ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೭] ವಿಷ್ಣು ಪುರಾಣ ಆ೫೧ ಚಾಸೀ ತ್ಸವಿತಾ ಸ್ವಯಂ | ವಾಯುರಗಿ ರಸಂ ನಾಥ ಸ್ಕೂ ಮಶಾನೀ ನಹಾ ಸುರಃ || || ಧನಾನಾ ಮಧಿಸನ್ನೂ ಭೂ ತ್ಸ ಏವಾಸೀ ಯಂ ಯಮಃ | ಯಜ್ಞ ಭಾಗಾನಶೇ ಪ್ರಾಂಸ್ತು ಸ ಸಯಂ ಬು ಭುಜೇ 5 ಸುರಃ| ೪ || ದೇವಾಶ ರ್ಗಂ ಪರಿತ್ಯಜ್ಜ ತತಾಸನ್ನುನಿ ಸತ್ತವ !ವಿಚೇರುರುವನ್ ಸರ್ವೆ ಬಿಭಣಾ ಮಾನುಪ್ರೀಂತನುಂ 1೫llಜಿತ್ಯಾ ತ್ರಿಭುವ co ಸತ್ಯಂ ತ್ರಿಲೋಕ್‌ ಶರದರ್ಪಿತ!! ಉದ್ದೀಯ ಮಾನೇಗಂ ಅಧೀನದಲ್ಲಿಟ್ಟುಕೊಂಡು, ಆ ತ್ರಿಲೋಕಾಧಿಪನೆನಿಸಿದ ಇಂದ್ರನ ಪದವಿ ಯನ್ನೂ ಆಕ್ರಮಿಸಿಕೊಂಡರು, ಸಕಲ ಪ್ರಾಣಿಗಳಿಗೂ ಅಧಿಪನೆನಿಸಿದ ಸವಿತೃವೂ (ಸೂರ್ಯನೂ) ತಾನೇ ಆಗಿದ್ದನು.(ಸೂರ್ಯನ ಅಧಿಪತ್ಯವಂ ಕೂಡ ಆತನೇ ನಡೆಯಿಸುತ್ತಿದ್ದನು) ಈ ಭಯಂಕರನಾದ ಹಿರಣ್ಯಕಶಿ ಪುವು ತರುವಾಯ, ವಾಯು, ಅಗ್ನಿ, ಚಂದ್ರ ಇವರುಗಳ ಅಧಿಕಾರವ ನ್ಯೂ ಸಹ ಕಿತ್ತು ಕೊಂಡು ತಾನೇ ಅವರವರ ಅಧಿಕಾರಗಳನ್ನು ನಡೆಯಿ ಸಲಾರಂಭಿಸಿದನು || || ಪ್ರಪಂಚದಲ್ಲಿರುವ ಸಕಲೈಶರ್ಯಕ್ಕೂ ಅಧಿಪತಿಯಾದ ಕುಬೇರನೆ ಆವನಾಗಿದ್ದನು ಪ್ರಾಣಿಗಳಿಗೆ ಅವರವರ ಸುಕೃತ ದುಪ್ಪರ್ತಳಿಗನುಸಾರವಾಗಿ ಸುಖದುಃಖಗಳನ್ನುಂಟುಮಾಡಿ ರಕ್ಷಣ, ಶಿಕ್ಷಣಗಳನ್ನು ಕಲ್ಪಿಸುವ ಯಮನೂ ಕೂಡ ಈ ಹಿರಣ್ಯಕಶಿ ಪುವೇ ಆಗಿದ್ದನು, ಮತ್ತು ಲೋಕದಲ್ಲಿ ಯಾರಾದರೂ ಯಜ್ಞಯಾಗಾ ದಿಗಳನ್ನಾಚರಿಸಿ, ದೇವ ಗಳಿಗೆ ಚರು, ಪುರೋಡಾಶ, ಮೊದಲಾದ ಹವಿ ಸ್ಪುಗಳನ್ನು ಸಮರ್ಪಿಸಿದರೆ, ಆ ಯಜ್ಞಭಾಗಗಳೆಲ್ಲವನ್ನು ತಾನೇ ಅಪಹ ರಿಸಿ, ಅವುಗಳನ್ನೂ ಕೂಡ ತಾನೊಬ್ಬನೇ ಅನುಭವಿಸುತ್ತಿದ್ದನು | 8 # ಎಲೈ ಮುನಿವರ್ಯನೆನಿಸಿದ ವೈತಯನೇ; ಆ ಹಿರಣ್ಯಕಶಿಪುವಿನ ಹದ ರಿಕೆಯಿಂದ ದೇವತೆಗಳೆಲ್ಲರೂ ಸ್ವರ್ಗಲೋಕವ ಬಿಟ್ಟು, ಮಾನುಷ ದೇ ಹವಂ ಧರಿಸಿ ಭೂಲೋಕದಲ್ಲಿ ಸಂಚರಿಸ ತೊಡಗಿದರು | H | ಇ೦ತು ಆ ಹಿರಣ್ಯಕಶಿಪುವು, ಮೂರುಲೋಕಗಳನ್ನೂ ತನ್ನ ಪರಾಕ್ರಮದಿಂದ ಲೂ, ಬ್ರಹ್ಮನಿಂದ ತನಗೆ ದೊರೆತ ವರಪ್ರಸಾದದಿಂದಲೂ ಗೆದ್ದು, ತಾನು ತ್ರಿಲೋಕಾಧಿಪನಾದೆನೆಂಬ ಅಹಂಕಾರದಿಂದ ತಾನೇ ತಾನಾಗಿ ಮರೆ