ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అధ్యాయ na) ವಿಷ್ಣು ಪುರಾಣ ಈ44 ಒmmma ಸಂಸ್ಮಯ ವಾಗ್ನಿ ನಃ | ೪v # ರಾರ್ಜ ! ನಿಯತಾಂ ಕೋಪೋ ಚಾಲೇತ್ರ ತನಯೇ ನಿಚೇ । ಕೋಪೋ ದೇರ ನಿ ಕಾಯೇಷು ತಾ ತೇ ಸಫಲೋ ಯತಃ || ೪೯ | ತಥಾ ತಥೈನಂ ಬಾಲಂತೇ ಶಾಸಿತಾರೋ ವಯಂ ನೃಪ ! | ಯಥಾವಿಪಕ್ಷ ನಾ ಶಾಯ ವಿಸೀತಸ್ಸ ಭವಿಷ್ಯತಿ | ೫೦ | ಬಾಅತ್ಯಂ ಸರ್ವ ದೋಪಾಣಾಂ ದೈತ್ಯರಾಜಾ ! ಸ್ಪದಂ ಯತಃ | ತತೂತು ಕೋಪ ಮತ್ಯರ್ಥಂ ಯೋ ಮರ್ಹಸಿ ನಾರ್ಭಕೇ || ೫೦ | ನ ಕ್ಷತಿ ಹರೇ ಪಕ್ಷ ಮಾಕಂ ವಚನಾದ್ಯದ | ತತಃ ೪ಂದ ಶ್ಲಾಘಿಸಿ, ಈರೀತಿ ಹೇಳತೊಡಗಿದರು | ೪v || ಎಲೈ ರಾಜನೆ; ನಿನ್ನ ಕೋಪವನ್ನು ಅಡಗಿಸು, ನಿನ್ನ ಕೋಪವು ದೇವಸಮೂಹದ ಲ್ಲಿ ಸಫಲವಾದುದರಿಂದ ಅಲ್ಲಿ ನಿನ್ನ ಕೋಪವನ್ನಿಡು.ಶAರನಾದನೀನುನಿನ ಗಸ) ತಿ ಪಂಥಿ ಗಳಾದ ದೇವತೆಗಳಲ್ಲಿ ಕೋಪವನ್ನಿಡದೆ, ಬಾಲನೂ, ಹೋ ಟ್ವೆಯಲ್ಲಿ ಹುಟ್ಟಿದವನೂ ಎನಿಸಿದ ಅಲ್ಪ ವೀರ್ಯವುಳ್ಳ ಇವನಲ್ಲಿ ನಿನ್ನ ಕೋಪವಂ ತೋರಬಾರದು || ೪೯ || ಎಲೆ ನರಪಾಲಕನೆ; ಈ ನಿನ್ನ ಮಗನು ನಿನಗೆ ವಿನೀತನೆನಿಸಿ, ನೀನು ಹೇಳಿದಂತೆ ಕೇಳಿಕೊಂಡು, ನಿನ್ನ ವಶವರ್ತಿಯಾಗಿ, ನಿನ್ನ ಶತ್ರುಗಳೆ೦ ಸಂ ಹರಿಸುವದಕ್ಕೆ ಪ್ರಯತ್ನ ಪಟ್ಟು ನಿನ್ನ ಮನಸ್ಸಿಗೆ ಅಪಾರವಾದ ಆನಂದವನ್ನುಂಟು ಮಾಡುವಂತ ನಾವು ಅವನಿಗೆ ತಕ್ಕ ಬುದ್ದಿ ಯಂ ಕಲಿಸುವವು. ಇವನನ್ನು ನಿನ್ನ ವ ಶಂವದನನ್ನಾಗಿ ಮಾಡುವ ಭಾರವು ನಮ್ಮದಾಗಿರಲಿ, ಆದುದ೬೦ದ ಇವ ನಲ್ಲಿರುವ ಕೋಪವಂ ಅಡಗಿಸಿ ಆ ಕೋಪವನ್ನು ದೇವತೆಗಳಲ್ಲಿರಿಸು | ೫೦ | ಓ ದೈತ್ಯಾಧಿರನೇ ! (ಬಾಲಭಾವವು) ಹುಡುಗತನವೆಂಬುದು ಎಲ್ಲವಿಧ ದೋಷಗಳಿಗೂ ಆಸ್ಪದವಾದುದಲ್ಲವೆ ? ಇಂತು ಎಲ್ಲವನ್ನೂ ಬಲ್ಲವನಾಗಿದ್ದರೂ ಈ ಹುಡುಗನ ವಿಷಯದಲ್ಲೇಕೆ ಇಪ್ಪೆಂದು ಆಗ್ರ ಹ ಮಾಡುವೆ ? | ೫೦ | ಹಾಗೊಂದುವೇಳೆ ನಿನ್ನ ಮಗನು ನಮ್ಮ ಮಾತಿನಂತ ನಿನಗೆ ಅನುಕೂಲನಾಗದೆ, ಈಗಿರುವಂತೆಯೇ ವಿಚ್ಚುಪಕ್ಷ ವಲಂಬಿಯೇ ಆಗಿದ್ದರೆ ಆಗ ನಾವೆಲ್ಲರೂ ಸೇರಿ ಈತನನ್ನು ಸಂಹರಿಸಲು ತಕ್ಕ ಉಪಾಯಗಳನ್ನು ಯೋಚಿಸಿ ಅದಕ್ಕೆ ತಕ್ಕಂತೆ ನಡೆಯಿಸುವ