ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ +4] ವಿಷ್ಣು ಪುರಾ 44 ಪಿತರಂ ತತಃ || ೪೩ ॥ ಪ್ರಹ್ಲಾದಃ | ದಂತಾ ಗಜಾನಾಂ ಕುಲಿ ಶಾಗ, ನಿಷ್ಟುರ ಕ್ಷೀರ್ಣಾಯ ದೇತೇ ನ ಬಲಂ ವವತತ್ | ಮಹಾವಿಪ ತಾಪವಿನಾಶನೋ 5 ಯಂ ಜನಾರ್ದನಾನು ಸ್ಮರ ಣಾನು ಭಾವಃ 88 | ಹಿರಣ್ಯ ಕಶಿಪುಜಾತಾ ಮ ಸುರಾ 1 ವ ರಸಸರ್ವತ ದಿಗ್ಗಜಾಃ ! 1 ವಾಯೋ ! ಸವ ದನು ತನಗೆ ವಿಷ್ಯವಿನಲ್ಲಿ ಭಕ್ತಿಯುಂಟಾಗಿರುವಂತೆಯೇ ತನ್ನ ತಂದೆ ಗೂ ಕೂಡ ಭಗವಂತನಲ್ಲಿ ಭಕ್ತಿಯನ್ನುಂಟುಮಾಡಲು ತನ್ನ ತಂದೆಗೆ ಭಗವನ್ನಾಮ ಸಂಕೀರ್ತನ ಮಾಹಾತ್ಮವನ್ನು ವರ್ಣಿಸತೊಡಗಿ. ದನು || ೪೩ – ಪ್ರಹ್ಲಾದನು ಹೇಳುತ್ತಾನೆ:-ಎಲೆ ಜನಕನೆ; ವ ಕ್ರಾಯುಧದ ತುದಿಯಂತೆ ಧೃಢಗಳಾಗಿಯೂ, ಹರಿತಗಳಾಗಿಯೂ ಇರು ವ ಆನೆಗಳ ದಂತಗಳೆಲ್ಲವೂ ಚೂರುಚೂರಾಗಿ ಉದುರಿಹೋದವು. ಇದೆ ಅವೂ ಕೇವಲ ತುಚ್ಚ ನೆನಿಸಿದ ನನ್ನ ಪ್ರಭಾವವೆಂದರಿಯಬೇಡ.ಮಹತ್ಯ ರಗಳೆನಿಸಿದ ವಿಪತ್ತುಗಳನ್ನೂ, ಆ ವಿಪತ್ತು ಗಳಿಂದುಂಟಾಗುವ ಸಕಲ ಎ ಧಮಾಪಗಳನ್ನೂ ಪರಿಹರಿಸುವಂತಹ ಮಹಾತ್ಮವುಳ್ಳ ಜನಾರ್ದನನ ನಾ ಮವನ್ನು ಉಚ್ಛರಿಸಿದುದರಿಂದುಂಟಾದ ಮಹಿಮೆಯು, ನೀನು ನನ್ನನ್ನು ಕೊಲ್ಲಿಸಬೇಕೆಂದು ಇದುವರೆಗೂ ನಾರು ಪರಿಯಿಂದ ಪ್ರಯತ್ನವಾಗಿ ಬಹು ಸಾಹಸಪಟ್ಟೆ, ಆದರೂ ಆ ಪರಮಾತ್ಮನನ್ನು ನಾನು ಸ್ಮರಿಸಿದುದ ರಿಂದ ನಿನ್ನ ಸಾಹಸಗಳೆಲ್ಲವೂ ವೃರ್ದಗಳಾದುವು. ಆದುದರಿಂದ ನಾನು ನಿನಗೆ ಹಗೆಯೆಂಬ ಭಾಂತಿಯಂ ದೂರಮಾಡಿ ನನ್ನಂತೆಯೇ ನೀನೂ ಕೂಡ ಆತನನ್ನು ಭಕ್ತಿಯಿಂದ ಮೆಚ್ಚಿಸಿದೆಡೆ ನಿನಗೆ ಇದಕ್ಕಿಂತಲೂ ಅತಿಶಯವಾಗಿ ಮಂಗಳವುಂಟಾಗುವುದರಲ್ಲಿ ಸಂದೇಹವಿಲ್ಲ. ಆದುದರಿಂ ದ ಆ ಪರಮಾತ್ಮನ ದಿವ್ಯ ಮಂಗಳನಾಮವನ್ನು ಉಚ್ಛರಿಸು | 88 R ಹಿರಣ್ಯ ಕಶಿಪುವು ಹೇಳುತ್ತಾನೆ:- ಎಲೈ ಅಸುರರಿರಾ; ಇವನು ಅಂತ ಹವುಗಳಿಗೆಲ್ಲಾ ಸಾಧ್ಯವಾಗುವಂತೆ ತೋರಲಿಲ್ಲ. ಆದುದರಿಂದ ದೊಡ್ಡ ಚಿತಿಯನ್ನೊಡ್ಡಿ ಬೆಂಕಿಯಲ್ಲಿ ತಳ್ಳಿ ಇವನನ್ನು ಸುಟ್ಟು ಹಾಕಿರಿ, ಎಲೆ ದಿಗ್ಗಜಗಳಿರಾ, ನೀವು ಆತ ಲಾಗಿ ದೂರದಲ್ಲಿ, ನಿಮ್ಮ ಕಾರ್ಯವು ನಿಮ್ಮ ಭವಾದುದು, ಎಲೈ ವಾಯುವೆ; ನೀನು ಅನುಕೂಲವಾಗಿ ಬೀಸಿ ಆಗಿ