ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧v] ವಿಪುರ wwwmmm ೧mmmmmmmmmmmmwwws ಭೂ ಗುರವೋ ! ಮನು 1 ಗ್ರೂಯತಾಂ ಯದನಂ ತೇನ ಯ ದಿ ಪೇದಂ ನ ಯಾ ಸ್ಪಥ | Lo! ಧರ್ಮಾರ್ಥ ಕಾಮ ಮೋ (ಖ್ಯಃ ಪುರುಷಾರ್ಥ ಉದೀರಿತಃ | ಚತುಸ್ಮಯ ಮಿದಂ ಯ * ತಸ್ಸ ಕಿಮಿದಂ ವೃಥಾ coಮರೀಚಿ ಮಿ ಕೆ , ರ್ದ (ಾದ್ರೆ ಸ್ತಥೈವಾನ್ಲೈತ ರನಂ ತತಃ | ಧರ್ಮ! ಪುಸ್ತಥಾ ಚಾನ್ಸ್ ರರ್ಥಃ ಕಾಮ ಸೃಥಾ S ಪರೈಃ!!_!! ತತ್ತತ ವೇದಿನೋ ಭೂತ್ವಾ ಜ್ಞಾನ ಧ್ಯಾನ ಸಮಾಧಿಭಿಃ | ದುದೇನು? ಶಹಬಾಸ! ನನ್ನ ಗುರುಗಳ; ನಾನು ತಮ್ಮೊಡನೆ ಸಲ್ಲ ಮಾತನಾಡಬೇಕೆಂದಿರುವೆನು. ತಾವು ನನ್ನ ಮಾತಿಗೆ ಮನಸ್ಸಿನಲ್ಲಿ ನೊಂದುಕೊಳ್ಳದಿದ್ದರೆ, ಹೇಳುವನು, ವಿಷ್ಣು ವಿನಿಂದ ನಮಗಾಗುವ ಪ್ರ ಯೋಜನಗಳನ್ನು ತಿಳಿಸುವೆನು, ಕೇಳಿರಿ” ೧ ೨೦ | ಲೋಕದಲ್ಲಿ ಧರ್ಮ, ಅರ್ಥ, ಕಾಮ, ಮೋಹಗಳಂಬ ನಾಲ್ಕು ಪುರುಷಾರ್ಥ ೪೦ ದು ಪಂಡಿತರು ವ್ಯವಹರಿಸುವರು, ಈ ಪುರುಷಾರ್ಥ ಚತುಷ್ಕರವೂ ನನಗೆ ಯಾವನಿಂದ ಲಭಿಸುವುದೋ, ಅಂತಹವನಿಂದ ನಮಗಾಗಬೇಕಾ ದುದೇನು? ಚನ್ನಾಯಿತು, ಅವನಿಂದ ನಮಗೆ ಸಿಗಬೇಕಾದುದೇನು ? ಅವನನ್ನಾಶ್ರಯಿಸುವುದು ವ್ಯರ್ಥ!” ಈ ಮಾತನ್ನೆಲ್ಲಿ ಕಲಿತಿರಿ? ಸಾಕು. ಸಾಕು ನಿಲ್ಲಿಸಿ, !!!! ಲೋಕಪೂಜನೂ ನಮ್ಮ ಕುಲಕ್ಕೆ ಮೂಲಭರುಷನೂ ಎನಿಸಿದ ಮರೀಚಿಯೇ ಮೊದಲಾದವರೂ, ಅಂತೆ ನೀ ದಕ್ಷಾದಿಗಳೂ, ಇನ್ನೂ ಆ ನೇಕ ಮಂದಿ ಮಹನೀಯರೆಲ್ಲರೂ ಆತನನ್ನಾರಾಧಿಸಿ ಧರ್ಮವನ್ನು ಸಂ ಪದಿಸಿಕೊಂಡರು, ಮತ್ತೆ ಕೆಲವರು ಆ ಪರಮೇಶ್ವರನನ್ನಾರಾಧಿಸಿ ಅ ರ್ಥವನ್ನು ಪಡೆದುಕೊಂಡಿರು; ಇನ್ನು ಹಲಬರು ಆತನ ಅನುಗ್ರಹದಿಂದ ಕಾಮವನ್ನು ಗಳಿಸಿಕೊಂಡರು. || Jo! ಇನ್ನೂ ಕೆಲವು ಮಂದಿ ಪು ರುಷರು ಜ್ಞಾನ (ಆತ್ಮಾ ನಾತ್ಮ ವಿವೇಕ)ಧ್ಯಾನ ಆತನ ಮಹಿಮೆಯನ್ನು ಯೋಚಿಸುವಿಕ) ಸಮಾಧಿ (ಯಮಾದಿ ಎಂಟುಯೋಗಗಳಿಂದ ಆತನನ್ನು ಹೊಂದಲು ಪ್ರಯತ್ನಿಸಿ ಕೊನೆಗೆ ಆತನ ಪಾದಾರವಿಂದಗಳನ್ನು ಹೊಂದಿ ತಮ್ಮ ಮನಸ್ಸು, ಮೊದಲಾದ ಇಂದ್ರಿಯಗಳನ್ನು ಆತನಲ್ಲಿ ಲಯಗೊಳ