ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FL ವಿದ್ಯಾನಂದ s ಗುರು ರ್ನ ' ಸಂದೇಹಃ ಪೂಜನೀಯಃ ಪ್ರಯತ್ನ ತ | ತತ್ರಾಪಿ ನಾಪ ರಾದ್ಧಾ ತೈವಂ ಮೇಮನAಸ್ಥಿ ತಂ ೧ ೧೭ ಯ ತೃ ತಮನಂತೇನೇ ತುಕ್ಕೂ ಯಪ್ಪಾಭಿ ರೀದೃಶಃ ಕೋ ಬ್ರವೀತಿ ಯಥಾಯುಕಂ ? ಕಿಂತು ನೆತದಲೋ S ರ್ಥ ವn | ಇತ್ತು ಕ್ಯಾಸಣ ಭವ ನೈನೀ ತೇಷಾಂ ಗೌರವ ಯುಂ ತಿತ | ಸಹಸ್ಯ ಚ ಪುನಃ ಪ್ರಾಹ ಕಿಮನಂ ತೇನ ಸ ಧಿತಿ ford ಸಾಧು ! ಭೋಃ । ಕಿ ಮನಂ ತೇನ ? ಸಾಧು ಹೊಗಳಬಹುದೆ?” ಎಂಬದಾಗಿ ಹೇಳುವಿರಲ್ಲ' ಇದೂ ದಿಟವೇ ಸರಿ. ತಂದೆಗಿಂತಲೂ ಬೇರೆ ಗರುವಿಲ್ಲ ಆತನನ್ನು ಸಾಧ್ಯವಾದಮಟ್ಟಿಗೂ (ಪ) ಯತ್ನ ಪೂರ್ವಕವಾಗಿ) ಪೂಜಿಸಬೇಕೆಂಬುದೂ ದಿಟ. ಆತನ ವಿಷಯ ದಲ್ಲಿಯೂ, ನಾನು ಇದುವರೆಗೂ ಯಾವದೊಂದು ಬಗೆಯಾದ ಅಪರಾಧ ವನ್ನೂ ಮಾಡಿದವನಲ್ಲಾ, ಆತನ ಮಾತನ್ನೂ ವಿಾರಿ ನಡೆದವನಲ್ಲಾ, ಈ ಮಾತನ್ನು ನಾನು ನನ್ನ ಮನಸಾಕ್ಷಿಯಾಗಿ ಹೇಳಬಲ್ಲೆನು ॥೧೭॥ ಇದು ವರೆಗೂ ನೀವು ಹೇಳುದುದೆಲ್ಲಾ ಯುಕ್ತವೇ ಸರಿ. ಆದರೆ ಆನಂತನೆ ನಿಸಿದ ವಿದ್ಯುವಿನಿಂದ ನಿನಗಾಗಬೇಕಾದುದೇನು? ಎಂಬದಾಗಿ ಹೇಳು ವಿರಲ್ಲಾ, ಅದು ಯುಕ್ತವೆ? ಇಂತಹ ಮಾತನ್ನು ಯಾವನಾದರು ಒಪ್ಪಿ ಕೊಳುವನೆ? ತಾವೇನೋ ಆ ರೀತಿ ಹೇಳಿದಿರಿ, ಆದರೆ ಈ ಮಾತುಮಾತು ಸಾರ್ಥಕವಾದುದಲ್ಲ. ತಮ್ಮಂತಹ ತಿಳಿದವರು ಇಂತಹ ನಿರರ್ಥಕವಾ ತನ್ನು ಸ್ವಲ್ಪವೂ ಪರ್ಯಾಲೋಚಿಸದೆ ಹೇಳಬಹುದೆ? | ೧v | ಪರಮ ಭಾಗವತನೆನಿಸಿದ ಪ್ರಹ್ಲಾದನು, ತನಗೆ ಬುದ್ದಿ ವಾದವಂ ಹೇಳಲು ಬಂದ ತನ್ನ ಪುರೋಹಿತರೊಡನೆ ಈ ರೀತಿ ಮಾತನಾಡಿ, ತರುವಾಯ ತಾನಿನ್ನ ನಾದರೂ ಹೆಚ್ಚಾಗಿ ಆವರಸಂಗಡ ಮಾತನಾಡಿದರೆ ಅವರ ಗೌರವಕ್ಕೆ ಹಾ ನಿಯುಂಟಾದೀತೆಂದು ಅವರ ಗೌರವಕ್ಕೆ ಕಟ್ಟು ಬಿದ್ದು ಸುಮ್ಮನಾದನು, ಆಮೇಲೆ ಅವರು ಹೇಳಿದ ಮಾತನ್ನು ತನ್ನ ಮನಸ್ಸಿನಲ್ಲಿ ತಾನೇ ಪರ್ಯಾ ಲೋಚಿಸಿ, ಗಟ್ಟಿಯಾಗಿ ನಗುತ್ತಾ ಈ ರೀತಿ ಹೇಳತೊಡಗಿದನು.ವಿಷ್ಣುವಿ ನಿಂದ ನಮಗಾಗಬೇಕಾದುದೇನಿರುವುದು?,, ಭಲಾ; ಇಶ್ನೆ ಅಲ್ಲವೆ? ಚನ್ನಾಯಿತು Mof ! ಭಲಾ, ಪುರೋಹಿತರೇ; ಆನಂತನಿಂದಾಗಬೇಕ್