ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೫v ವಿದ್ಯಾನಂದ ಆಂಕ ೧ ಕೋಪಂ ಕುರುಷೇ ಕಿಮರ್ಥo ? ||೨೪ಹಿರಣ್ಯ ಕಶಿಪುಃ || ಪ ವಿಸ್ಮ ಕೋ# ಹೃದಯೋ ? ದುರ್ಬುದ್ದೇ ರತಿಪಾಪಕೃತ್ | ಯೇನೇ ದಶಾ ನ್ಯ ಸಾಧೂನಿ ವದತ್ತಾ ವಿಸ್ಮ ಮಾನಸಃ | ೨೫ ೧ ಪ್ರಹ್ಲಾದಃ || ನಕೇವಲಂ ಮದ್ಧದಯಂ ಸ ವಿಷ್ಣು ರಾಕ್ರಮೀ ಲೋಕನಖಿಲಾ ನವಸ್ಥಿ ತಃ | ಸಮಾಂ ತೋ ದಾದೀರಿ. # ಏತ ! (ಮಸ್ತು ನೃವಸ್ತ್ರ ಚೇಷ್ಟಾಸು ಯುನಕ್ತಿ ಸರ್ವಗಃ ಗೂ ಕೂಡ ಆತನೇ ದೊಡ್ಡವನು, ಎಲ್ಲವನ್ನೂ ಕಾಪಾಡ ಕ ಕ ವನೂ, ಉಂಟುಮಾಡತಕ್ಕವನ, ಪರಮೇಶ್ವರನ ಆತನೇ ಆಗಿರುವನು. ಇಂತಿ ರಲು ನೀನು ವ್ಯರ್ಥವಾಗಿ ನನ್ನ ಮೇಲೆ ಏಕೆ ಕೋಪಗೊಂಡು ಆಗ್ರಹ ಮಾಡುವೆ? ಆತನ ಆಸ್ಥೆಧಾರಕರಲ್ಲಿ ನೀನೂ ಒಬ್ಬನು, ಆತನ ಕಟ್ಟಲೆಗೆ ಸಲ್ಪವಾದರೂ ಮೀರಿ ನಡೆ ಮತಕ್ಕ ಸಾಮರ್ಥ್ಯವು ನಿನಗೆಲ್ಲಿಯದು? ಆದುದರಿಂದ ಸರ್ವಾನರ್ಥ ಹೇತುಭೂತವಾದ ಕೋಪವನ್ನಡಗಿಸಿಕೊಂ ಡು ಆತನ ಚರಣಕಮಲವನ್ನು ಶರಣಹೊಂದು, ಅದರಿಂದ ನಿನಗೆ ಲೈಯುಂಟು | ೨ತಿ | ಹಿರ ಕಶಿಪುವು ಹೇಳುತ್ತಾನೆ:-ಈದುರ್ಬು ದ್ಧಿಗೆ ಬಹುಶಃ ಯಾವುದೋ ಒಂದು ಬಗೆಯಾದ ಕೆಟ್ಟ ಭೂತವು ಹಿಡಿದಿ ರುವಂತಿದೆ' ಇಲ್ಲದಿದ್ದರೆ ಅವನು ನನ್ನ ಎದುರಾಗಿ ಈ ಪರಿ ಕೆಟ್ಟ ಮಾತುಗ ಳನ್ನೆಲ್ಲಾ ಆವೇಶ ಹಿಡಿದವನಂತೆ ಹುಚ್ಚು ಹುಚ್ಚಾಗಿ ಮತನಾಡುತ್ತಿರ ಲಿಲ್ಲ. ಆದುದರಿಂದ ಇವನನ್ನು ಯಾವುದೋ ಒಂದು ಗ್ರಹವು ಹಿಡಿ ದೇ ಇರಬೇಕು || ೨೫ 11 ಪ್ರಹ್ಲಾದನು ಹೇಳುತ್ತಾನೆ-ನನಗೆ ಹು ಚೂ ಹಿಡಿಯಲಿಲ್ಲ, ಅಥವಾ ಯಾವದೊಂ ದು ಗ ಹವೂ ಹಿಡಿದಿಲ್ಲ; ಪರ ಮರನಾದ ಆ ವಿಷ್ಣುವೇ ನನ್ನ ಹೃದಯದಲ್ಲಿ ತಾನೇತಾನಾಗಿ ನೆಲೆಸಿ, ನನ್ನಿಂದ ಈ ಪರಿ ಮಾತುಗಳನ್ನಾಡಿಸುತ್ತಿರುವನು. ಆತನು ನನ್ನ ಹೃದ ಯದಲ್ಲಿ ಮಾತ್ರವೇ ನೆಲೆಸಿರುವನೆಂದರಿಯಬೇಡ ಎಲ್ಲ ಪ೦yಣಿ ವರ್ಗ ವನ್ನೂ ತನ್ನ ಶಕ್ತಿಯಿಂದ ತನ್ನ ಅಧೀನದಲ್ಲಿಟ್ಟುಕೊಂಡು ಎಲ್ಲರಲ್ಲಿಯ ವಾಸಿಸುತ್ತಿರು ವನು, ಆ ಮದರಿಂದ ಆ ಪರಮೆಶರನ ಪ್ರೇರಣೆಯಿಲ್ಲ ದೊಡೆ ಒಂದು ಹುಲ್ಲುಕಡ್ಡಿ ಯ ಕೂತ ಚಲಿಸಲಾರದು, ಓಜನಕನೆ ಆತನು ನನ್ನನೂ, ನಿನ್ನನ್ನೂ ಮತ್ತೆಲ್ಲರನ್ನೂ ಕೂಡ, ತನ್ನ ಅಧಿನದಲ್ಲಿ