ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨.] ವಿಷ್ಣು ಪುರಾಣ. ತೇಚ್ಛಯಾ ಹರಿಃ | ಕ್ಷೇAಭಯಾಮಾಸ ಸಂಪಾಪೈ ಸರ್ಗಿಕಾ ಲೇ ವ್ಯಯಾವ್ಯಯಣ | ೨೯ || ಯಥಾ ಸಂನಿಧಿಮಾಣ ಗಂಧಃ «ಭಾಯ ಜಾಯತೇ | ಮನಸೋ ನೋಪಕತತ್ತಾ ತ್ಯ ಥಾ೭ನ ಪರಮೇಶ್ವರಃ ||೩ಂ ಸ ಏವ ಕೈಭಕೋ ಬರ್ಹ್ಮ! ಕೋಭ್ಯ ಪುರುಷೋತ್ತಮಃ Iಸ ಸಂಕೋಚ ವಿಕಾಸಾಭ್ಯಾಂ ಪ್ರಧಾನತೇ ಪಿ ಚ ಸ್ಥಿತಃ | ೩೧ | ವಿಕಾಸಾಣು ಪೈ ತನ್ನ ಇಚ್ಛಾನುಸಾರ * ಪ್ರಕೃತಿ ಪುರುಷರನ್ನು ಪ್ರವೇಶಿಸಿ, ಪರಸ್ಪರ ವಾಗಿ ಕ್ಷೇಭಗೊಂಡು, ಸೃಷ್ಟಿಕಾರದಲ್ಲಿ ಪ್ರವರ್ತಿಸುವಂತೆ ಅವುಗ ೪ಗೆ ಕೈಭೆಯನ್ನುಂಟುಮಾಡುವನು ! ೨ || ರ್೨ | ಗಂಧವು ತಾನು ವಿಕಾರಶೂನ್ಯವಾಗಿದ್ದರೂ ಸುಖದುಃಖವಿಕಾರಗಳನ್ನುಂಟುಮಾಡುವುದ ರಿಂದ ತನ್ನ ಸಮೀಪದಲ್ಲಿರತಕ್ಕವರ ಮನಸ್ಸಿಗೆ ಎಂತು ಕೈಭಕರವೋ, ಅಂತೆಯೇ ಆ ಪರಮಾತ್ಮನು, ತಾನು ಕ್ರಿಯಾಶೂನ್ಯನಾಗಿ, ವಿಕಾರರಹಿತ ನಾಗಿ, ಸುಖದುಃಖವಿಕಾರಗಳಿಗೆ ಒಳಗಾಗದವನಾಗಿದ್ದ ರೂ ಪ್ರಕೃತಿಪುರಸ ರನ್ನು ಪ್ರವೇಶಮಾಡುವಿಕೆಯಿಂದ ಅವುಗಳಿಗೆ ಚಿತ್ರ ಕ್ಷೇಭೆಯನ್ನು ಟುಮಾಡಿ, ಆ ಪ್ರಕೃತಿಪ್ರರುಷರಿಂದ ಸಕಲವಾದ ಸೃಷ್ಣಾದಿಕಾಗ ಳನ್ನೂ ನೆರವೇರಿಸುವನು ಗಿ ೩೦ | ಅಯ್ತಾ ಬ್ರಹ್ಮ ಮನೆ | ಆ ಪರಮಾ ತ್ಮನು ಸರಸರೂಪನ, ಸಾಂತಾಮಿಯ ಆದುದರಿಂದ ಕ್ಷೇಭೆ ಗೊಳಿಸಿ ವಿಕಾರವನ್ನುಂಟುಮಾಡತಕ್ಕವನೂ, ಹೈಭೆಯನ್ನು ಪಡೆದು ವಿಕಾರವನ್ನು ಹೊಂದತಕ್ಕವನೂ ಆತನೇ ಆಗಿರುವನು ಪ್ರಕೃತಿಪುರುಷ ರೂಪದಿಂದಿರುವವನೂ ಆತನೇ ಸಂಕೋಚ (ಏಕರೂಪತೆ ವಿಕಾಸ (ಗುಣವಿಕಾಸ) ಗಳೆಂಬ ಎರಡು ಅವಸ್ಥೆಗಳನ್ನು ಪಡೆದು, ಪ್ರಕೃತಿ

  • " ಪ್ರಕೃತಿ' ಎಂದರೆ ಗುಣವೈಷಮ್ಯವನ್ನು ಪಡೆದು, ವಿನಾಶ, ಪರಿಣಾಮ ಯುಕ್ತವಾದದ್ದು

2 ಇರುವ 'ನೆಂದರೆ ಜ್ಞಾನವಿಕಾಸವನ್ನು ಹೊಂದಿನಾಕರಿಸಿತನಾಗಿ ಪರಿಣಾವ್ರು ರಹಿತನೆನಿಸಿ, ಈಟಸ್ಥ, ಕ್ಷೇತ್ರಜ್ಞ ಮೊದಲಾದ ಶಬ್ದ ಗಳಿಂದ ವ್ಯವಹರಿಸಲ್ಪದ ತಕ್ಕ ಪನ್ನು,