ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಾಯ ov] ವಿಷ್ಣು ಪುರಾಣ « ಸ್ವರ ಸಂಹಿತಾ೦ | ಶ್ಲಾಘ್ರಃ ವಿತಾ ಸುಸಾನಾಂ ಗುರೂಣಾಂ ಪರಮೋ ಗುರುಃ ||೧೬ಗಿ ಪುಹಾದಃ ಏವ ಮೇತನಹಾ ಭಾಗಾ! ಶ್ಲಾಘ ವೇತನ್ನಹಂ ಕುಲಂ ಮರೀಚೆ: ಸ್ಪಕಲೇ। ಪ್ರರ್~ ತಲೊಕೈ ನಾನ್ಯಥಾ ವದೇತ್ o! ವಿತಾ ಚ ಮಮ ಸರ್ವನ್ನಿ್ರ ಜಗತ್ತು ಚೇತಃ 1 ಏತ ದ ವ್ಯನ ಗಚ್ಛಾಮಿ ಸತ್ಯಮತ್ರಾಪಿ ನಾನೃತಂ ೧೫ ಗುರೂ ಣಾ ಮಪಿ ಸರ್ವೆಪಾಂ ಪಿತಾ ಪರಮುಕೋ ಗುರುಃ | ಯದು ಹೈಂ ಭಾಂತಿ ರಾಪಿ ಸ್ವಲ್ಪಾ ವಿಹಿ ನವಿತೇ ? /ne! ವಿತಾ ಆದುದರಿಂದ ಇಂತಹ ಸರ್ವೊತ್ತಮ ಗುರುವೆಸಿದ ತಂದೆಯನ್ನು ತಿರ ಸ್ಮರಿಸಿ, ಆ ತಂದೆಗೇನೇ ಶತ್ರುಭನಿತರಾದ ದೇವತೆಗಳನ್ನಾಗಲಿ, ಅಥವಾ ಅಂತಹ ದೇವತೆಗಳಿಗೆ ಅಧಿಪತಿಯೆನಿಸಿದ ವಿಷ್ಣುವನ್ನಾಗಲಿ, ನೀನು ಹೂ ಗಳಬಹುದೆ ? ಆದಕಾರಣ ನಿನ್ನ ತಂದೆಯ ಶತುವನ್ನು ಹೊಗಳಿಸು ಕು, ಇಲ್ಲಿಗೆ ನಿಲ್ಲಿ ಸು | ೧೩ ೧ ಪ್ರಹ್ಲಾದನು ಹೇಳುತ್ತಾನೆ.-ಎ ಮಹಾಮಹಿಮ ಸಂಪನ್ನರೂ, ಮಹದ್ದೆ ಶರ್ಯಶಾಲಿಗಳೂ ಎನಿಸಿದ ಪು ರೋಹಿತರೇ, ನೀವು ಇದುವರೆಗೂ ಹೇಳಿದುದೆಲ್ಲವೂ ದಿಟ ರೇ ಸರಿ. ಚರಾಚರರೂಪವಾದ ಈ ನುಲೋಕದಲ್ಲಿಯ ವರೀ ಚಿಯ ವಂಶ ವೇ ಶ್ರೇಷ್ಟವೆನಿಸುವುದು, ಇದರಲ್ಲಿ ಸಂದೇಹವೇ ಇಲ್ಲ. ಯಾರೋ ೬ರೂ ಇದಕ್ಕೆ ವ್ಯತಿರಿಕ್ತವಾಗಿ ನುಡಿಯಲಾರರು | :8 | ನನ್ನ ತಂ ದೆಯು ಈ ಲೋಕದಲ್ಲೆಲ್ಲಾ ಉತ್ಮವಾದ ನಡವಳಿಯುಳ್ಳವನೆಂದೂ ನಾನು ಸತ್ಯವಾಗಿ ಹೇಳಬಲ್ಲೆ, ನನ್ನ ತಂದೆಯೇ ಸರ್ವೋತ್ತಮನೆಂಬ ದಾಗಿ ನೀವು ಹೇಳಿದುದು ದಿಟವೇ ಸರಿ, ನಾನು ಇದೇ ಮಾತನ್ನೇ ಸ ತವಾಗಿ ತಿಳಿದು ಇರುವೆನು, ನೀವು ಹೇಳುವುದೇನೂ ಸುಳ್ಳಲ್ಲ {! ಲೋಕದಲ್ಲಿರುವ ಗುರುಗಳಿಗೆಲ್ಲರಿಗಿಂತಲೂ, ತಂದೆಯೇ ಸರ್ವೋತ್ತಮ ವಾದ ಗುರುವು, ಆತನಿಗಿಂತಲೂ ಉತ್ತಮನೆನಿಸಿದ ಬೇರೆ ಗುರುವೇ ಇಲ್ಲ ಎಂಬದಾಗಿ ಹೇಳುವಿರಲ್ಲವೆ ? ಇದನ್ನೂ ನಾನು ಬಲ್ಲೆನು, ಈ ವಿ ಶ್ರಯದಲ್ಲಿಯೂ ಕೂಡ ನನಗೆ ಸ್ವಲ್ಪವಾದರೂ ಭಾಂತಿಯಿಲ್ಲವು || «ಹಾಗಾದರೆ ಇಂತಹ ಗುರುವನ್ನು ಉಪೇಕ್ಷೆ ಮಾಡಿ ನೀನು ಇತರರನ್ನು