ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೬] ಏಷ್ಟು ಪುರಾಣ N೧ ಒ ವಾರ್ಧಕಂ ಸಮಾರಸ್ಥಿ ತಂ & ೭೫ ೧ ತಸ್ಸ ದ್ವಾಲ್ಮೀ ವಿವೇ ಕಾತ್ಮಾ ಯತೀತ ಕೇಯನೇ ಸದಾ ! ಬಾಲ್ಯ ಯವನ ವೃದ್ದಾ ದೇ, ದೆಹಭಾವೈ ರಸಲಯ ತಃ | ೬g ! ತದೇತ ದೊ ಮಯಾssಖ್ಯಾತಂ ಯದಿ ಜಾನೀತ ನಾನೃತಂ | ತದಸ್ಮ ತ್ರಿ (ಉತ್ತಮವಾದ ಪೂಮಾಲೆ, ದಿವ್ಯಪರಿಮಳಯುಕ್ತವಾದ ಚಂದನ, ಸುಂ ದರಿಯಾದ ಹೆಂಗಸು) ಗಳೆಂಬ ವಿಷಯಗಳಲ್ಲಿ ತಮ್ಮ ಮನಸ್ಸನ್ನು ನೆಲೆ ಸಿ, ಅದರಿಂದ ಕಾಲಕಳೆಯುವರು, ಮುಪ್ಪು ಬಂದೊದಗಿದಾಗ ದೇಹ ಘಟವನಿಲ್ಲದಿರುವಿಕೆಯಿಂದಲೂ ಇತರ ವಿಧಗಳಾದ ಯೋಚನೆಗಳಿಂದ ಲೂ, ಕಾಲವನ್ನು ಕಳೆಯುವರು ಅಲ್ಲದೆ ಒಂದು ನಿಮಿಷವಾದರೂ ಆತ್ಮ ವಿಚಾರಮಾಡುವುದಿಲ್ಲವೆಂದು ಭಾವವು | ೭೫ ! ಆದುದರಿಂದ ವಿವೇಕಿಯಾದವನು ಬಾಲ್ಯ,ಯಣವನ, ವಾರ್ಧಕಗಳೆಂಬ ಅವಸ್ಥೆಗಳನ್ನು ಪರಿಗಣಿಸದೆ, ಬಾಲ್ಯದಲ್ಲಿಯೇ ಶ್ರೇಯಸ್ಸಂಪಾದನೆಗಾಗಿ ಬಲವತ್ತರವಾದ ಪ್ರಯತ್ನವುಂ ಮಾಡಬೇಕು, ಶ್ರೇಯಸ್ಸು ಚಂದನಾ ವಿಷಯದಲ್ಲಿ ಈ ಲವಿಳಂಬವನ್ನು ಮಾಡಬಾರದು, ' ಶುಭ ಶೀಘ, ಆಲಸ್ಯ ನಮ್ಮ ತಂವಿಸಂಎಂಬ ಲೋಕೋಕ್ಕಿಯ ಕೂಡ, ಯಾವುದೊ೦ದು ಒಳ್ಳೆ ಯಕಾರ್ಯವನ್ನು ಮಾಡಬೇಕಾ: ೨ ಬ ಸನೆಯೇ ಮಾಡಬೇಕು, ಸಾ ವಕಾಶವಾಡಿದರೆ ಅಮೃತವೂ ಕೂಡ ವಿಪರೂಪವಾಗಿ ಪರಿಣಮಿಸುವು ದು, ಎಂಬದಾಗಿ ಸಾರು ೨ ರುವುದು ಆದುದರಿಂದ ಇಂದು, ನಾಳೆ ನಾಡಿದ್ದು ಎಂಬದಾಗಿ ಕಾಲಹರಣ ಮಾಡದೆ ತತ್ ಕ್ಷಣವೇ ಬಳ್ಳ ಯ ಕಾರ್ಯದಲ್ಲಿ ಪ್ರಯತ್ನಿಸಬೇಕು, ಇಂತಿರಲು ತನ್ನನ್ನು ತಾನು ಉದ್ದರಿಸಿಕೊಳ್ಳುವುದಕ್ಕಿಂತಲೂ ಒಳ್ಳೆಯ ಕಾರ್ಯವುಂಟೆ ? ಆದುದರಿಂದ ನೀವೆಲ್ಲರೂ ನನ್ನ ಮಾತಿನಂತೆ ಈಗಲೇ ಜ್ಞಾನ ಸಂಪಾದನೆಗಾಗಿ ಪ್ರಯ ಸಿರದು ಭಾವವು 1 24 || ಎಲ್ಲ ದೈತಪುತ್ರರಿರಾ; ನಾನು ಇದುವರೆಗೆ ಇ ನಿಮಗೆ ತಿಳುಹಿಸಿದ ವಿಷ ಯುವೆಲ್ಲವೂ ವಾಸ್ತವವಾ ದುದು, ಇದನ್ನು ಸುಳ್ಳೆಂದು ಎಂದಿಗೂ ತಿ೪ ಯಬೇಡಿರಿ, ನಾನು ಹೇಳಬೇಕೆಂದು ಸಂಕಲ್ಪಿಸಿದ್ದ ವಿಷಯವನ್ನೆಲ್ಲಾ ನಿನ ಗೆ ಹೇಳಿಯಾಯಿತು, ನಿಮಗೆ ಇದರಲ್ಲಿ ನಂಬುಕಯಿಲ್ಲವೆಂಬಸಂಗತಿ