ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾವಂತ reoty wsworwx ಭಾಂತಿ ಜ್ಞಾನಾ ವೃತಾ ಹೈಣಾಂ ಪ್ರಹಾರೋ... ಏ ಸುಖಾ ಯತೇ | ೬೧ # ಈ ಶರೀರ ಮಶೇಷಾಣಾಂ ಕ್ಲಪ್ಪಾದೀನಾಂ ಮಹಾಚಯಃ ?ಕ ಕಾಂತಿ ಶೋಭಾ ನಿರಭ್ರ ಕಮನೀಯ ದಯೋಗುಣಾಃ | e೨೧ ಮಾಂ ಸಂಸ್ಕೃ'ಕೂರು ವಿಣ್ಯತ) ಸ್ನಾಯು ಮಜ್ಯಾ ಸ್ಥಿ ಸಂಹತ್ | ದೇಹೇ ಚೇ ೬Jತಿರ್ಮಾ ರಿಗೆ ಬಹು ಸುಖವಾಗಿರುವಂತೆ ತೋರುತ್ತದೆಂದು ಭಾವವು) ವರಿಗೆ ಪ್ರ ಹಾರವೂ ಕೂಡ ಸುಖಕರವಾಗಿ ಕಂಡುಬರುವುದು, ಇದು ಭಾyಂತಿ ಜ್ಞಾನವು, ಮತ್ತು ವಿಶೇಷವಾಗಿ ಕಾಮಾತುರರೆನಿಸಿ, ನೀವಿಷಯದಲ್ಲಿ ಬಹಳವಾಗಿ ಅನುರಾಗವನ್ನಿಟ್ಟುಕೊಂಡಿರುವ ವರಿಗಾದರೂ ಅವರ ಅಂ ದ್ರಿಯಗಳೆಲ್ಲವೂ ಅನುದಿನವೂ ಮೋಹದಿಂದ ಕಲಿತಗಳಾಗಿರುವ ಕಾರಣ ಒಂದು ವೇಳೆ ಅಂತಹವರನ್ನು ಪ್ರಣಯಕೂಪದಿಂದೊಡಗೂಡಿದ ಮರ ದಿಯರು ತನ್ನ ಕಾಲ್ಕಡಗಗಳ ಝಣತ್ಕಾರದಿಂದೊಡಗೂಡಿ ಪಾದತಾಡ ನಮಾಡಿದರೂ ಕೂಡ ಆ ಪದತಾಡನವೂ ಅವರಿಗೆಸುಖಕರವಾಯೇ ಆ ರುವುದು; ಇದನ್ನೇ ಮೋಕ್ಷರೂಪವೆನಿಸಿದ ಪರವಮಸುಖವೆಂದು ಕಾ ಮುಕರು ವ್ಯವಹರಿರುವರು | ೩೧ | ಕ್ಷೇತ್ಮ, ಮೊದಲಾದ ಸಕಲ ವಿಧ ಕಕ್ಕಲ ಪದಾರ್ಥಗಳಿಗೂ ದೊಡ್ಡ ಸಮುದಾಯವೆನೆಸಿದ, ಅತಿಹ ಯವಾದ ಈ ಕರೀರವೆಲ್ಲಿ ? ದೇಹದ ಬೆಳಕು, ಅಲಂಕಾರದಿಂದುಂಟಾ ದ ಬೆಡಗು, ಮುಖ ಮೊದಲಾದ ಅಂಗಗಳಲ್ಲಿನ ಸುವಾಸನೆ, ಸಂದರ, ಮೊದಲಾದ ದೇಹಾಲಂಕಾರ ಭೂತಗಳಾದ ಗುಣಗಳಲ್ಲಿ ? (ನನ್ನ ದೇಹ ದಂತೆಯೇ ಇತರರ ದೇಹವೂ ಕೂಡ ಪ್ಲೇಪ ವದಲಾದ ಕಕ್ಕಲಪ ದಾರ್ಥಗಳಿಂದೊಡಗೂಡಿದ್ದ ರು, ಪರರ ಶರೀರದಲ್ಲಿನ ಕಾಂತಿ ಮೊದಲಾದ ಗುಣಗಳಿಗೋಸ್ಕರ ಮಢರು ಅಲ್ಲಿ ವಿಶೇಷವಾಗಿ ಅನುರಾಗವನ್ನಿಟ್ಟು ದುಃಖಕ್ಕೆ ಈಡಾಗುವರು) ೧೬೨|| ಈ ದೇಹವು ಮಾಂಸ, ರಕ್ತ, ದುರ್ಗಂಧ ಯುಕ್ತವಾದ ಕ ಬ್ಲ್ಯು, ಮಲ, ಮೂತ್ರ, ಸ್ನಾಯುವೆಂಬ ಶರೀರದಲ್ಲಿನ ಕೆಟ್ಟ ಪದಾರ್ಥ ಮಜ್ಞಾ ಎಂಬದಾಗಿ ವ್ಯವಹರಿಸುವ ಒಂದು ವಿಧವಾದ ದುರ್ಗಂಧ ಪುಳ ನೀರು, ಇವೇ ಮೊದಲಾದ ಆಶುಚಿ ಪದಾರ್ಥಗಳಿಂದ ನಿಬಿಡವಾಗಿ