ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ'ಯ ೧4] ವಿಷ್ಣು ಪುರಾಣ ತಾ ! ಸ್ಪಮತಾ ವಪತ ಸಮತ್ವ ವಾರಾಧನ ಮಚ್ಚು ತಗ್ಗ Fo | ತರ್ನ್ನಿ ಪ್ರಸನ್ನ ಕಿವಿಹಾ ಸ್ಕೂಲ ಭೈಂ ? ಧರ್ಮ ರ್ಥ ಆಯ್ಕೆ ರಲ ಮಲ್ಪ ಕಾಸ್ತೆ / ಸಮಾತಾ ದ ಹ್ಮ ತ ರಗ್ಟಂತುಗಳು ಇವೇಮೊದಲಾದ ಆ ಪರಮಾತ್ಮನ ವಿವರ್ತಗಳನಿಸಿದ ಜನ್ಮಗಳಲ್ಲಿ, ಆ ಆ ಜಾನುಗಣವಾದ ಭಗದಲ್ಲಿಯೇ ನಿರಂತರವೂ ಆ ಶಕ್ತಿಯನ್ನಿರಿಸಿ ನಿಮ್ಮ ಕಾಲವನ್ನು ವ್ಯರ್ಥವಾಗಿ ಕಳೆಯುತ್ತಾ ಸಂ ತೋಷಪಡಬೇಡಿರಿ, ಇವೆಲ್ಲವೂ ಮಾಯಾಕಿತಗಳಾದುದರಿಂದ ಆ ವುಗಳಿಂದ ನಿಮ್ಮ ಶಯಸ್ಸುನಸ್ಮವಾಗುವುದು, ನಾನು ನಿಮಗೆ ಹೇ ಳುತ್ತಿರುವ ಈ ನನ್ನ ಮಾತನ್ನು ಉಪೇಕ್ಷಿಸದೆ ದಿಟವೆಂದು ತಿಳಿ ಯಿರಿ; ಎಲ್ಲಭನಿತಗಳಲ್ಲಿಯ ಸಮರಾಗಿದ್ದು ಕೊಂಡು ಇತರಭೂತಗಳಿಗೆ ನಿಮ್ಮಿಂದ ಮನೋವ್ಯಥೆಯುಂಟಾಗದಂತ ಸಾಧ್ಯವಾದ ಮಟ್ಟಿಗೂ ಬ ಳ್ಳೆಯ ಕೆಲಸಗಳನ್ನೇ ಮಾಡುವವರಿಗಿರಿ, ಇದೇ ಭಗವಂತನ ಆರಾಧ ನವು, ಇದರಿಂದ ಪರಮಾತ್ಮನು ಪ್ರಸನ್ನನಾಗಿ ನಿಮಗೆ ಬಂಧವನ್ನು ತ ಪ್ರಸಿ, ಮೋಕ್ಷವನ್ನು ದಯಪಾಲಿಸಿ, ನಿಮ್ಮೆಲ್ಲರನ್ನೂ ತನ್ನ ಅಡಿದಾವರೆ ಗಳಲ್ಲಿ ಸೇರಿಸಿಕೊಳ್ಳುವನು, ಆದುದರಿಂದ ಅಸುರಗಳನಿಸಿದ ಸಾಂಸ ರಿಕ ಸುಖಗಳಲ್ಲಿ ಮನಸ್ಸಿನ್ನಿರಿಸದೆ ಅನುದಿನವೂ ಆತನನ್ನೇ ಭಜನಮಾಡಿ ಆತನ ಅನುಗ್ರಹವಂ ಸಂಪಾದಿಸಿರಿ Foll | ಅನಂತಕಲ್ದಾಣಗುಣ ಪರಿಪೂರ್ಣನೆನಿಸಿದ ಪರಮಾತ್ಮನೊಬ್ಬನು ನಿಮ್ಮ ಸದ್ಯರ್ತನದಿಂದ ಪಸನ್ನನಾದೆಡೆ ನಿಮಗೆಯವುದು ತಾನೇದುಲ್ಲ ಭವಾಗುವುದು? ನೀವುಕರಿದ ಕೋರಿಕಗಳನ್ನೆಲ್ಲಾ ಆತನು ಈ ಡೇರಿ ಸಲು ಬದ್ಧ ಕಂಕಣನಾಗಿರುವನು. ಒಂದು ವೇಳೆ ಆತನು ನಿಮಿಗೆ ಪ್ರ ಸನ್ನನಾದೊಡೆ ಆ ಕಾಲದಲ್ಲಿ ನೀವು ಮೋಹಗೊಂಡು ಧಮಾರ್ಥ ಕಾವು ಗಳಂಬ (ತಿವರ್ಗ) ಪುರುಷಾರ್ಥಗಳನ್ನು ದಿಟವಾಗಿಯ ಬಯಿಸ ಬೇಡಿರಿ, ಈ ಧರ್ಮಾರ್ಥ ಕಾಮಗಳಿಂದುಂಟಾಗುವ ಸುಖವು ತುಚ ಮಾ ದುದು, ಶಾಶ್ವತವಲ್ಲವು; ಈ ಧರ್ಮಾರ್ಥಕಾರಗಳನ್ನು ಸೇವಿಸುವುದ ರಿಂದ ನಿಮಗೆ ಬಾರಿಬಾರಿಗೂ ಜರಾಮರಣಿಗಳೇ ಮೊದಲಾದ ಇಂದ ಗಳು ತಪ್ಪಿದುವಲ್ಲ. ಆದುದರಿಂದ ಅವುಗಳನ್ನು ದಿಟವಾಗಿಯ ಆಪೇಕ್ಷೆ