ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೬] ವಿಷ್ಣು ಪುರಾಣ << wxwwwMwwwmwwwMwwwmwwwmwwwxwwwx ತ ಸಮುಪು ಗಾತ್ರವೃತಿ ವಿಸ್ರೇಲ್ಪಣಾಃ ೧ {v ಸತ್ತಾ ಸಕ ಮತಿಃ ಕೃಪೆ ದಶ್ಯಮಾನೋ ಮಹೋರಗೈತಿ ! ನ ವಿ ವೇದಾ ತನೋ ಉತ್ತುಂ ತತ್ ತ್ಸಾ ಪ್ಲಾದ ಸಂಸ್ಥಿತಃ ರ್|ಗಿ ಸರ್ಸು ಊಚುಃ | ದಂ | ವಿಶೀರ್ಣಾ ಮಣಯ ಸುಟಂ ತಿ ಧಣೇಷು ತಾಪೋ ಹೃದಯೇಸು ಕಂದಃ'ನಾ ಕೂಚಿತ ಸ್ಪ ಲ್ಪ ಮಸೀಹ ಭಿನ್ನ ಪ್ರಶಾಧಿ ದೈತ್ಯೇಶ್ವರ ! ಕಾಮನ್ಯ ಗಿ ೪೦ | ಹಿರಣ್ಯ ಕಶಿಪುಃ || ಹೇ ದಿಗ್ಗಜಾ ಸ್ಟಂಕಟ ದಂತ ವಿನ ಆಜ್ಞಾನುಸಾರ ಕರಗಳೆನಿಸಿದ ತಕ್ಷಕ ಮೊದಲಾದ ಸರ್ಪಗಳಲ್ಲ ವೂ ತಮ್ಮ ಬಾಯಿಯಿಂದ ಕ್ರೂರವಾದ ವಿಷವನ್ನು ಗುಳುತ್ತಾ, ಆ ಪ್ರಹ್ಲಾದನ ಬಳಸರ್ದು ಸರ್ವಾಂಗಗಳಲ್ಲಿಯೂ ಆತನನ್ನು ಕಚ್ಚಿ ದುವು | y | ಆ ಪ್ರಹ್ಲಾದನು ಮಾತ್ರ ವಿದ್ಯುವಿನಲ್ಲಿಯೇ ತನ್ನ ಮನಸ್ಸನ್ನಿರಿಸಿ ಧ್ಯಾನ ಮಗ್ನನಾಗಿದ್ದನು. ಈ ಸರ್ಪಗಳಲ್ಲವೂ ಆತನ ನ್ನು ಎಷ್ಟು ವಿಧವಾಗಿ ಕಚ್ಚಿ ತೊಂದರೆ ಪಡಿಸಬೇಕೆಂದು ಪ್ರಯತ್ನದ ಟ್ಯಾಗ್ರ, ಅತನು ವಿಷ್ಟು ಧ್ಯಾನದಲ್ಲಿ ತನ್ನ ಮನವಂ ಲಯಗೊಳಿಸಿ, ಆನಂದ ಸಾಗರದಲ್ಲಿ ಮುಳುಗಿದ್ದುದರಿಂದ ಆತನಿಗೆ ಸ್ವಲ್ಪವೂ ನೋಯು ಲೇ ಇಲ್ಲ. ಆತನಿಗೆ ಅವುಗಳು ಕಚ್ಛದುವೆಂದು ಗೋಚರವೂ ಕೂಡ ಆಗಲಿಲ್ಲವು | ೩೯ ೧ ಸರ್ಪಗಳು ಹೇಳುತ್ತವೆ:-ಓ ದೈತ್ಯಾಧಿಪನೆನಿ ಸಿದ ಹಿರಣ್ಯಕಶಿಪುವೆ; ಅವನನ್ನು ಕಚ್ಚಿ ಕಚ್ಛ ನಮ್ಮ ಕೋರೆ ಹಲ್ಲು ಗಳೆಲ್ಲಾ ಮೊಂಡಾಗಿ ಉದುರಿಹೋದುವು, ನಮ್ಮ ಹೆಡೆಗಳ ಮೇಲಿರುವ ರತ್ನಗಳೆಲ್ಲವೂ ಒಡೆದು ಹೋಗುತ್ತಿವೆ. ನನ್ನ ಹೆಡೆಗಳೆಲ್ಲವೂ ಭಗ ಭಗನೆ ಉರಿಯುತ್ತಿವೆ. ನಮ್ಮ ಹೃದಯದಲ್ಲಿ ಕಂಪವು ಉಂಟಾಗಿರು ಇದು, ನಾವು ಇನ್ನೊಂದು ಶವವನ್ನೆಲ್ಲಿಯ ಹೆದರಿಲ್ಲ. ಇಂತಿ ದ್ದರೂ ಅವನ ಶರೀರದಲ್ಲಿ ಸ್ವಲ್ಪವೂ ಗಾಯವೇ ಆಗಲಿಲ್ಲ. ಆದುದರಿಂ ದ ಕ್ಷಮಿಸು. ಇನ್ನು ಈತನ ಗೋಜಿಗೆ ನಾವು ಹೋಗಲಾರವು, ನಿನ್ನ ಆಜ್ಞೆಗೆ ಬದಲು ಹೇಳಿದೆನೆಂದು ಆಗ್ರಹಗೊಳ್ಳಬೇಡ, ಬೇರೆ ಕಾರ್ಯ ವನ್ನಾಜ್ಞಾಪಿಸು, ಅದನ್ನು ಶಿರಸಾವಹಿಸಿ ನಡೆಯಿರುವೆವು, ಆದರೆ ಈತನ್ನು ಮಾತ) ಮರಳ ಕತ್ಮಬೇಕೆಂದರೆ ನಮ್ಮಿಂದ ಸಾಧ್ಯ