ಆt) ವಿದ್ಯಾನಂದ ಆಂತ ಸವಾ ದತಃ | ಅಭಯಂ ತೇ ಪ್ರಯಾಮಿ ಮಾತಿ ಮಡ ಮತಿ ರ್ಭವ | ೫೦ | ಪ್ರಹ್ಲಾದಃ || ಭಯಂಭಯಾನಾ ಮಸ ಹಾರಿಣಿಸ್ಥಿತೇ ಮನಸ್ಥನಂತೇ ಮನ ಕುತ್ರ ತಿಪತಿ ?!ಯರ್ಸ್ಸಿ “ತೇ'ಜನ ಜರಾಂತಕಾದಿ ಭಯಾನಿ ಸರ್ವಾಞ್ಚ ಪಯಾಂತಿ ತಾತ ! ! ೩೬ | ಭೋ! ಭೋ! ಸೃರ್ಪಾ ! ದುರಾಚಾರ ಮೇ ನ ಮತ್ಯಂತ ದುರ್ಮತಿಂ | ವಿಸಜ್ವಾಲಾ ಕುಲೈ ರಕ್ತ ಕೃ ದ್ವ ನಯತ ಸಂಕ್ಷಯಂ || ೩೭ " ಶ್ರೀ ಪರಾಕರಃ ಗೆ ಇತ್ತು ಕ್ಲಾ ಸೇನ ತೇ ಸರ್ಶಾ 8 ಕುಹಕಾ ಸಹಕಾದಯಃ | ಅದಕಂ ಯನೆನಿಸಿದ ವಿಷ್ಯವನ್ನು ಸ್ತೋತ್ರಮಾಡಿ ಸಾಕು, ಇಲ್ಲಿಗೆ ನಿಲ್ಲಿಸು. ನಿನ್ನನ್ನು ಕೊಲ್ಲದಂತೆ ಇವರಿಗೆ ಆಜ್ಞೆ ಮಾಡಿ ನಿನಗೂ ಅಭಯವಂ ಕೋ ಡುವನು, ನನ್ನ ಮಾತನ್ನು ವಿಾರಿ ವ್ಯರ್ಥವಾಗಿ ಪತ್ರಣವನ್ನು ಕಳೆದು ಕಳಬೇಡ, ನಿನ್ನ ಮಢಬುದ್ದಿ ಯಂ ತೊರೆದು ನನ್ನ ಮಾತಂ ಈ ಲಿಸು " ೩೫ | ಪ್ರಹ್ಲಾದನು ಹೇಳುತ್ತಾನೆ:- ಎಲೈ ತಾತನೆ; ಯಾವ ಮಹಾನುಭಾವನನ್ನು ಪ್ರತ್ಮ ಮಣಕಾಲದಲ್ಲಿ ಮುನರ್ಪು ವು ಒಂದು ಸಂರಿ ಭಕ್ತಿಪುರಸ್ಪರವಾಗಿ ಸ್ಮರಿಸಿದೊಡೆ ಹುಟ್ಟು, ಸಾವು, ಯಮಭಾಧೆಗಳೆಲ್ಲವೂ ತೊಲಗಿ ನಿರ್ಭಯವಾದ ಆತನ ಪಾದಾರವಿಂದಗ ಳನ್ನು ಸೇರುವನೋ, ಅಂತಹ ಸಕಲ ಭಯನಿವಾರಕನೂ, ಸರ್ವಶಕಿ ಸಂಪ ನ್ಮನೂ, ದೀನರಕ್ಷಕನೂ,ಆಪದ್ಬಂಧುವೂ ಎನಿಸಿದ ಮುಕುಂದನು, ನನ್ನ ಹೃದಯಾರವಿಂದದಲ್ಲಿ ದೃಢವಾಗಿ ನೆಲೆಸಿರುವಾಗ್ಗೆ ನನಗೆ ಭಯವಲ್ಲಿ ಯದು ? ನಾನೇತಕ್ಕೆ ಅವರಿಗಾಗಿಯಾಗಲಿ, ಅಥವಾ ಇವರ ತೀಕ್ಷ ತರಗಳಾದ ಶರಗಳಿಗಾಗಲಿ ಹೆದರಲಿ, !! ೪೬ ಗಿ ಇಂತು ಹೇಳಿದ ಪ ಪ್ಲಾದನ ಮಾತನ್ನು ಕೇಳಿದ ಹಿರಣ್ಯ ಕಶಿಪುವು ಧಾಧನಾಗಿಸರ್ಪ ಗಳನ್ನು ಕುರಿತು ಈ ರೀತಿ ಹೇಳುತ್ತಾನೆ....ಎಲೈ ಸರ್ಪಗಳಿರಾ ! ದು ರಾಚಾರ ಶೀಲನೂ, ದುಷ ಬುದ್ದಿಯ ಎನಿಸಿದ ಈ ಹುಡುಗನನ್ನು ವಿಷಜ್ವಾಲೆಗಳನ್ನು ಗುಳುವ ಭಯಂಕರಗಳಾದ ನಿಮ್ಮ ಬಾಯಿಗಳಿಂದ ಕಚ್ಚಿ ಶೀಘ್ರವಾಗಿ ಇವನ ಪರಿಇವಾಯುಗಳನ್ನು ಸೆಳೆದು ಅವನನ್ನು ಕೊಲ್ಲಂ ಗಿಳಿಗೆ ಪರಾಕರನು ಹೇಳುತ್ತಾನ-ಇಂತು ಹಿರಣ್ಯ ಕಶಿರ
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೫
ಗೋಚರ