರು ನಾಯಿಕಕೃತ್ಯಗಳನ್ನು ಈ ಪ್ರಹ್ಲಾದನ ಸಂಹಾರ ಕ್ಕಾಗಿ ಪ್ರಯೋಗಿಸುವಂತೆ ಆಜ್ಞಾಪಿಸಿ ಆತನ ಮೇಲೆ ಪ್ರಯೋಗಿಸಿದನು ಇಂತಹ ಮಾಯೆಯನ್ನು ಬಲ್ಲವರೊಳಗೆಲ್ಲಾ ಅತ್ಯಂತಮಾಯಿಕನೆನಿಸಿ ಎಲ್ಲರಿ ಲೋಕಗಳನ್ನು ಮೋಹಗೊಳಿಸುವಂತಹ ಮಲ್ಲಪ್ಪ ಕೃತಿಯೆಂಬ ಮಾಯೆಯನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡು ಸರ್ವಾಂತರ್ಯಾಮಿ ಯ, ಭಕ್ತ ಪರಾಧೀನನೂ, ಅನಾಥ ಸಂರಕ್ಷಕನೂ, ಆಪದ್ಬಂಧುವೂ ಎನಿಸಿದ ಕೃಷ್ಣ ಪರಮಾತ್ಮನು, ತನ್ನ ಭಕ್ತನಾದ ಪ್ರಹ್ಲಾದನ ದುರವಸ್ಥೆ ಗಳನ್ನು ನೋಡಿ ಸಹಿಸಲಾರದೆ ಮರುಕಗೊಂಡು ತನ್ನ ಚಕ್ರಾಯುಧವೆ ನ್ನು ಪ್ರಯೋಗಿಸಿದನು ಈ ಚಕ್ರಾಯುಧದ ಮಹಿಮೆಯಿ೦ದ ಆ ಕಂ ಬರನ ಮಾಯಗಳಲ್ಲವೂ ವ್ಯರ್ಥವಾಗಿಶಕ್ತಿಗುಂದಿ ಹಿಂದಿರುಗಿದುವು!lo೫೪ ಆ ಬಳಿಕ ಹಿರಣ್ಯಕಶಿಪುವು ತನ್ನ ಅಡಿಗೆಯವರಿಗೆ ಪ್ರೇರಿಸಿ, ಆಹಾರಸ ದಾರ್ಥಗಳಲ್ಲಿ ಹಾಲಾಹಲವೆಂಬ ಕ್ರೂರವಿಷವನ್ನು ಮಿಶ್ರಮಾಡಿಸಿ, ಈ ಪಹ್ಲಾಗನಿಗೆ ಊಟದಲ್ಲಿ ಬಡಿಸಿದನ, ಅಂತಹ ವಿಪಭಹಗಳನ್ನೂ ಸಹ ಸವಿದು ಈ ವಿಷ್ಣುಭಕ್ತನಾದ ಪ್ರಹ್ಲಾದನು ರೋಮಾಂಚ, ಮೈ ಬೆವರುವಿಕೆ, ಬಾಯಿ ಒಣಗುವಿಕ, ಮೊದಲಾದ ಯಾವ ವಿಕಾರವನ್ನೂ ಹೊಂದದೆಯ, ತನಗೆ ಇಂತಹ ವಿಷವನ್ನು ಬಡಿಸಿದರೆಂದು ಅವರಲ್ಲಿ ಮಾತ್ಸರ್ಯವನ್ನಿಡದೆಯ, ಎಂದಿನಂತೆಯೇ ಸುಖದಿಂದಿದ್ದನು lay{8 ಈ ಪ್ರಪಂಚದಲ್ಲಿರುವ ಸಕಲ ಭಾತಗಳೂ, ಆ ಪರಮಾತ್ಮನಿಂದಲೇ ಹು ಮೃದುವಾದಕಾರಣ ಒಬ್ಬ ತಂದೆ ರಮಕ್ಕಳು ಅನ್ನೋನ್ಯವಾಗಿರುವಂತ ಯೇ ತಾನೂ ಕೂಡ ಎಲ್ಲಾ ಭೂತಗಳಲ್ಲಿಯ ಪ್ರೀತಿಯನ್ನೇ ಇರಿಸಿ, ಸಮಚಿತ್ತನಾಗಿರುತ್ತಿದ್ದನು ಎಲ್ಲವೂ ಆ ಪರಮಾತ್ಮನಿಂದಲೇ ಉತ್ಪನ್ನ