ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೪೬ ವಿದ್ಯಾನಂದ (ಅಂಕ ೧ Ꭷ ಯಃ ಪುರಾ ! ತಯವಾತೀವ ಮಾಹಾತ್ಮ ಕಥಿತಂ ಯಸ್ಥ ಧೀಮತಃ | ೪ ೧ ತಸ್ಯ ಪ್ರಭಾವ ಮತುಲಂ ವಿಪ್ರೊರ್ಭಕ್ಕಿ ಮತೂ ಮುನೇ ! I ಶತು ಮಿಚ್ಛಾಮಿ ತಸ್ಸತ ಆತ್ಮರಿ ತಂ ತಮಿ ತೇಜಸಃ || ೫ ಕಿಂ ನಿಮಿತ್ತ ಮಸಣ ಶಸ್ತಿ ರ್ವಿಹಿಪ್ಪೋ ದಿತಿಜೈ ರುನೆ ! | ಕಿಮರ್ಥಂ ಚಾಪಿ ಸಲಿಲೇ ವಿಕ್ಷಿಪ್ರೋ ಧರ್ಮ ತತ್ಪರಃ ? < ಆಕ್ರಾಂತಃ ಸರ್ವತೆ ಕ ? ತ ಸ ದ ಪ್ರೊ ವಹ ೧ರಗೋ ? | ಹಿಪ್ತಃ ಕಿ ಮದ್ರಿ ಶಿಖರ? ತಿಂ ವಾ ಪಾವಕ ಸಂಚಯ { 1 ೬ || ದಿ ಗ್ಲೆಂತಿನಾಂ ದಂತಭಾಗ್ಗೆ ಸ್ಪ ಚ ಕನ್ನ ೩ ಪೀಡಿತಃ ? | ಸಂ ಪರತಗಳನ್ನು ಹೇರಿದಾಗ್ಯೂ ಈತನು ಏಕೆ ಸಾಯಲಿಲ್ಲ? ಬುದ್ಧಿಶಾಲಿ ಎನಿಸಿದ ಈತನ ಮಾಹಾತ್ಮವು ನಿರತಿಶಯವಾದುದೆಂದು ನೀನೇ ನಾನು ಪರಿಯಿಂದ ಬಣ್ಣಿಸುವೆಯಲ್ಲಾ, ಇದಕ್ಕೆ ಕಾರಣವೇನು?|| 8 ಎಲೈ ಮನ ನಶೀಲನೆನಿಸಿದ ಪರಾಕರನೆ; ಇಂತು ವಿಷ್ಣುವಿನಲ್ಲಿ ನಿರತಿಶಯ ಭಕ್ತಿಸಂಹ ನನೆನಿಸಿದ ಆ ಪ್ರಹ್ಲಾದನ ಮಹಿಮೆಯಂ ವಿಶದವಾಗಿ ತಿಳಿಯಬೇಕೆಂದು ನನ್ನ ಮನಸ್ಸು ಬಹಳವಾಗಿ ಕುತೂಹಲಯುಕ್ತವಾಗಿರುವುದು ಇಂತು ಮಹಾಪರಾಕ್ರಮಶಾಲಿಯೂ, ತೇಜಸ್ವಿಯ ಆದ ಆ ಪ್ರಹ್ಲಾದನ ಚರಿ ತಯನ್ನೂ ಕೂಡ ನಾನು ಸವಿಸ್ತಾರವಾಗಿ ತಿಳಿಯಲಪೇಕ್ಷಿಸುವನು. ೪೫{! ಅಯ್ಯಾ ಮುನಿವರೈನೆ; ದೈತ್ಯರು ಪ್ರಹ್ಲಾದನನ್ನು ನಾನಾವಿಧ ಶಸ್ತ್ರಗ ಆಂದ ಕೊಲ್ಲುವುದಕ್ಕೆ ಕಾರಣವೇನು? ಪರಮಧಾರ್ಮಿಕನೆನಿಸಿದ ಪ್ರಜ್ಞಾ ದನನ್ನು ಅಗಾಧವಾದ ಸಮುದ್ರದಲ್ಲಿ ತಳ್ಳುವುದಕ್ಕೆ ಕಾರಣವೇನು? 11೬೧ ಆತನಮಲೆ ಪರತಗಳನ್ನು ಏತಕ್ಕೆ ಹೇರಿದರು? ಆತನನ್ನು ಕಚ್ಚುವುದ ಕ್ರೋಸ್ಕರ ಕಾಲಸರ್ಪಗಳನ್ನು ಸೇರಿಸಲು ನಿಮಿತ್ತವೇನು? ಎತ್ತರವಾದ ಪಕ್ಷೇತದ ತುದಿಯಿಂದ ಆತನನ್ನು ಏತಕ್ಕೆ ನೂಕಿದರು? ಆತನನ್ನು ಉರಿ ಯುವ ಬೆಂಕಿಯಲ್ಲಿ ತಳ್ಳಿದುದೇಕೆ? ೧೭ ಮದಿಸಿದ ದಿಗ್ಗಜಗಳು ಆತನ ಮೇಲೆ ಕೈಮಾಡಿ ತಮ್ಮ ದಂತಗಳನ್ನೇಕ ಮುರಿದುಕೊಂಡವು ? ಭಯಾ ನಕರೆನಿಸಿದ (ಘೋರರೂಪಿಗಳಾದ) ರಕ್ಕಸರು ಕೂಡ, ದೇಹವನ್ನು ದು ಬFಲಪಡಿಸಿ, ಕೈಕಾಲುಗಳಲ್ಲಿನ ಸಾಮರ್ಥವನ್ನು ನಾಶಗೊಳಿಸುವಂತಹ