ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಟ ವಿದ್ಯಾನಂದ [ಅ೦ತ ಗೆ ಮಿಕ8 ! ಪ್ರತೈನ ಮನ್ಮ ದಿಪು ಪಕ್ಷಭಿನ್ನಂ 1 ತಜ್ಞಾವಿನಾ ಶಾಯ ಭವಂತಿ ತಸ್ಯ ಯಥಾರಣೇಃ ಪ್ರಜ್ವಲಿತೋ ಹುತಾತಃ K & H ಶ್ರೀ ಪರಾಶರಃ | ತತಸ್ಸ ದಿಗ ಜೈ ರ್ಬಲೋ ಭೂ ಖರ ಸನ್ನಿ ಭೈಃ | ಪತಿತೋ ಧರಣೀ ಸೃಪೆ ವಿಮಾ * ರಪ್ಪ ವೀಹೃತ | 8೨ ೧ ತ ಸ ಸೃ ಗೋವಿಂದ ಮಿಭ ದಂತಾ ಸೃಹಸ್ರಶಃ | ತೀರ್ಣಾ ವಕ್ಷಸ್ಥಲಂ ಪಾಪ್ಯ ಸಪಾಹ ವಲ್ಲ | ೫೦ | ಹಿರಣ್ಯಕಶಿಪುವು ಹೇಳುತ್ತಾನೆ:ಎಲೈ ದಿಗ್ಗಜಗಳ; ನೀವುಗಳೆಲ್ಲರೂ ಒಟ್ಟಾಗಿ ಸುತ್ತಲೂ ಈ ಹುಡುಗನನ್ನು ಮುತ್ತಿಕೊಂಡು ನಿಮ್ಮ ದಂತಗಳನ್ನು ಒಂದು ಕಡೆ ಸೇರಿಸಿ ದಟ್ಟಗಳಾದ ನಿಮ್ಮ ದಂತ ಗಳಿಂದ ಇವನನ್ನು ತಿವಿದು ಕೊಲ್ಲಿರಿ. ನನಗೆ ಹಗೆಗಳಾದ ದೇವತೆಗಳು ನನ್ನ ಮೇಲೆ ಕೈಮಾಡಿ ತನ್ನ ದ್ವೇಷವಂ ಸಾಧಿಸಿಕೊಳ್ಳಲು ಸದು ರ್ಈ ಸಾಲದೆ ನನಗೆ ಅಸಕಾರವನ್ನು ಹೇಗಾದರೂ ಎರಾಡಲೇಬೇಕೆಂ ದು ತಿಳಿದು ಈರೀತಿ ನನ್ನ ಮಗನ ಮನಸ್ಸನ್ನು ಭೇಧಿಸಿ, ನನ್ನ ಹೊಟ್ಟೆ ಯಲ್ಲಿ ಜನಿಸಿದ ಮಗನನ್ನೇ ನನಿಗೆ ಹಗೆಯನ್ನಾಗಿ ಮಾಡಿರುವರು, ಇಂ ತಹ ಮಗನಿಂದ ನನಗಾಗಬೇ ಕಾದುದೇನಿರುವುದು ? ಅಗ್ನಿಮಥನಮಾಡು ವ ಅರಣಿ ಎಂಬ ಮರದ ತುಂಡಿನಿಂದ ಹುಟ್ಟಿದ ಬೆಂಕಿಯು ಎಂತು ಪ) ವೃದ್ಧ ವಾಗಿ ಆ ಮರದ ತುಂಡನ್ನೇ ಸುಟ್ಟು ಹಾಕುವುದೋ ಅಂತೆಯೇ ಇವನು ನನ್ನಿಂದಲೇ ಜನಿಸಿದವನಾದರೂ ನನಿಗೇ ಸತ್ತು ವಾಗಿವಿರ್ಪ ಟ್ಯನು || 11 ಪರಾಶರನು ಹೇಳುತ್ತಾನೆ: ಬಳಿಕ ಆ ದಿಗ್ಗಜಳಲ್ಲ ವೂ ದೈತ್ಯಾಧಿಪನ ಆಜ್ಞೆಯಂತೆ ಆ ಹುಡುಗನನ್ನು ನೆಲಕ್ಕೆ ಕಡಿವಿ ಪರ ತ ಶಿಖರಗ ಳಂತೆ ದ ರೈನಾಗಿ ಮ, ಒರಟಾಗಿಯ, ದೃಢವಾಗಿಯೂ ಇರುವ ತಮ್ಮ ದಂತಗಳಿಂದ ತಿವಿದು ಕೊಲ್ಲಲು ನಾನಾ ಪರಿಯಿಂದ ಸಾಹ ಸಮಡಿ ಬಹಳವಾಗಿ ಹಿಂಸಿಸಿದವು | 8೨ | ಆ ಪ್ರಹ್ಲಾದನು ಮಾತ್ರ ಏಕಾಗ್ರಚಿತ್ತನೆನಿಸಿ ಭಗವಾನ್ನಾಮ ಸ್ಮರಣೆಯಂ ಗೈಯಾದ್ದನು. ಆಭಗವನ್ನಾಮಸ್ಮರಣ ಮಾಹಾತ್ಮದಿಂದ ದಿಗ್ಗಜಗಳ ಕಠಿನಗಳೆನಿಸಿದ ದಂತ ಳೆಲ್ಲವೂ ಇವನ ಎದೆಯ ಬಳಿಗೆ ಬಂದ ತಕ್ಷಣವೇ ಸಾವಿರಾ ರು ಚೂರಾಗಿ ಒಡೆದುಹೋಗುತ್ತ ಬಂ ರುವು, ಇದನ್ನು ಕಂಡು ಪುಹಾ