ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಂಶ mt ಕೃತ್ಯಾ ವಧಾ ಯಾಸ್ಯ ಕರಿಷ್ಠಮೋ ನಿವರ್ತಿನೀಂ ಗೆ ೫೨ ಶ್ರೀ ಪರಾಕರಃ ಏವ ಮಳ್ಳ ರ್ಢಿತ ಹೈ ತಸ್ತು ದೈತ್ಯರಾಜ ಪುರೆ ಹಿತ ತಿ | ದೈತ್ ಕ್ಷಿಪ್ರ ಮಯಾಮಾಸ ಪುತ್ರ' ಶಾವಕ ಸಂಚಯಾತ್ | ೫ಳಿ | ತತೋ ಗುರು ಗೃಹೇ ಬಾಲ ಸ್ಪ ವರ್ಸ ಬಾಲ ದಿನರ್ವಾ 1 ಆಧಾಯಾ ಮಾಸ ಮಹು ರು ಪದೇಕಾಂತರೇ ಗುರೋಃ | ೫೪ ೧ ಪ)ಡ್ಡಾದಃ | ಕ್ರೂಯತಾಂ ಈಗಲೇ ಇವ ನಮೇಲೆ ಅಪೆಂದು ಆಗ್ರಹವಂ ತೋರಬಾರದು, ಹಿಂದೆ ಒಂದಾವರ್ತಿ ಬುದ್ದಿ ಯಂ ಹೇಳದುದಾಯಿತು. ಇದು ಎರಡನೆ ಯ ಬಾರಿ; ಈಗಲೂ ಅವನು ದಾರಿಗೆ ಬಾರದಿದ್ದರೆ ಮುಂದಿನ ಚಿಕಿತ್ಸೆಯು ತಿಳದೇ ಇರುವುದು. || ೫೨ |ಪರಾಶರನು ಹೇಳುತ್ತಾನೆ-ಇಂತು ಆ ಪು ರೋಹಿತರೆಲ್ಲರೂ ದೈತ್ಯರಾಜನಾದ ಆ ಹಿರಣ್ಯ ಕಶಿಪುವನ್ನು ಬೇಡಿಕೆ ಳ್ಳಲು, ಆಗ ಹಿರಣ್ಯಕಶಿಪುವು ತನ್ನ ಸೇವಕರನ್ನು ಕುರಿತು ಚಿತಿಯಲ್ಲಿದ್ದ ತನ್ನ ಮಗನನ್ನು ಹೊರಕ್ಕೆ ತೆಗೆಯುವಂತೆ ಆಜ್ಞಾಪಿಸಿದನು. ತರುವಾಯ ಆ ದೈತ್ಯರು ಈ ಪಹಾದನನ್ನು ಆ ಬೆಂಕಿಯಿಂದ ಹೊರಕ್ಕೆ ತಗೆ ದರು | ೫ಳಿ | ಆಬಳಿಕ ಈ ಪ್ರಹ್ಲಾದನು ಗುರುಕುಲವಂ ಸೇರಿ ಅಲ್ಲಿ ನನ್ನ ತಂದೆಯಾದರೂ ಕೇವಲ ವಿಷಯಾಸಕನಾಗಿರುವನು. ಆದುದರಿಂದ ನಾನು ಆತನಿಗೆ ಎಮ್ಮುವಿಧದಿಂದ ಉಪದೇಶಿಸಿದರೂ ಆತನು ಬೇರೆ ವಿಷ್ಣುವಿನಲ್ಲಿ ಭಕ್ತಿಯನ್ನಿರಿಸುವಂತಿಲ್ಲ. ಇದಕ್ಕೆ ಆತನ ದೋಷ ವೇನೂ ಇಲ್ಲ ಸಕ, ಚಂದನ, ವನಿತಾದಿ ವಿಷಯಗಳು ಆತನನ್ನು ಈರೀತಿ ಮಾಡಿವೆ, ಈಗ ನನ್ನ ಜತೆಯಲ್ಲಿ ವಿದ್ಯಾಭ್ಯಾಸ ಮಾಡುತಿರುವ ಇವರೆಲ್ಲರೂ ಇನ್ನೂ ಕೇವಲ ಚಿಕ್ಕ ವಯಸ್ಸಿನ ಹುಡುಗರು, ಇವರಿ ಗಿನ್ನೂ ವಿಪಯಾಭಿಲಾಷೆ ಯು ತಲೆದೆ ನೀರಿಲ್ಲ ಈಗಲೇ ಇವರಿಗೆ ನಾನು ಉಪದೇಶಿಸಿದರೆ ಇವರೂ ನನ್ನಂತೆಯೇ ವಿಚ್ಚು ಭಕ್ತರಾಗುವರು. ಆ ದುದರಿಂದ ಅವರಿಗೆ ಉಪದೇಶಿಸಿದರೆ ನನ್ನ ಉಪದೇಶವು ಸಾರ್ಥಕವ ಗುವುದು' ಎಂಬದಾಗಿ ಯೋಚಿಸಿ ಗುರುವು ತಮಗೆ ಪಾಠವನ್ನು ಹೇಳಿ ನಿಲ್ಲಿಸಿದ ಸಮಯದಲ್ಲಿ, ಮತ್ತು ಅನ್ನಾ ವಾಗ ಅವಕಾಶ ದೊರೆ ತರೂ ತನ್ನ ಜತೆ ಹುಡುಗರಿಗೆಲ್ಲಾ ಈರೀತಿ ಬೋಧಿಸುತ್ತಿದ್ದನು ೧ ೫ಳಿ |