ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ (Mಳ ಜರಾ ಯವನ ಜನ್ನಾದ್ಭಾ ಧರ್ಮ ದೇಹ ನಾತ್ಮನಃ |೭೧ಗಿ ಬಾಲೋsಹಂ ತಾವ ದಿಕ್ಕತೋ ಯತಿ ಶ್ರೇಯಸಃ | ಯುವಾ | ಯುವಾಹಂ ವಾರ್ಧಕೇ ಪ್ರಾಪ್ತ ಕರಿಷ್ಯಮಾತ್ಮ ರಮಾತ್ಮನಿಗಲ್ಲಾ. ಆತನು ಜನ್ನಾದಿಗಳಿಗೆ ಒಳಪಟ್ಟವನಲ್ಲ. ದೇಹಾ ತೃವಿವೇಕಕೂನ್ಯರೆನಿಸಿ (ನಶ್ವರವಾದ ದೇಹವನ್ನೇ ಆತ್ಮವಸ್ತುವೆಂದು ತಿಳಿದಿರುವ) ವೈರಾಗ್ಗವನ್ನು ಪಡೆಯದಿರುವವರು ಎಷ್ಟು ಮುದುಕರು ದರೂ, ಅವರಿಗೆ ಪರಮಾತ್ಮ ವಿಚಾರದಲ್ಲಿ ಅಧಿಕಾರವಿಲ್ಲ. “ದೇಹವು ನಕ್ಷ ರವಾದುದು ಆತ್ಮನು ನಾಕರಹಿತನು;ಆದುದರಿಂದ ತುಷ್ಟ ವಾದ ಈ ದೇಹ ವು ಆತ್ಮವಸ್ತು ವಲ್ಲ' ಎಂಬದಾಗಿ ತಿಳಿದು ವೈರಾಗ್ಯವನ್ನು ಪಡೆದಿರುವವ ರು ಎಷ್ಟು ಚಿಕ್ಕವರಾದರೂ, ಅವರಿಗೆ ಈ ವಿಚಾರದಲ್ಲಿ ಅಧಿಕಾರವುಂ ಟು, ಇದೇ ಅರ್ಥವನ್ನೇ «ಯದಹ ರೇವ ವಿರಜೆ: ತದಹರೇವ ಪವು ಜೇತ್ ಮನುಷ್ಯನು ಈ ಸಂಸಾರದಲ್ಲಿ ಚಿಗುಪ್ಪಯಂ ಹೊಂದಿದ ಮ ರುಕ್ಷಣವೇ ವೈರಾಗೃಧನಯುಕ್ತನೆನಿಸಿ ಪರಮಾತ್ಮ ವಸ್ತುವನ್ನು ಪಡೆಯ ಲು ಪ್ರಯತ್ನಿಸಬೇಕೆಂಬದಾಗಿ ಶ್ರುತಿಯೂ ಕೂಡ ಹೇಳುತ್ತಿರುವುದು, ಆದುದರಿಂದ ನೀವು ಹುಡುಗರಾಗಿದ್ದ ರೂ ಕೂಡ ಈ ವಿಶಯದಲ್ಲಿ ಅನಧಿ ಕುರಿಗಳಂದು ತಿಳಿದು, ನನ್ನ ಮಾತನ್ನು ಅಲೆಗಳೆಯಬೇಡಿ 1 ೬ ೧ | ಒಂದು ವೇಳೆ ಈ ಸಂಸಾರದಲ್ಲಿರುವ ದೋಷಗಳನ್ನು ತಿಳಿದು ಸ್ವಲ್ಪವು ಟ್ವೆಗೆ ವಿವೇಕವನ್ನು ಪಡೆದವರೂ ಕೂಡ ಶ್ರೇಯಸ್ಸಂಪಾದನೆಗಾಗಿ ತಕ್ಕ ಕಾಲವನ್ನು ನಿರೀಕ್ಷಿಸುತ್ತಲೇ ತಮ್ಮ ಕಾಲ ತನ್ನೆಲ್ಲಾ ವ್ಯರ್ಥವಾಗಿ ನೀಗಿ ಕಳ್ಳವರು, ಅದೆಂತೆಂದರೆ-ನಾನು ಇನ್ನೂ ಕುಡುಗನು, ಈಗ ಶ್ವೇಚ್ಛೆಯಾಗಿರುವನು. ಯಣವನವು ಬರುತ್ತಲೇ ಶ್ರೇಯಸ್ಸಂಪಾದನೆಗಾ ಗಿ ಯತ್ನ ಮಾಡುವೆನು' ಎಂಬದಾಗಿ ಬಾಬ್ಬದಲ್ಲಿ ಆಟಪಾಟಗಳ ಮೇಲೆ ಅಭಿಲಾಷೆಯಿಂದಲೂ, ಬಳಿಕ ತಾರುಣವಂ ಹೊಂದಿದಮೇಲೆ ಈ ಗೇನು ಅದಕ್ಕೆ ಅವಸರ ? ಈಗ ನಾನಿನ್ನೂ ಪ್ರಾಯದವನು. ಮುದಿ ತನದಲ್ಲಿ ಮಾಡತಕ್ಕ ಕಾರ್ಯಗಳನ್ನು ಈಗಲೇ ಏಕಮಾಡಬೇಕು ? ಪಶ್ಚಂದನವನಿತಾದಿ ವಿಷಯಗಳನ್ನು ಯಥೇಚ್ಚವಾಗಿ ಅನುಭವಿಸುವುದ ಕ್ಕೆ ಯೋಗ್ಯವಾದ ಈ ಕಾಲದಲ್ಲಿ ಶ್ರೀಯುಸ್ಸಂಜದನೆಣಗಿ ಶ್ರಮಪಪ