ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ (Nov wwwnee ದೈವೇರ್ಪ್ಯಾ ಮತ್ಸರಾದೇತಿ ರಾ ರಾಗ ಊಭಾ ದಿಭಿಃ ಕ್ಷಯಂ | vv | ನಚಾನೇ ರ್ನಿಯತ ಕೈ ನಿತ್ಸಾ ಯಾತ್ಸಂತ ನಿರ್ಮಲಾ ! ತಾವವೋ ಟೈಮಲೇ ನೃಸ್ಥ ಕೇಶ ವೇ ಹೃದಯಂ ನರಃ | ರ್v | ಅದರ ಸಂಸಾರ ವಿನರ್ತನೇ ಪು ಮ ಯಾತ ತೋಪಂ ಪಸಭಂ ಬನೀಮಿ | ಸರ್ವತ್ರ ರೈ ರಕ್ತ ಎಂದೆಂದಿಗೂ ಹಿಂದಿರುಗಲಾರನು, ಇಂತಹ ಮೋಕ್ಷವನ್ನು ಪಡ ಯಬೇಕಾದರೆ, ಮನುಷ್ಯನು ಅನುದಿನವೂ ರಾಗದ್ವೇಷಾದಿ ವಿಮುಕ್ತ ನೂ ಜರಾಮರಣಾದಿ ದೂಂ ಪ್ರಶಈ ನೂ, ನಿರ್ಗುಣನೂ ನಿರ್ಲಿಪ್ತನ ಎ ನಿಸಿದ ಪರಮಾತ್ಮನಲ್ಲಿ ತನ್ನ ಮನವನ್ನು ನೆಲೆಗೊಳಿಸಿ, ಆತನ ಅನುಗ್ರಹ ಕ್ಕೆ ಪಾತ್ರನಾಗಬೇಕು, ಆತನ ಅನುಗ್ರಹವು ಉಂಟಾದರೆ ಮೋಕ್ಷವು ದೊರತಂತೆಯೇ ಆಯಿತು. (ಮೋಕವೆಂಬುದು ಮೂರು ವಿಧದುಃಖ ನಿವೃತ್ತಿರೂಪವೆಂದು ಹಿಂದೆಯ ಹಳದೆ, ಅದಕ್ಕನುಸಾರವಾ ಗಿ, ಇಲ್ಲಿ ಅಗ್ನಿ ಮೊದಲಾದುವು ಗಳಿಂದ ಮೋಕ್ಷವು ನಾಶಹೊಂದತಕ್ಕು ದಲ್ಲ; ಎಂಬದಾಗಿ ಹೇಳಿದ ದರಿಂದ ಆಧಿದೈವಿಕ ಕ್ಷಯ ರನ್ನು ವಾರಣ ಮಾಡಿದಂತಾಯಿತು, ಮನುಷ್ಯರು, ಸಕುಗಳು, ಎಂಬದಾಗಿ ಹೇಳಿದು ದುದರಿಂದ ಆಧಿಭೌತಿಕ ಕ್ಷಯವನ್ನು ನಿರಾಕರಿಸಿದಂತಾಯಿತು. ಔರಾ ದಿಗಳಿಂದ ಮೋಕ್ಷಕ್ಕೆ ಹಾನಿಯಿಲ್ಲವೆಂಬುದರಿಂದ ಶಾರೀರಗಳೆಂಬ ಆಧ್ಯಾ ತಿಕದುಃಖವು ನಾರಿತವಾಯಿತು. ದ್ವೇಷಾಸೂಯಾದಿಗಳಿಂದ ಮೋಕ್ಷ ವು ನಾಶವಾಗುವುದಿಲ್ಲವೆಂದು ಹೇಳಿದುದರಿಂದ ಮಾನಸಿಕಾಧ್ಯಾತ್ಮ ದುಃ ಖಗಳಿಂದ ವಾರಣವ ಸಿಡಿ ದಂತಾಯಿತು, ಇನ್ನೂ ಇತರ ಕೆಲವು ದೋಷಗ ೪೦ದ ಮೋಕ್ಷಕ್ಕೆ ಹಾನಿಇಲ್ಲವೆಂಬದಾಗಿ ಹೇಳುವುದರಿಂದ ರಾಗದ್ವೇಷ ಸೂಯಾದಿಗಳಿಗೆ ಮೂಲಭೂತವಾದ ಅವಿದೆ ಎನಿಸುವ ಕರ್ಮಾದಿಗಳೂ ಕೂಡ ಹೇಳಲ್ಪಟ್ಟವು, ಅಂತೂ ಮೋಕ್ಷವು ನಿತ್ಯವೆಂತಲೂ, ಅಬಾಧಿ ತವೆಂತಲೂ, ಹೇಳಿದಂತಾಯಿತು | v೫-•v೬••v೬•-vv-ರ್v || (ಪರಮಭಾಗವತನೆನಿಸಿದ ಪ್ರಹ್ಲಾದನು ಮುಖ್ಯಸಾರಾಂಶವನ್ನು. ತನ್ನ ಜತೆಗಾರರಿಗೆ ಉಪದೇಶಿಸುತ್ತಾನೆ,) ಎಲ್ಲ ದೈ ಶರಿರಾ, ಈ ಸಂಸಾ ರವು ನಿಸ್ಸತವಾದುದು, ಇದರಲ್ಲಿರುವ ದೇವತೆಗಳು, ಮನುಷ್ಯರು,