ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂಕ ೧ ರ್ದ ! ನಿಯತಾ ಬ್ರಹ್ಮವಾದಿನಃ । ಪರಂತಿ ಚೈತಮೇವಾರ್ಥo ಪ್ರಧಾನಪ್ರತಿಪಾದಕಂ || ೨೨ || ನಾಹೋ ನ ರಾತ್ರಿ ರ್ನನಭೋ ನ ಭೂಮಿ ರ್ನಾAತ್ತಮೋ ಜ್ಯೋತಿ ರಚೂನ್ನ ಚಾನ್ಯತೆ | ಶ್ರೇತಾದಿಬುದ್ದಾ Zನುಪಲಭ್ ಮೇಕಂ ಪ್ರಧಾನಿಕಂ ಬು ಹೈ ಪಮಾಂಸ್ತ್ರದಾಸೀತ್ || ೨ಳೆ | ವಿಷ್ಯ (ರೂಪಾ ತ್ವರ ತೋ * ದಿತೇ ದೇ ರೂಪೇ ಪ್ರಧಾನಂ ಪುರುಷತ್ವ ವಿಪ್ರ 1 ತ ಸೈವ ಯೇ* ನೈ ನ ಧೃತೇ ನಿಯುಕ್ಕೆ ರೂಪಾಂತರಂ ತದ್ದಿ ವನ್ನೂ ಲಯಗೊಳಿಸುವವನ ಆಪರಮಾತ್ಮನೇ ೨೧ !!ಆಯ್ತಾ ವಿದನ್ನ ೧ಎನಿಸಿದ ಮೈತ್ರೇಯನೇ ! ವೇದಾಧ್ಯಯನಸಂಪನ್ನರಾಗಿ, ಆ ವೇದಗಳ ಲಿನ ಸಿದ್ದಾನ್ನಾರಗಳನ್ನು ತಿಳಿದು, ನಿರಂತರವೂ ವೇದಪ್ರವಚನದಲ್ಲಿಯೇ ನಿರತರಾದ ಅಭಿಜ್ಜರಕೂಡ, ಆಪರಬ್ರಹ್ಮವಸ್ತು ಒಂದುಮಾತ್ರ ಸೃಷ್ಟಾ ದಿಕರಗಳಲ್ಲಿ ಇತರ ಸಹಾಯನಿರಪೇಕ್ಷವಾಗಿ ಜಗತ್ಕಾರಣವಾಗಿರುವು ದೆಂದು ಹೇಳುವರು ! ೨೨ || ಅದೆಂತೆಂದರೆ'-ಪ್ರಾಕೃತಿಕಪ್ರಳಯಕಾ ಲದಲ್ಲಿ ಸೂರಚಂದ್ರರಿಲ್ಲದುದರಿಂದ ಹಗಲುರಾತ್ರಿಗಳಿಲ್ಲ. ಅಂತಹ ಹಗಲುರಾತ್ರಿಗಳಲ್ಲದುದರಿಂದ ಬೆಳಕುಕತ್ತಲೆಗಳಿಲ್ಲ. ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ವಿಶೇಷಗುಣಗಳಿಲ್ಲದುದರಿಂದ ಆಕಾಶಾದಿ ಭೂತಗಳಿಲ್ಲ. ಕಿವಿಯೇ ಮೊದಲಾದ ಇಂದ್ರಿಯಗಳಿಂದುಂಟಾಗುವ ಶಬ ಶ್ರವಣಮೊದಲಾದ ಜ್ಞಾನಕ್ಕೂ, ಮನಸ್ಸಿಗೂ ಸಹ ಅಗೋಚರವಾದ ತಿ ಸಗಟುಹ್ಮ ವಸ್ತುವು,ಮೂಲಪ್ರಕೃತಿ, ಪುರುಷರೆಂಬ ಈ ಮರುವಸ್ತುಗಳ ಹೊರತು ಮಿಕ್ಕವಸ್ತುಗಳೆಲ್ಲವೂ ನಾಶಹೊಂದುವುವು | ೨ಳಿ | ಅಯ್ಯಾ ಬುಹಿಸ ನಾದ ಮೈತ್ರೇಯನೇ ! ಉಪಾಧಿರಹಿತನಾದ ಆಪರಮಾತ್ಮನ ಸರೂಪದಿಂದಲೇ ಮಾಯಾಮುಯಗಳಾದ ಪ್ರತಿ, ಪುರುಷರೆಂಬ ಎರಡು ರೂಪಗಳುಂಟಾದುವು. (೪)ಯೋಗಿಗಳಿಗೆ ಪರಬ್ರಹ್ಮ ಸಾಕ್ಷಾತ್ಕಾರ(ಜೀವಾತ್ಮ ಪರಮಾತ್ಮ ವಸ್ತುಗಳ ಐಕ್ಯಜ್ಞಾನ) ದಿಂದುಂಟಾಗುವ ಪ್ರಾಕೃತಿಕ ಪ್ರಪಂಚನಾಶವೇ ( ಆತ್ಯಂತಿಕಪ್ರಳಯ 'ವೆನಿಸುವುದು, 1 ಪರತೋದಿತೇ, ಇಲ್ಲಿ ಸರತ ಉದಿತೇ ಎಂದು ಇರಬೇಕು, ೧ ಯೇ ಅನೇ ಎಂದು ಇರಬೇಕು ಈ ಎರಡು ಕಡೆಗಳಲ್ಲಿಯ ಸಂಧಿಯು ಆಶ,