ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೭] ವಿಷ್ಣು ಪುರಾಣ ಇ೫ || ೨೬ | ಹಿರಣ್ಯಕಶಿಪುಃ || ನಿಮ್ಮ ಮೃತಾ ಮಯಂ ದುಶ್ಯಾಗೃತಾಂ ಚ ಗುರೋ ರ್ಗೃಹ | ಯೋಜಿತೋ ದು ದುರ್ಮತಿಃ ಕೇನ ವಿಪಕ್ಷ ಪತಿ ಸಂಸ್ತುಪೌಳ್ಳಿ | ೨೬ ೧ ಶ್ರೀ ಪರಾಕರಃ ! ಇತ್ಯುಕ ಸೃತದಾ ದೈತೆ 3 ರೀತೋ ಗುರು ಗೃ ಹಂ ಪುನಃ | ಜಗಾಹ ವಿದ್ಯಾ ಮನಿಶಂ ಗುರು ಶಶೂ ಪ ಈ ರತಃ || sv | ಕಾಲೇ ತೀತೇ 5 ತಿ ಮಹತಿ ಪ್ರಹ್ಲಾದ ಟ್ಟುಕೊಂಡು ತನ್ನ ಆದಂತೆಯೇ ನಮ್ಮೆಲ್ಲರಿಂದಲೂ ಆ ಆ ಕಾರ್ಯ ಗಳನ್ನು ಮಾಡಿಸುತ್ತಿರುವನು. ಆದುದರಿಂದ ನನಗೆ ಗ್ರಹವು ಹಿಡಿ ದಿರುವುದೆಂಬದಾಗಿ ನಿನಗೆ ಉಂಟಾಗಿರುವ ಭಾJಂತಿಯನ್ನು ಪರಿತ್ಯ ಜಿಸು೨೬||ಹಿರಣ್ಯಕಶಿಪುವು ಹೆ ಳುತ್ತಾನೆ-ಈದುಪ್ಪನನ್ನು ಹೊರಗೆತ ೪೦; ಇವನನ್ನು ಗುರುವಿನಮನೆಗೆ ಕರೆದೊಯ್ದು ಚನ್ನಾಗಿ ಬುದ್ದಿ ಕಲಸು ಮತ ಕೇಳಿರಿ, ಸ್ವಲ್ಪವೂ ನಯವಿಲ್ಲದೆ ನನ್ನ ಇದುರಾಗಿ ಈ ಸರಿಮಾತನಾ ಡಿದನಲ್ಲಾ, ಇವನ ದುರುಳತನವನ್ನು ಏನೆಂದು ಹೇಳೋಣ? ನನಗೆಶ ಸು ಭೂತರಾದ ದೇವತೆಗಳಿಗೆ ಯಜಮಾನ (ಸ್ವಾಮಿ) ನಾದವಿಷ್ಣುವನ್ನು ಅವನುನನ್ನ ಇದುರಾಗಿ ಬಾಯಿಗೆ 3೨ ದಂತೆ ಹೊಗಳಿದನಲ್ಲಾ ! ಇವನಿಗೆ ಅದನ್ನು ಯಾರು ಬೋಧಿಸಿದರೊ ಕಾಣೆನು, ಆದುದರಿಂದ ಅವನನ್ನು ಗುರುಕುಲಕ್ಕೆ ಕರೆದುಕೊಂಡು ಹೋಗಿರಿ 11 ೨೬ || ಪರಾಶರನುಹೇ ಳುತ್ತಾನೆ- ಇಂತು ಹಿರ ಕತಿ ಪುವಿನ ನುಡಿಯಂ ಶಿರಸಾವಹಿಸಿ ದೈತ್ಯ ರೆಲ್ಲರೂ ಒಡನೆಯೇ ಆ ಪ್ರಹ್ಲಾದನನ್ನು ಮರಳಿ ಗುರುವಿನಮನೆಯಂಸೇ ರಿಸಿದರು. ತರುವಾಯ ಈ ಪ್ರಹ್ಲಾದನು ಗುರುವಿನಲ್ಲಿ ಭಕ್ತಿಯನ್ನಿರಿಸಿ, ವಿನಯದಿಂದ ಆ ಗುರುವನ್ನು ಪರಿಹರಿಸುತ್ತಾ ಹಿಂದಿನಂತೆಯೇ ವಿದ್ಯಾ ಭಾಸವಂಮಾಡತೊಡಗಿದನು, (ಈತನು ಗುರವಿನಮನೆಯಲ್ಲಿ ಆತನ ಅ ಪ್ರಣೆಯಂತೆ ಇರುವುದು ಈತನಿಗೆ ಇವಲ್ಲದಿದ್ದರೂ ತಾನು ಆತನಮಾ ತಿನಂತೆ ನಡೆಯದಿದ್ದರೆ ಆ ಗುರುವಿನ ಜೀವನಕ್ಕೆ ತೊಂದರೆ ಯುಂಟು ಗುವುದೆಂದು ಗುರುವಿಗೆ ಉಪಕಾರ ಮಾಡಲೋಸುಗ ಆತನ ಮಾತಿನಂತ ನಡೆಯುತಿದ್ದನು || ೨v | ಅಂತು ಬಹಳಕಾಲವು ಕಳದಬಳಿಕ ಅಸು ರಾಧಿಪನೆನಿಸಿದ ಹಿರಣ್ಯಕಶಿಪುವು ತನ್ನ ಮಗನು ಎಷ್ಟು ಮಟ್ಟಿಗೆ ವಿದ್ಯಾ