ಅಧ್ಯಾಯ ೧೬] ವಿಷ್ಣು ಪುರಾಣ ಇತಿಗೆ M ಧತದಲ್ಲವಃ | ೧೬ | ಹಿರ ಕಶಿಪು ಬ್ರಹ್ಮ ಬಂಧೋ...!ಕಿ ವೋ ತತೋ ವಿಪಕ್ಷ ಸ್ತುತಿ ಸಂಹಿತಂ | ಅಸಾರಂ ಗ್ರಾಹಿ ತೋ ಬಾ ಲೋ ಮಾ ಮನ ಜ್ಞಾ ಯ ದುರ್ವತೇ ? 11 ೧೬ | ಗುರುಃ ರೈ ತೇಶ್ವರ ! ನ ಕೂಸಸ್ಯ ವಶವಗಂತು ಮರ್ಹಸಿ | ಮನೋ ಪದೇಶ ಜನಿತಂ ನಾಯಂ ವ ಗತಿ ಬಾಲಕಃ | ೧v # ಹಿರಣ್ಯ ಕಶಿಪುಃ | ಅನುಶಿಪೈಸಿ ಕೇನೇಕ್? ವತ್ಸ ! ಪ್ರಹ್ಲಾದ ! ಕಥ್ಯತಾಂ | ಮಯೋಸದಿಂ ನೇತೃಪ ಪ್ರವೀತಿಗುರು ಸ್ತವ | ೧೯ | ಪ.ಕ್ಲಾದಃ!ಶಾಸ್ತಾ ವಿಷ್ಣು ರಶೇಷಸೌ ಜಗತ ಇುಗಳಿಂದ ಕೂಸವೆಂಬ ಬೆಂಕಿಯ ಕೆಂಡಗಳನ್ನು ಗುಳುತ್ತಾ, ಚಿಗುರಿ ನಂತೆ ಕೆಂಪಾದ ತುಟಿ ಗಳನ್ನು ಕೋಪದಿಂದ ನಡುಗಿಸಿಕೊಂಡು, ಆ ಪ) ಪ್ಲಾದನ ಗುರುವಂ ನೋಡಿ ಈ ರೀತಿ ಹೇಳತೊಡಗಿದನು || ೧೬ ಹಿರಣ್ಯಕಶಿಪುವು ಹೇಳುತ್ತಾನೆ.- ಎಲೈ ವಿವೇಕಶೂನ್ಯನಾದ ಬ್ರಾಹ್ಮಣಾ ಧಮನೆ, ನನ್ನನ್ನು ತಿರಸ್ಕರಿಸಿ, ಏನೂ ತಿಳಿಯದ ಹುಡುಗನಾದ ನನ ಮಗನಿಗೆ ಇಂತಹ ತುಚ್ಚವಾದ ಮಾತನ್ನೇಕೆ ಹೇಳಿಕೊಟ್ಟೇ ? ಅವನು ಹೊಗಳಿದ ವಿಷ್ಣುವು ನನಗೆ ಶತು ವೆಂದರಿಯೆಯಾ ? ಇಂತು ನನಿಗೆ ಕತ್ತು ಭೂತನಾದ ವಿಷ್ಟುವಿನ ಸೂತ್ರವನ್ನು ಒಳಗೊಂಡಿರುವ ಕಾ ರಣ ಅತಿ ತುಚ್ಛವೂ, ಅಸಾರವೂ ಎನಿಸಿದ ಸಾರವನ್ನು ಕಲಿಸಬ ಹುದೆ || ೧೬ " ಗರುವು ಹೇಳುತ್ತಾನೆ -ಎಲೈ ದೈತ್ಯಶ್ವರನೆ; ಎಲ್ಲ ಸಮಾಚಾರವನ ಸರಿಯಾಗಿ ವಿಚಾರಿಸದೆ ವ್ಯರ್ಥವಾಗಿ ನನ್ನ ಮೊ. ಲೆ ಕೋಪಮಾಡಿಕೊಳ್ಳಬೇಡ. ಈ ನಿನ್ನ ಮಗನಾದ ಪ್ರಹ್ಲಾದನು ಹೇಳ. ವುದು ನಾನು ಹೇಳಿಕೊಟ್ಟದುದಲ್ಲಾ.ಇಂತು ನಾನು ಹೇಳಿಕೊಟ್ಟುದನು ಹೇಳದೆ ಅವನಾಗಿಯೇ ಅಭ್ಯಾಸಮಾಡಿ ಹೇಳುತ್ತಿರುವ ಅವನವಾ ತಂ ಕೇಳಿ ನನ್ನ ಮೇಲೆ ನೀನೀಹರಿಕೋಪಮಾಡಿಕೊಳ್ಳಬಾರದು | ೧v | ಹಿರ ಕಶಿಪುವು ಹೇಳುತ್ತಾನೆ:-ಎಲೈ ಪಸುಳೆಯ; ಪ್ರಹ್ಲಾದನೆ, ಈರೀತಿ ನನ್ನನ್ನು ಅಲಕ್ಷ ಮಾಡಿ, ನನ್ನ ಇದಿರಿನಲ್ಲಿಯೇ ನನ್ನ ಹಗೆಯ ಗುಣಗ ಳನ್ನು ಪ್ರಶಂಸ ಮಾಡುವಂತೆ ನಿನಗೆ ಕಲಿಸಿಕೊಟ್ಟವರಾರು ? ನಿನ್ನ ವಿ ದ್ಯಾಗುರುವನ್ನು ಕೇಳಿದೆಡೆ, ಆತನು ತಾನು ಹೇಳಿಕೊಡಲಿಲ್ಲವೆಂತ
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೮
ಗೋಚರ