ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓನ್ನ ಮ8 ಪರಮಾತ್ಮನೆ ಅಪ್ಪಾ ದಶೋಧ್ಯಾಯಃ. ಶ್ರೀ ಪರಾಕರಃ ಗಿ ತಸ್ಸತಾಂ ದಾನವಾಕ್ಟ್ಸ್ಟಾಲ ದೃಷ್ಟಾ ದೈ ತಪತೇರ್ಭಯಾತ್ | ಆಚಚಕ್ಷು ಸೃಹೊ ವಾಟ ಸೂದಾ ನಾ ಹೊಯ ಸರ್ವತಃ | ೧ | ಹಿರಣ್ಯಕಶಿಪುಃಗಿ ಹೇ ಸದಾ! ಮ ಈು ಪುತ್ತೂಸು ವನೇಷಾ ಮಪಿ ದುರ್ಮತಿಃ | ಕುಮಾರ್ಗ ದೇತಿಕ ದುಪೋ ಹನ್ಯತಾ ಮವಿಲಂಬಿತಂ ೨॥ ಹಾಲಾ ಹಲಂ ವಿಷಂ ಚಾಸ್ಸ ಸರ್ವಭಕ್ಕೆಪು ದೀಯತಾಂ ಆವಿಜ್ಞಾತ ಪರಾಕರನು ಹೇಳುತ್ತಾನೆ-ಇಂತು ಪಹ್ಲಾದನು ಉಪದೇಶಿಸಿದು ದನ್ನೆಲ್ಲಾ ಈ೪ ಆ ದಾನವರೆಲ್ಲರೂ, ದೈತ್ಯಧಿಪನನಿಸಿದ ಹಿರಣ್ಯಕಶಿಪು ವಿನ ಭಯದಿಂದ ಆತನ ಬಳಿಸರ್ದು, ಪ್ರಹ್ಲಾದನ ಉಪದೇಶರೂಪವು ದ ಚೇಷ್ಮೆಯನ್ನೆಲ್ಲಾ ಆತನಿಗೆ ಬಿನ್ನವಿಸಿದರು, ತರುವಾಯ ಹಿರಣ್ಯಕ ಶಿಶವು ಪಾತಕರಂ ಕರೆಕಳುಹಿಸಿ ಅವರೊಂದಿಗೆ ಈ ರೀತಿ ಹೇಳದ ಗಿದನು ೧ ೧ ೧ ಹಿರಣ್ಯಕಶಿಪುವು ಹೇಳುತ್ತಾನೆ-ಎಲೈಫಾಚಕರಿರಾ; ನನ್ನ ಮಗನೆನಿಸಿದ ಈ ದು ಒರ್ವದ್ದಿಯು ತನ್ನ ಸಂಗಡ ಸೇರಿದವರಿಗೆಲ್ಲಾ ದುರ್ಬುದ್ದಿ ಯಂ ಕಲಿಸುತ್ತಾ ತನ್ನಂತೆಯೇ ಅವರನ್ನೂ ದುರ್ಮಾರ್ಗಕ್ಕೆ ಸೆಳೆಯಲುಪಕ್ರಮಿಸಿ ದುಸ್ಮರಿಗೆಲ್ಲಾ ಆಗಸರನೆನಿಸಿರುವನು, ಆದು ದರಿಂದ ದುಷ್ಟ್ರನಾದ ಇವನನ್ನು ಕೊಲ್ಲಿರಿ. ಇವನನ್ನು ಕೊಲ್ಲುವುದರಿಂ ದ ನಿಮಗೆ ಯಾವ ಶತಕವೂ ಸಂಭವಿಸಲಾರದು, ಈ ಕಾರ್ಯದಲ್ಲಿ ಮಾತ್ರ ನೀವು ಸ್ವಲ್ಪವೂ ಸಾವಕಾಶಮಾಡಲಾಗದು ೧ ೨೧ ಎಲೆ. ಪಚಕರ; ಹಿಂದೆ ಈ ಪುಹ್ಲಾದನನ್ನು ಕೊಲ್ಲುವುದಕ್ಕಾಗಿ ಶ4,, ಸ ರ್ಪ, ಆನೆಗಳು, ಬೆಂಕಿ, ಮೊದಲಾದ ಅನೇಕ ವಿಧದಲ್ಲಿ ಪ್ರಯತ್ನಿಸಿದೆನು. ಇದನ್ನೆಲ್ಲಾ ತಿಳಿದು ಈ ಪುಣ್ಣಾದನು ಅವುಗಳಿಗೆ ಪ್ರತಿಕ್ರಿಯರೂಪ ಮಾಗಿ ಯಾವುದೋ ಒಂದು ಮಂತ್ರವನ್ನುಚ್ಛರಿಸಿ, ಎಲ್ಲವನ್ನೂ ತಪ್ಪಿಸಿ ಇಂಡನು. ಆದುದರಿಂದ ಈ ಬಖಕ ನೀವು ಈಗ ಮರುವ ಕೃತಿ