ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Te ವಿದ್ಯಾನಂದ [sed - ರನಂತಾ ನಿಸ್ಸಂಶಯೋ ಮುಕ್ಕಿನ ಪ್ರವತಃ | ra | ಅತಿ ವಿಸ್ಕು ಪುರಾಣೇ ಪ್ರಥಮಾಂಶೇ ಸಪ್ತದಶೋಧಯಃ, ಸಬೇಡಿರಿ, ಮೋಕ್ಷವನ್ನೂ ಕೂಡ ನೀವು ಕೂರಬೇಕಾಗಿಲ್ಲ, ಪಗಿದ ಹಂಣುಗಳಿಂದ ಭೂಮಿಗೆ ಬಗಿರುವ ಮಾವಿನ ಗಿಡದ ಕೆಳಗಶ ಹುಗಿ ಸ್ವಲ್ಪ ಕಾಲ ಕುಳಿತಿದ್ದರೆ, ನಾವು ಅಪೇಕ್ಷಿಸದಿದ್ದರೂ ಕೂಡ ತಾನಾಗಿ ಯ ಫಲವು ಗಿಡದಿಂದ ಎಂತು ಉದುರಿ ನನ್ನ ಹತ್ತಿರಲೇ ಬೀಳುವು ದೋ ಆಂತಯೇ ನಾಶರಹಿತವಾದ ಬ್ರಹ್ಮನನ್ನು ವೆಂಬ ಮರವನ್ನು ನಾವು ಆಶ್ರಯಿಸಿ, ಅಲ್ಲಿಯ ಮನದಿಂದಿದ್ದರೆ ಮುಕ್ತಿಯೆಂಬ ಫಲವು ಕಾನಾಗಿಯೇ ಅವಶವಾಗಿಯ ದೊರೆಯುವುದು, ಇದಕ್ಕಾಗಿ ನಾವೇ ಇವರಡಬೇಕು?ಎಂಬದಾಗಿ ಪ್ರಹ್ಲಾದನು ಗುರುಕುಲದಲ್ಲಿ ರೈತರಿಗೆ ಉಪದೇಶಿಸುತ್ತಿದ್ದನೆಂಬದಾಗಿ ಪರಾಶರನ ಮೈತ್ರೇಯನಿಗೆ ಹೇಳುತ್ತಿದ್ದ ನಂಬಲ್ಲಿಗೆ ಶ್ರೀವಿಷ್ಣು ಪುರಾಣದ ಒಂದನೆಯ ಅಂಶದೊಳ್ ಹದಿನೇಳನೆಯ ಅಧ್ಯಾಯಂ ಸಮಾಪ್ತಂ ಶದಕಾಧ್ಯಾಯಂ ಸಮಾಪ್ಯಂ