ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೬ ವಿದ್ಯಾನಂದ fead ೧ mM ಯೋಹೃದಿಸ್ಥಿತಃ | ತಮೃತೇ ಪರವಾತನ್ನಿ ನಂ ತಾತ! ಈ ಕೇನ ಶಾಸ್ಕತೇ ? " || ೨೦ | ಹಿರಣ್ಯಕಶಿಪುಃಗಿ ಕೋSಯಂ ವಿಶ್ಯು ಸ್ಟು ದುರ್ಬುದೈ ! ಯಂಬ್ರವೀಪಿ ಪುನಃ ಪುನಃ ಜಗತಾ ಮಿಶ್ರರ ಸ್ನೇಹ ಪುರತಃ ಪುಸಭಂ ಮನು | Js | ಪ್ರಸಾದಃll ನ ಭಟ್ಟ ಗೋಚರಂ ಯಸ್ಥ ಯೋಗಿ ಧೈಯಂ ಪರಂ ಪದಂ 1 ಯ ಹೇಳುವನು, ಹಾಗಾದರೆ ಇದನ್ನು ನಿನಗೆ ಕಲಿಸಿದವರಾರು ? Hರ್oಗಿ ಪಹಾಡನು ಹೇಳುತ್ತಾನೆ:-ಓ ತಂದೆಯ; ಒಬ್ಬರು ಹೇಳಿಕೊಟ್ಟಂತ ಮತ್ತೊಬ್ಬರು ನಡೆಯುತ್ತಾರೆಂಬುದು ಸುತರಾಂ ಅಸಂಗತವಾದುದು. ಸಕಲ ಲೋಕಗಳಿಗೂ ಶಿಕ್ಷಕನೆನಿಸಿದ ವಿಪ್ಪವು ಎಲ್ಲರ ಹೃದಯರವಿಂ ದಗಳಲ್ಲಿಯೂ ತಾನೇ ತಾನಾಗಿ ನೆಲೆಸಿ, ಎಲ್ಲರನ್ನೂ ಅವರವರ ಕರ್ಮಾ ನುಸಾರ ಸುಕೃತ ದುಪ್ಪತಗಳಲ್ಲಿ ಪ್ರೇರಿಸಿ, ಬಲಾತ್ಕಾರದಿಂದ ಆ ಆ ಕಲಸಗಳನ್ನು ಮಾಡಿಸುತ್ತಿರುವನು. ಇಂತಿರಲು ಆತನಿಗಿಂತಲೂ ಶಿಕ್ಷಕ ನೂ,ಶಿಕ್ಷಾರ್ಹನೂ,ಬೇರೊಬ್ಬರುಂಟೆ?(ಸಕಲ ಲೋಕಗಳಿಗೂ ಮುಖಾ ಶ್ರಯ ಭೂತನಾದ ಶ್ರೀವಿಷ್ಯವು ಸyಣಿಗಳನ್ನು ಸೇರಿಸಿ, ಎಲ್ಲಾ ಸಗಳನ್ನೂ ನಡೆಯಿಸುತ್ತಿರುವನು. ಆತನ ಶಿಕ್ಷೆಯಿಲ್ಲದೊಡೆ ಯಾರೂ ಯಾವ ಕಾರ್ಯವನ್ನೂ ನಡೆಯಿಸಲಾರರು, ಆತನ ಶಾಸನಕ್ಕೆ (ಶಿಕ್ಷ ಅ ಥವಾ ಆಜ್ಞೆಗೆ) ನಾವೆಲ್ಲರೂ ಒಳಪಟ್ಟವರೇ ಆಗಿರುವವು. ಆದುದರಿಂ ದ (ನಾನು ಶಾಸಕನು, ಅನ್ನ ಶಾಸನಕ್ಕೆ ಎಲ್ಲರೂ ಒಳಪಟ್ಟವರು” ಎಂ ಬ ದುರಭಿಮಾನವಂ ಪರಿತ್ಯಜಿಸಿ, ಆ ಪರಮಾತ್ಮನಲ್ಲಿ ಭಕ್ತಿಭಾವದಿಂದಿ ರುವುದು ಶ್ರೇಯಸ್ಕರವು) || ೨೦ | ಹಿರಣ್ಯಕಶಿಪುವು ಹೇಳುತ್ತಾನೆ:- ಎಲೈ ದುರ್ಬುದ್ಧಿ ಯ; ಮಲೋಕಗಳನ್ನೂ ನನ್ನ ಪರಾಕ್ರಮದಿಂದ ಜಯಿಸಿ, ಆ ಮೂರು ಲೋಕಗಳಿಗೂ ಒಡೆಯನೆನಿಸಿದ ನನ್ನ ಇದುರಿ ನಲ್ಲಿ ಎಲ್ಲಾ ಲೋಕಗಳಿಗೂ ವಿಷ್ಣುವೇ ಪ್ರಭುವೆಂದು ನಿರ್ಭಿಕವಾಗಿ ಹರಟುವೆಯಲ್ಲ ! ಅವನಾರು ವಿಪ್ಪವೆಂಬುವನು ? ನನಗಿಂತಲೂ ಶೂರನೋ ? ಅಥವಾ ಪಂಕಮಿಯೋ ? ಬಾರಿಬಾರಿಗೂ ಇನ್ನು ಮೇ ಆ ಈ ರೀತಿ ನನ್ನ ಎದುರಾಗಿ ಸ್ವಲ್ಪವೂ ಹಿಂದು ಮುಂದು ನೋಡು, ತಾರತಮ್ಯವನ್ನರಿಯದೆ ಮಾತನಾಡಬೇಡ & ೨n | ಪಕ್ಷಾದನು ಈ