ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೩] ವಿಷ್ಣು ಪುರಾಣ ಕಳ Mwmmmmmmmmmmonwwwn m ܝܝܝܝ - ಮುದಂ ತಥಾsವಿಕುರ್ವಿತ ಹಾನಿರ್ದೇಪ ಭಲಂಯತಃ nvoಗಿ ಬದ್ಧ ವೈರಾಣಿ ಭೂತಾನಿ ದ್ವೇಷಂ ಕುರ್ವಂತಿ ಚೇತ್ತದಾ | ದುಃಖವನ್ನು ಇಪ್ಪತ್ತೂಂದು ವಿಧವಾಗಿ ವಿಭಾಗಿಸಿರುತ್ತಾರೆ. ಈ ಮೇ ಲೆ ಹೇಳಿದ ದುಃಖತ್ರಯವೂ ಸಂಪೂರ್ಣವಾಗಿ ನಾಶವಾದರೆ ಆಗ್ಗೆ ಇವ ನು ಮೋಕ್ಷವನ್ನು ಹೊಂದಲು ಯೋಗ್ಯನಾಗುವನು, ಈ ದುಃಖತ್ರ ಯದ ನಾಶವೇ ಮೋಕ್ಷವೆನಿಸುವುದು, ('ಅಥ ತಿವಿಧ ದುಃಖಾಂತ ನಿವೃತ್ತಿ ಅತ್ಯಂತ ಪುರುಷಾರ್ಥಃ' ಎಂಬದಾಗಿ ಗದಾಧರಿಯಲ್ಲಿ ಮುಕ್ತಿವಾ ದ ಪುಕರಣದಲ್ಲಿಯೂ ಸಹ ಹೇಳಲ್ಪಟ್ಟಿದೆ W vo | ಯಾವುದೆಂದು ಪೂಣಿಯಲ್ಲಿಯ ನಾವು ಎಂತಹ ಕಾಲದಲ್ಲಿಯೂ ಸ್ವಲ್ಪವೂ ದ್ವೀಪ ವನ್ನಿರಿಸಬಾರದು, ಏತಕ್ಕೆಂದರೆ, ನಾವು ಇತರ ಪ್ರಾಣಿಗಳನ್ನು ದ್ವೇಷಿ ನಿದರೆ ಅದರಿಂದ ನಮಗೆ ಹಾನಿಯುಂಟಾಗುವುದು, ಎಲ್ಲ ಭೂತಗಳ ನನಗಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಾನೊಬ್ಬನು ಮಾತ್ರ ಧನಹೀನ ನಾಗಿರುವನು, ಆಂತಯೇ ಧಾನ್ಯ, ವಿದ್ಯೆ, ಮುಂತಾದುವುಗಳ ಶಕ್ತಿ ಯೂ ನನಗಿಲ್ಲವು' ಎಂಬದಾಗಿ ತಿಳಿದು ತಾನು ಕೇವಲ ಹೀನಸ್ಥಿತಿಯ ಲ್ಲಿದ್ದು ಎಲ್ಲ ಭೂತಗಳೂ ( ಪ್ರಾಣಿಗಳೂ ) ತನಗಿಂತ ಉತ್ತಮ ಸ್ಥಿಯಲ್ಲಿರುವುದನ್ನು ತಾನು ಕಣ್ಣಾರಕಂಡಿದ್ದರೂ ಕೂಡ ಆ ಭೂತ ಗಳಿಗೆ ತನ, ಕಲಾದಮಟ್ಟಿಗೂ ಉಪಕಾರವನ್ನೇ ಮಾಡಬೇಕ ಇದೆ, ಅಪಕಾರವನ್ನು ಮನಸ್ಸಿನಿಂದಲೂ ಕೂಡ ಯೋಚಿಸಬಾ ರದು. ಇಂತು ನ್ಯಾಯದಿಂದ ನಡೆಯುವವನಿಗೆ ತಾನಾಗಿಯೇ ಎಲ್ಲ ಕಾರ್ಯಗಳೂ ಕೈಗೂಡುವುವು, ನಾವು ಮತ್ತೊಬ್ಬರಿಗೆ ಕೇಡನ್ನು ಹಾ ರೈಸಿದರೆ ಅದರಿಂದ ನಮಗೆ ಕೇಡುಂಟಾಗುವುದರಲ್ಲಿ ಸಂಶಯವೇ ಇಲ್ಲ, ಆದುದರಿಂದ ಹಾನಿಫಲಕವಾದ ದ್ವೇಷವನ್ನು ಸಂಪೂರ್ಣವಾಗಿ ಪರಿತ್ಯಜಿ ಸಬೇಕೆಂದು ಭಾವವು vo | ಒಂದು ವೇಳೆ ಇತರ ಪ್ರಾಣಿಗಳು ನಿಷ್ಕಾರಣವಾಗಿ ತನ್ನ ಮೇಲೆ ಆಗ್ರಹಗೊಂಡು ವೈರವಂ ಬೆಳೆಸುತ್ತಿದ್ದ ರ, ಆಪಣಿಗಳು, ಕೇವಲ ಮೋಹವಿಶಿಷ್ಟ್ಯಗಳೆಂಬದಾಗಿ ವಿವೇಕಿಯಾ ದವನು ತಿಳಿದು, ಆವುಗಳಂತೆಯೇ ತಾನು ಆ ಪ್ರಾಣಿಗಳಮೇಲೆ ವೈರವಂ ಬಳಸಬಾರದು' (ನಿಷ್ಕಾರಣವಾಗಿ ನನ್ನ ಮೇಲೆ ವೈರವಂ ಬೆಳಯಿಸುತಿ 49