ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧4] ವಿಶ್ವಪುರ ಇ wwwymywwwd ಮೂಢ ಭವಿತಾ ನರಕ : ಏ ಈ ಗಿ ೬ಳಿ | ಅಗೇ ತೇನ ತೋಯಸ್ಥೆ ತೃಪ್ತಿ ಭಕ್ತಸ್ಥ ಚ ಹುಧು ಕ್ರಿಯತೇ ಸುಖ ರುವುದು, ಅಂತಹ ದೇಹ ಎನ್ಸ ನಾನು' ಎಂಬದಾಗಿ ತಿಳಿದು ಅಥವಾ ನೀನು, ನಾನು ಎಂಬ ಭೇದವನ್ನು ಉಂಟುಮಾಡುವ ಈ ದೆಹದಲ್ಲಿ ಪ್ರೀತಿಯನ್ನು ಇರಿಸಿದುದಾದರೆ, ಅಂತಹ ಮಥನು ನರಕದಲ್ಲಿಯ ಕೂಡ ಪ್ರೀತಿಯನ್ನಿರಿಸ ಬೇಕಾಗುವುದು, (ನೀನು, ನಾನು) ಎಂಬ ಇವೇ ಮೊದಲಾದ ಭೇದಗಳು ದೇಹವನ್ನು ಅವಲಂಬಿಸಿ ಒಂದುವು. ಅಂತು ನಶ್ವರವಾದ ದೇಹವನ್ನು ದೂರಮಾಡಿ ನೀನು ಎಂಬದಾಗಿವೃವಹ ರಿಸಲ್ಪಡುವ ದೇಹದಲ್ಲಿಯೂ ನಾನು ಎಂಬದಾಗಿ ವ್ಯವಹರಿಸಲ್ಪಡುವ ದೇಹದಲ್ಲಿಯೂ, ಇರುವ ಪ್ರಾಣಪದ ಪದಾರ್ಥವಾವುದೆಂದು ನಿಶ್ಚಯಿ ಸಿದ ಬಳಿಕ ಈ ದೇಹದಲ್ಲಿನ ಮನ ತೆಯು ತೂಗುವುದು ನೀನು, ನಾನು ಎಂಬ ಭೇದಕ್ಕೆ ಮೂಲಭೂತವಾದುದು ಈ ದೇಹವೇ ಅಲ್ಲದೆ ಬೇರೆ ಅಲ್ಲ. ಅಂತಹ ಬೌನಿಯು ದೇಹದಲ್ಲಿ ವಿಶೇಷವಾಗಿ ಪ್ರೀತಿಯನ್ನಿರಿಸ ೮, ನು, ಹಾಗೊಂದುವೇಳ ಪ್ರೀತಿಯನ್ನಿರಿಸಿದ ಪಕ್ಷದಲ್ಲಿ ನರಕದಲ್ಲಿ ಯ ಇವನು ಪ್ರೀತಿಯನ್ನಿರಿಸಬೇಕಾಗುವುದು. ಅದೆಂತೆಂದರೆ, ನರಕ ದಲ್ಲಿ ಮಲ ಮೂತ್ರಾದಿಗಳನ್ನು ತನಗಿಂತ ಬೇರೆಯಾಗಿ ತಿಳಿದು ಅಲ್ಲಿ ಅವುಗಳನ್ನು ಅನುಭವಿಸುವನು. ಇಲ್ಲಿ ಅಂತಹ ಮಲ, ಮೂತ್ರಗಳಿಗೆ ಆಕರವೆನಿಸಿದ ದೇಹವನ್ನು (ನಾನು' ಎಂಬದಾಗಿ ಭಾವಿಸುವ ಮೂಢನು ಭೋಗವಸ್ತುವೆಂದು ತಿಳಿದು ಆದೇಹದಲ್ಲಿ ಪ್ರತಿಯನ್ನಿರಿಸುವನು. ಆದುದರಿಂದ ಈ ದೇಹವನ್ನು ಪ್ರೀತಿಸುವುದಕ್ಕಿಂತಲೂ ನರಕವನ್ನು ಬಯಸುವುದು ಒಳ್ಳೆಯದಲ್ಲವೆ ? ದೇಹಾತ್ಮ ಜ್ಞಾನಿಯು ನರಕದಲ್ಲಿ ನರ ಳುವನೆಂದು ಭಾವವು | ೬೪ | ವಿಶೇಷವಾಗಿ ಚಳಿಯಾದ ಕಾಲದಲ್ಲಿ ಬೆಂಕಿಯನ್ನು ಕಾಯಿಸಿಕೊಂಡರೆ ಅದರಿಂದ ಸುಖವುಂಟಾಗುವುದು. ಚಳಿಯಿಲ್ಲದ ಬಿಸಿಲುಕಾಲದಲ್ಲಿ ಅದೇಬೆಂಕಿಯನ್ನು ಸೇವಿಸಿದರೆ ದುಃಖ ವು ಲಭಿಸುವುದು, ಬಾಯಾರಿಕೆಯುಂಟಾದಾಗ ಜಲಪಾನದಿಂದ ಸುಖ ವು ತೋರುವುದು, ಅಂತ ಹಸಿವಾದಾಗ ಊಟಮಾಡಿದರೆ ಸುಖ ವುಂಟಾದಂತ ತೋರುವುದು, ಬಾಯಾರಿಕೆ ಇಲ್ಲದ ಕಾಲದಲ್ಲಿ ಎಂತಕೆ