ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೬] | ವಿಳ್ಳುಪುರಾಣ 42 ತೋ ವಿಕ್ಷಂ ಸ್ವಯಂ ವಿಶ್ವ ಸ ವಿಷ್ಯಃ ಪರಮೇಶ್ವರಃ ॥೨೨॥ ಹಿರಣ್ಯ ಕಶಿದ್ರಃ || ಪರಮೇಶರ ಸಂಸ್ಕೃ!! ಕಿ ಮ ನೋ ಮಯ್ಯ: ವ ಸ್ಥಿತೇ ? | ತಥಾದ್ ಮರ್ತುಕಾವಸ್ತಂ ಪ್ರವೀ ಏ ಪುನಃ ಪುನಃ ೨೫ ! ಪ್ರಹ್ಲಾದಃ ನ ಕೇವ ಲ೦ ತಾತ ! ಮಮ ಪ್ರಜಾನಾಂ ಸ ಬ್ರಹ್ಮ ಭೂತೋ ಭವತ ಕ್ಟ್ ವಿದ್ಯುತಿ ! ]ಧಾತಾ ವಿಧಾತಾ ಪರಮೇಶ್ವರಕ್ಷ್ಯ ಪ್ರಸೀದ ಳುತ್ತಾನೆ-ಆ ಪರಮಾತ್ಮನ ದಿವ್ಯ ಪದವಿಯನ್ನು ನಾವು ಕವಲತುಗ ೪೦ದಲೇ ತಿಳಿಯಲಾಗದು, ವೇದಗಳಿಗೂ ಅಸಾಧ್ಯವಾಗಿರುವುದು. ಅನುದಿನವೂ ಮುಕ್ತಿಯಂ ಬಯಸುವ ಯೋಗಿಗಳ ಜ್ಞಾನಚಕ್ಷುಸ್ಸಿಗೆ ಲ್ಪಸಲ್ಪವಾಗಿ ಗೋಚರಿಸುವುದು, ಆತನಿಂದಲೇ ಎಲ್ಲಾಲೋಕಗಳೂ ಜನಿಸಿದುವು. ಎಲ್ಲವೂ ಆತನ ಆಂಶಸಂಭೂತವೇ ಆಗಿರುವ ಕಾರಣ ಆತನೇ ಎಲ್ಲರೂಪಗಳಿಂದಲೂ ಇರುವನು. ಇಂತು ಅಪ್ರತಿಹತವಾದ ಶಕ್ತಿಸಂಪನ್ನನೆನಿಸಿ, ಸಕಲ ನಿಯಾಮಕನಾಗಿರುವ ಕಾರಣ ಆ ಪರಮಾ ತನೇ ಎಲ್ಲ ಲೋಕಗಳಿಗ ಬಡೆಯನಾಗಿರುವನು. ಆದುದರಿಂದ «ನಾನು ತ್ರಿಲೋಕಾಧಿಸತಿ, ನನ್ನ ಆಳ್ವಿಕೆಗೆ ಇವರೆಲ್ಲರೂ ಒಳಪಟ್ಟವ ರು" ಎಂಬ ಇದೇ ಮೊದಲಾದ ದುರಭಿಮಾನವಂ ಬಿಟ್ಟು ಆ ಪರಮೇ ಶರನ ಪಾದಾರವಿಂದಗಳಲ್ಲಿ ಭಕ್ತಿಯನ್ನು ಆರಿಸು | ೨೨ | ಹಿರಣ್ಣ ಕಶಿಪುವು ಹೇಳುತ್ತಾನೆ:-ಎಲೈ ಮೂಢನೆನಿಸಿದ ಪಾದನೆ; ಎಲ್ಲ ಲೋಕಗಳಿಗೂ ನಾನೇಒಡೆಯನಾಗಿರುವಾಗ್ಗೆ ನೀನು ಸರದಶರನಲ್ಲ, ಆ ವಿಮ್ಮುವೇ ಪರಮೇಶ್ವರ ಶಬ್ದದಿಂದ ವ್ಯವಹರಿಸಲು ತಕ್ಕವನುಎಂಬ ಡಾಗಿ ಪರಮೇಶ್ವರನೆಂಬುವನು ನನಗಿಂತಲೂ ಬೇರೊಬ್ಬ ನಿರುವನೆಂದು ಹೇಳುವಿಯಾ? ಇದಂ ನೋಡಿದರೆ ನಿನಗೆ ಪ್ರಾಣಗಳಮೇಲೆ ಆದರವಿರು ವಂತೆ ತೋರುವುದಿಲ್ಲ ನೀನು ಮೃತ್ಯುವನ್ನು ಎದುರು ನೋಡುವಂತಿದೆ. ಆದುದರಿಂದಲೇ ಈಪರಿ ಬಾರಿಬಾರಿಗೂ ಬಗುಳುತ್ತಿರುವೆ | ೨೩ ಪ್ರಹ್ಲಾದನು ಹೇಳುತ್ತಾನೆ:-ಎಲೆ ತಂದೆಯ; ಬ್ರಹ್ಮ ಶಬ್ದ ವಾಚ್ಯನಾದ ಆ ವಿಚ್ಚುವು ನನಿಗಮಾತ್ರ ದೊಡ್ಡವನೆಂದರಿಯಬೇಡ, ನಿನ್ನ ಆಳಿಕೆಗೆ ಒಳಪಟ್ಟ ಸಥಲ ಪ್ರಜೆಗಳಿಗೂ, ಈ ಪ್ರಜೆಗಳಿಗೆ ಆಧಿಪತಿಯನಿಸಿದ ನಿನ