ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ, ಓನ್ನಮಃ ಪರಮಾತ್ಮನೇ -ಸಪ್ತ ದಶೋಧ್ಯಾಯಃಶ್ರೀ ಪರಾಶರಃ ಮೈತ್ಯ ! ಕ್ರೂಯತಾಂ ಸಮ್ಪ ಕರಿತಂ ತಸ್ಸ ಧೀಮತಃ 1 ಪ್ರಹ್ಲಾದಸ್ಯ ಸದೋ ದಾರ ಚರಿತಸ್ಸ ಮಹಾ ತನಃ | > | ದಿತೇಃ ಪುತ್ರ ಮಹಾವೀರೊ ಹಿರಣ್ಯ ಕಶಿಪು ಪುರ | ತಿಕೇಂ ವಕ ಮಾನಿನ್ನೇ ಬ್ರಹ್ಮಣೋ। ವರ ದರ್ಪಿತಃ | ೨ || ಇಲ ದತ್ತ ಮಕರೋ ದೈತ್ಯ ಸ್ಪ ಪರಾಶರನು ಹೇಳುತ್ತಾನೆ:-ಎಲೈ ಮೈಯನೆ; ಯುಕ್ತಾ ಯುಕ್ರವಿವೇಕಶಾಲಿಯೂ, ಉದಾರಚರಿತನೂ, ಮಹಾನುಭಾವನೂ ಎನಿಸಿದ ಪ್ರಹ್ಲಾದನ ಚರಿತೆಯನ್ನು ಕೇಳಬೇಕೆಂದು ತವಕಗೊಂಡಿರುವ ನಿನಗೆ ನಾನು ಸವಿಸರವಾಗಿ ತಿಳುಹಿಸುವೆನು, ಅವಹಿತನಾಗಿ ಈ ಳು | || ದಿತಿಗೆ ದಕ್ಷನಿಂದ ಮಹಾ ವೀರ್ಯವುಳ, ಹಿರಣ್ಯಕಶಿಪು ಎಂಬ ತನಯನೊಬ್ಬನು ಜನಿಸಿದನೆಂದು ಹಿಂದೆಯೇ ಹೇಳಿರುವೆ ? ಆ ಹಿರಣ್ಯಕಶಿಪುವು ಬ್ರಹ್ಮನನ್ನು ಕುರಿತು-ತಿಪಸ್ಸು ಮಾಡಿ, (* ಎಲೈ ಸಕಲ ಜಗತ್ಸ ವೆನಿಸಿದ ಚ ತುರ್ಮುಖನೆ, ನೀನು ಉಂಟುಮಾಡಿ ರುವ ಪ್ರಾಣಿಗಳಲ್ಲಿ ಯಾವ ಋಣಿಯಿಂದಲೂ ನನಿಗೆ ಮೃತ್ಯುವು (ನಾವು) ಇಲ್ಲದಿರಲಿ, ಎಂಬದಾಗಿ ವರವಂ ಬೇಡಿಕೊಂಡನು, ಅಂತಯ ಬಹನೂ ಕೂಡ ಆತನಿಗೆ ವರವಂ ದಯಪಾಲಿಸಿದನು, ಇಂತು ಚತು ರ್ಮುಖನವರ (ಪುಸಾದ) ದಿಂದ ಅಹಂಕಾರಪಟ್ಟು, ಮೂರು ಲೋಕ ವನ್ನೂ ಹಿರಣ್ಯಕಶಿಪುವು ತನ್ನ ಅಧೀನದಲ್ಲಿಟ್ಟುಕೊಂಡು ಕೇವಲ ನ ದಿನಿ೦ಧನಾಗಿರುತ್ತಿದ್ದನು ||೨ | ಇಂತು ಮಲೋಕವನ್ನೂ ತನ್ನ

  1. ಕ್ಷೌರಿ ಭೂತೇಭ್ಯಸ ದೀಸೃಪೈಭೋ ಮೃತ್ಯುರ್ವಾಭೂಮಪ) ಛರಿ ಇತ್ಯಾದಿ ಪ್ರಮಾಣಾನುಸಾರ,