ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೩ ವಿಷ್ಣುಪುರಾಣ M ಪಾತ್ಯಾದಿ ಗುರುಗೇಹ ಗತೋ ರ್ಭಕಃ | ೧೦ ಏ ಕಹಾ ತು ಸ ಧರ್ವತ್ಮಾ ಜಗಾಮ ಗುರುಣ ಸಹ | ಸನಾಸಕ್ತ' ಪುರತಃ ಏತುರ್ದೈತೃ ಪತೇಪ್ಪದಿ 1 ೧೧ | ಪದ ಪ ಣು ಮನ ನತಂ ತ ಮುತ್ತಾ ವಿತಾ ಸುತಂ | ಹಿರಣ್ಯಕಶಿಪು ಪು,ಹ ಪಹದ ಮಮಿ ತಹಸಂ ೧ ೧೨೧ ಪರತಾಂ ಭವತಾ ವತ್ನ ! ಸಾರಭೂತಂ ಸುಭಾವಿತಂ | ಕಾಲೇನೈ ತಾವತಾ ಯತ್ ಸದೋ ದುಕನ ಶಿಹಿತಂ | ೧೩ | ಪ್ರಹ್ಲಾದ! ಯತಾಂ ತಾತ : ವಕ್ಷಮಿ ಸಾರಭೂತಂ ಮಕ್ಕಳಲ್ಲಿ ಪ್ರಗತಿಂ ಮಹಾನ,ಭಾವನಾದ ಹುಡಗ 3 ಇಬ್ಬನು ದೈತಗುರುವನಿಸಿದ ಶುಕ್ಕಾಚಾರ್ಯನ ಮನೆಯಲ್ಲಿದ್ದುಕೊಂಡು (ಗುರುಕುಲವಾಸವಂ ಮಾಡುತ್ತಾ)ಬಾಲ ಪಾಠವನ್ನು ಅಭ್ಯಾಸಮಾಡುತ್ತಿ ದ್ದನು | ೧೦ ಇಂತಿರಲು ಒಂದಾನೊಂದು ದಿನ ಹಿರಣ್ಯಕಶಿಪುವು, ಮದ್ಯ ಪಾನವಂಗಲು ಆತ್ಯಾಸಕ್ತಿಯುಕ್ತನೆನಿಸಿ, ಆ ಪಾನಶಾಲೆಯಂ ಪೊಕ್ಕು ಮದ್ಯಪಾನಕ್ಕೆ ಸಿದ್ಧನಾಗಿರಲು, ಈ ಹುಡುಗನು ತನ್ನ ಗುರುವಿ ನೊಡನೆ ದೈತ್ಯಾಧಿ ನನೆನಿಸಿದ ತನ್ನ ತಂದೆಯ) ಪಾನಶಾಲೆ ಯಂ ಪ್ರವೇಶಿಸಿ, ಆತನ ಮುಂದೆ ನಿಂತು | ೧೧ || ತನ್ನ ತಂದೆಯ ಅಡಿದಾವರೆಗಳಿಗೆ ಸರಿ ಏಾಂಗ ಪ್ರಣಾಮವಂಗೈದನು. ಇಂತು ನಮುಸಾರ ಮಾಲ್ಕ ತನ್ನ ಪದಗಳ ಮೇಲೆ ಬಿದ್ದಿರುವ ಮಹಾ ಪರಾಕ್ರಮಶಾಲಿಯ, ದಿವ್ಯ ತೇಜ ಸ್ಟಂಪನ್ನನೂ ಎನಿಸಿದ, ಪ್ರಹ್ಲಾದನನ್ನು ಹಿರಣ್ಯಕಶಿಪುವು ಬಾಚಿ ತಬ್ಬಿ ಮುದ್ದಾಡಿ ಈರೀತಿ ಹೇಳತೊಡಗಿದನು | ೧೦ | ಎಲೆ ಮಗುವೆ; ಇದುವರೆಗೂ ನೀನು ಗುರುಗಳ ಬಳಿಯಲ್ಲಿದ್ದು ಕೊಂಡು ಅನುದಿನವೂ ವಿದ್ಯೆಯಲ್ಲಿಯೇ ಆಸಕ್ತನೆನಿಸಿ ವಿದ್ಯಾಭ್ಯಾಸವಂ ಮಾಡಿರುವೆಯಲ್ಲವೆ ? ನೀನು ಕಲಿತಿರುವ ಪಾಠದಲ್ಲಿ ಮುಖ್ಯಸಾರಾಂಶಭತವಾದ ಒಂದು ಸು *ಾಪಿತವನ್ನು ಹೇಳು (ಸುಭಾವಿತ ಶಬ್ದ ನೀತಿ ಅಥವಾ ಮಾತಂ ದರ್ಥವು) | ೧೩ ಪ್ರಹ್ಲಾದನು ಹೇಳುತ್ತಾನೆ:-ಓ ತಂದೆಯ; ಆ ದುವರೆಗೂ ನಾನು ಕಲಿತಿರುವುದರಲ್ಲಿ ಮುಖ್ಯಸಾರಭೂತವಾದ ಒಂದು ಸುಭಾಷಿತವನ್ನು ನಿನ್ನ ಆಜ್ಞೆಯಂತೆಯೇ ಹೇಳಲುದಾವಿಸುವನು. 45