ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ವಿದ್ಯಾನಂದ [Gol# ತತಃ ಪ್ರಹ್ಲಾದಕ್ಕೆ ಪುರೋಹಿತಾಃ 1 ಸಾವಪೂರ್ವ ಮಥ ಚುಸ್ತ ಪ್ರಹ್ಲಾದಂ ವಿನಯಾನ್ಸಿತಂ ooಪುರೋಹಿತಾಃ| ಜಾತ ಲೋಕ ವಿಖ್ಯಾತ ಆರ್ಮು! ಬಹ್ಮಣ3 ಕುಲೇ | ದೈತ ರಾಜಸ್ಥೆ ತನಯೋ ಹಿರಣ್ಯ ಕಶಿಪೋ ರ್ಭ ರ್ವಾ | ೧೧ | ಕಿಂ ದೇವೈಃ ? ಕಿಮನಂತೇನ ? ಕಿಮನ್ಯ ನ ತವಾಶಯಃ | ವಿತಾ ಸಮಸ್ತ ಲೋಕಾನಾಂ ತ್ವಂ ತಥೈವ ಭವಿಷ್ಯಸಿ ೧೧೨ ತಸ್ಮ ತ್ವರಿತ್ಯ ಜೈತಾಂ ತ್ವಂ ವಿಪಕ್ಷ ದರೂ ನೀವು ಜಾಗ್ರತಪಟ್ಟು, ಇವನನ್ನು ಸಂಹರಿಸಲು ಅನುಕೂಲವಾದ ಕಾರ್ಯವನ್ನು ನಡೆಯಿಸಿರಿ, ಸಾವಕಾಶಮಾಡಬೇಡಿರಿ!l ೯ | ಸರಾ ಕರನು ಹೇಳುತ್ತಾನೆ:-ಈ ಮಾತನ್ನು ಕೇಳಿದೊಡನೆಯೋ ಆ ಪುರೊ ಹಿತರೆಲ್ಲರೂ ಗಾಬರಿಪಟ್ಟು ಪ್ರಹ್ಲಾದನ ಬಳಿಗೆ ಓಡಿಬಂದರು. ಇಂತು ತನ್ನ ಬಳಿಗೆ ಬಂದ ಪುರೋಹಿತರಂ ಭಕ್ತಿಯಿಂದ ಗೌರವವಾದಿ, ವಿನಯ ದಿಂದ ತಲೆಬಾಗಿನಿಂತಿರುವ ಪ್ರಹ್ಲಾದನನ್ನು ಕುರಿತು ಆ ಪುರೋಹಿತರೆಲ್ಲ ರೂ ಸವಿನುಡಿಗಳಿಂದ ಈ ರೀತಿ ಹೇಳತೊಡಗಿದರು ooಗಿಪುರೋಹಿತರು ಹೇಳುತ್ತಾರೆ-'ಎಲೈ ಪ್ರಹ್ಲಾದನೆಸೀನು ಚಿರಂಜೀವಿ ಎಸಿಸಿ ಸುಖವಾ ಗಿ ಬಾಳು, ಎಲೈ ಆಯುಷ್ಯಂತನೆ: ಮೂರು ಲೋಕಗಳಲ್ಲಿಯೂ ಪ್ರ ಸಿದ್ದವಾದ ಬ್ರಹ್ಮನ ಕುಲದಲ್ಲಿ ಜನಿಸಿರುವೆ ಎಂಬುದನ್ನರಿಯೆಯಾ ? ದೃ ತೃರಾಜನೆನಿಸಿದ ಹಿರಣ್ಯಕಶಿಪುವಿಗೆ ನೀನು ಮಗನಲ್ಲವೆ ? | ೧೧ | ಅಂ ತಹ ದೊಡ್ಡ ವಂಶದಲ್ಲಿ ಜನಿಸಿ ತ್ರಿಲೋಕಾಧಿಪನ ಮಗನಾದ ನಿನಗೆ ದೇ ವತಗಳಿಂದಾಗಬೇಕಾದುದೇನು? ಅನಂತನೆನಿಸಿದ ವಿಷ್ಣುವಿನಿಂದ ತಾನೆ ನಿನಗೇನಾಗಬೇಕು ? ನಿನ್ನ ತಂದೆಯ ಮೂರು ಲೋಕಗಳಿಗೂ ಒಕ ಯನೆನಿಸಿ, ಎಲ್ಲರಿಗೂ ಆಶಭೂತನಾಗಿರುವಾಗ್ಗೆ ನಿನಗೆ ಯಾರಿಂದ ತಾನೆ ಏನಾಗಬೇಕು ? ನಿಮ್ಮ ತಂದೆಯನ್ನು ನೀನು ಆಕ)ಯಿಸಿಕೊಂಡಿದ್ದರೆ ನೀನೂ ನಿಮ್ಮ ತಂದೆಯಂತೆಯೇ ಮೂಲೋಕಕ ಒಡೆಯನೂ, ಆತ್ರ) ಯನೂ ಅಗುವೆ. ಆದುದರಿಂದ ಇತರರನ್ನಾಯಿಸಿ ನಿನಗೆ ಫಲ ವೇನು ? | ೧೦೦ | ನಿನ್ನ ತಂದೆಯು ಎಲ್ಲ ಗುರುಗಳಿಗೂ ಪರಮ ಗುರು ವು, ಆದುದರಿಂದ ಎಲ್ಲರಿಂದಲೂ ಹೊಗಳಲು ತಕ್ಕವನು ಎನಿಸಿರುವನು;