ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ವಿದ್ಯಾನಂದ food ದಾಹೋಪ ಆರಂ೦ ಕುತ ಸ್ವತನ ತಿಷ್ಠತಿ ?L೬ ಜನ್ಮ ಈ ಈ ಮಹದ್ದುಃಖಂ ಮಿಯಾಣಚಾಪಿ ತತ್ | ಯಾತ ನಾ ಕು ಯಮ ಸಗಂ ಗರ್ಭ ಸಂಕ್ರಮಣೇಸು ಚ Nev ಗರ್ಭ ಚ ಸುಖ ಲೇಕೋವಿ ಭವರನುಮಿಯತೇ ಯದಿ ತಾರೂಪವಾದ ಸಂಸ್ಕಾರವು ಉದ್ದುದ್ದವಾಗಿ ಆತನಿಗೆ ವಿಶೇಷವಾಗಿ ವ್ಯ ಥೆಯನ್ನುಂಟುಮಾಡುವುದು, ಆದುದರಿಂದ ಧನಕನಕಾದಿ ನಾಶಮತ್ತು ದಿಂದ ಅವನಿಗೆ ವ್ಯಥೆಯು ಪ್ರಾಪ್ತವಾಯಿತಂದು ಹೇಳಲಾಗದು. ಆ ಪದಾರ್ಥಗಳಲ್ಲಿನ ವಾಸನಾ ರೂಪವಾದ ಸಂಗುರವು ಇವನನ್ನು ವ್ಯಥೆ ಗೆ ಗುರಿಮಾಡಿದುದು, ವಿವೇಕಿಯಾದವನು ಇಂತಹ ಪದಾರ್ಥಗಳು ತನ ಗೆ ನೂರುಗಟ್ಟಲೆ ಇದ್ದರೂ ಅವುಗಳಲ್ಲಿ ಮಮತೆಯನ್ನಿ ತುವುದಿಲ್ಲ. ಒಂ ದುವೇಳೆ ಆ ಪದಾರ್ಥಗಳು ನಾಶವಾದರೂ ಅವುಗಳಿಗೋಸ್ಕರವ್ಯಥೆಪಡು ವುದಿಲ್ಲವೆಂದು ಭಾವವು) ೧ ೬೭ | ಅಂತಯೇ ಜಾಗ್ರವಾದಿ ಅವಸ್ಥೆಗೆ ಳಲ್ಲಿಯೂ ಬಾಲ್ಬಮೊದಲಾದ ವಯಸ್ಸುಗಳಲ್ಲಿಯೂ ಕೂಡ ದುಃಖವೇ ಸಂಪೂರ್ಣವಾಗಿರುವುದಲ್ಲದೆ ಸುಖ ಲೇತವೂ ಇಲ್ಲ, ಹುಟ್ಟುವಾಗಲೂ ಕೂಡ ಅನೇಕ ವಿಧಗಳಾದ ಸಂಕಟಗಳನ್ನನುಭವಿಸಿಯೇ ಹುಟ್ಟುವನು. ಅಂತಯೇ ಸಾಯುವಾಗಲೂ ಕೂಡ ಲೆಕ್ಕವಿಲ್ಲದಷ್ಟು ಯಾತನೆಗಳನ್ನ ನುಭವಿಸುವನು. ಸತ್ತಮೇಲಂತ ತಾನು ಮಾಡಿದ ದುರಂತಗಳಿಗಾಗಿ ಯಮನಿಂದ ತನಗುಂಗುವ ಭಯಂಕರಗಳಾದ ಸಂಕಟಗಳಲ್ಲಿ ಇವ ನಿಗೆ ಉಂಟಾಗುವ ದುಃಖವು ಹೇಳಲಸಾಧ್ಯವಾಗಿರುವುದು ಇಕ್ಕಟ್ಟಾದ ಚರ್ಮದ ಚೀಲದಂತಿರುವ ಗರ್ಭಕೋಶದಲ್ಲಿ ಮಲ, ಮೂತ್ರ ಮೊದ ಲಾದ ಅಕುಚಿ ಪದಾರ್ಥ ಗಳ ನಡುವೆ ಹರಳಾಡುವಾಗ ಅವನಿಗುಂಟ ಗುವ ದುಃಖವಂತೂ ಬಣ್ಣಿಸಲಸದಳವಾಗಿರುವುದು, ಇಂತಿರಲು ಈ ಪೂಣಿಯು ಯವಾಗ ಸುಖವನ್ನನುಭವಿಸುವನು? Lv | ಗರ್ಭ ದಲ್ಲಿ ವಾಸಮಾಡುವಾಗ ಸ್ವಲ್ಪವಾದರೂ ಸುಖವುಂಟೆಂದು ಹೇಳಿದರೆ ಅಂತಹ ಸುಖವಾವುದು ? ಅದನ್ನು ಸ್ವಲ್ಪ ವಿವರಿಸಿರಿ, ಕಳುವ, (ಗ ರ್ಭವಾಸ ಕಾಲದಲ್ಲಿಯೂ ಕೂಡ ಸುಖವಿಲ್ಲವೆಂದರ್ಥ, ಅದೇ ಅರ್ಥ ನನ್ನ ಅತಂಕರ ಭಗವದಾಚರೈರವರು 1 ಆದರಿಕರ್ವ ಶುರು