ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಕ ವಿದ್ಯಾನಂದ [ಅಂಕ ೧ ನಸ೫ ವಿ ಕಸ್ಸಮಥAFe ನಿಶತನೇ ? | ೧, ೧ 3 • ಧರ್ಮಪರೇ ನಿತ್ಯಂ ಕೇಶವಾ ರಾಧನೋ ದೃತೇ | ಸೃ ವಂಕ ಪಛವೈ ರ್ದೈತೃ ಕರ್ತುಂ ದ್ವೇಪೋ S ತಿ ದುಷ್ಯ ರಃ || ೧ಳಿ | ಧರ್ಮಾತ್ಮನಿ ಮಹಾಭಾಗೇ ವಿಷ್ಣುಭಕ್ಕೆ ವಿ ಮತ್ಸರೇ/ ದೈತೇ ಪಹೃತಂ ಕಸ? ತನ್ನಾ ಖ್ಯಾತು ಮರ್ಹಸಿ | ೧8 1 ಪುಹರಂತಿ ಮಹಾತ್ಮಾನೋ ವಿಪಕ್ಷೇ ಚಾಪಿ ನೇ ದೃಶೇ | ಗುಣೈ ಸ್ವಮನ್ನಿತೇ ರಾಧೆ ಕಿಂ ಪುನರ್ ಸೃ ಪ ಹಜ? ೧೫ ತದೇ ತಕ್ಕ ಧೃತಾಂ ಸರ್ವo ವಿಸ್ತರಿ ಸ್ಪದವಾಗಿ ಅತ್ಯಂತಾಳ್ಯ ಗ್ಯಕರವಾದುದಲ್ಲವೆ ? ಸರ್ವವ್ಯಾಪಕನೆನಿಸಿದ ಶ್ರೀಮಹಾವಿಷ್ಟುವಿನಲ್ಲಿಯೇ ಅನವರತವೂ ತನ್ನ ಮನಸ್ಸನ್ನು ಲಯಗೊ ಆಸಿದ್ದ ಆ ಪ್ರಹ್ಲಾದನನ್ನು ಸಂಹರಿಸುವುದಕ್ಕೆ ಯಾರುತಾನೇ ಶಕ್ತರಾ ಪರು ? | ೧೨ | ಅನುದಿನವೂ ಧರ್ಮದಲ್ಲಿ ಆಸಕ್ತನೆನಿಸಿ ಆ ಪರ ಮಾತ್ಮನನ್ನು ಆರಾಧಿಸುವುದರಲ್ಲಿಯೇ ತನ್ನ ಕಾಲವಂ ಕಳೆಯುತ್ತಿದ್ದ ಆ ಪ್ರಹ್ಲಾದನು ದಿತಿವಂತದಲ್ಲಿಯೇ ಹುಟ್ಟಿದವನಾದರೂ ಕೂಡ ದೈತ್ಯರು ಆತನಮೇಲೆ ದ್ವೇಷವಂ ಸಾಧಿಸಲು ಕಾರಣವೇನು ? ಇದು ಸಾಮಾನ್ಯ ವಾದುದೇ ? | ೧ಳಿ | ಧರ್ಮಾತ್ಮನೂ, ಮಹದೃಶರಶಾಲಿಯೂ, ವಿಶ್ವ ಭಕ್ತನೂ, ದ್ವೇ ಪಶೂನ್ಯನೂ, ಎನಿಸಿದ ಪ್ರಹ್ಲಾದನನ್ನು ಕಲ್ಲು ವುದಕ್ಕೆ ದೈತ್ಯರು ಪ್ರಯತ್ನಿಸಲು ಕಾರಣವೇನು ? ಈ ವಿಷಯಗಳನ್ನೆ ಲ್ಲಾ ನನಗೆ ವಿಶದವಾಗಿ ತಿಳಿಯಪಡಿಸುವನಾಗು | ೧೪ ಇಂತು ಶಕ ಲ ಸದಹಾಲಂಕೃತನೂ, ಸಾಧುವರ್ಯನೂ, ಎನಿಸಿದ ಇಂತಹ ಭಾಗ ವತನು ತಮ್ಮ ಪಂಗಡಕ್ಕೆ ಸೇರಿದವನಾಗಿದ್ದರೂ ಕೂಡ, ಮಹಾತರು ಇಂತಹವರಮೇಲೆ ಎಂದೆಂದಿಗೂ ಕೈಮಾಡರು. ಇಂತಿರಲು ಈಮೇಲೆ ಹೇಳಿದ ಸಕಲ ಗುಣಗಣಮಂಡಿತನೆನಿಸಿದ ಈ ಪ್ರಹ್ಲಾದನು ತಮ್ಮ, ಪಂ ಗಡಕ್ಕೆ ಸೇರಿದವನೇ ಆಗಿದ್ದರೂ ಕೂಡ, ದೈತ್ಯರು ಮಾತ್ರ ಅವನಮೇಲೆ ಕೃಮಾಡಲುಕಾರಣವೇನು ? | ೧೫ ಓ ಮುನಿವರ್ಯನೆ; ದಿತಿವಂಕ ಲಲಾಮಭೂತನೆನಿಸಿದ ಪ್ರಹ್ಲಾದನ ಚರಿತಯಂ ಆಮೂಲಾಗ್ರವಾಗಿ ತಿಳಿಯಲಪೇಕ್ಷಿಸುವನು. ಆದುದರಿಂದ ನನ್ನ ಮೇಲೆ ಅನುಗ್ರಹವನಿ