ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧v] ಏಷ್ಣುಪುರಾಣಿ Fr ಏವ ಜಗತಃ ಪತಿಃ 1 ಸಕರ್ತಾ ಶ ವಿಕರ್ತಾಜ ಸಂಹರ್ತ ಚ ಹೃದಿಸ್ಥಿತು | ೨೭ | ಸ ಛೇ ಕ್ಯಾ ಭೋಜ ಮತ್ಯೇವಂ ಸ ಏವ ಜಗದೀಶ್ವರಃ | ಭನದಿರೇತತ್‌ಕ್ಷಂತವ್ವ ಬಾಲ್ಕಾ ದುಕ್ತಂತು ಯನ್ನಯಾ H೨v * ಪುರೋಹಿತಾಃ ದಹೃವಾನ ಓ ಮನ್ನಾಭಿ ರಗ್ನಿನಾ ಬಾಲ ! ರಕ್ಷಿತಃ ( ಭೂಯೋ ನ ವ ಕ್ಷ ಸೀತೈವಂ ನೈವಜ್ಞಾತೋ 5 # ಬುದ್ಧಿರ್ಮಾ ||೨೯|| ಹೇಳಬೇಕು. ||೨೬|| ಎಲೈ ಗುರುಗಳ, ತಮ್ಮ ಸಂಗಡ ಹೆಚ್ಚಾಗಿ ಮಾತನಾಡಿ ತಮಗೆತಾನೇ ನಾನೇಕೆ ಮನಸ್ಸಿಗೆ ಇಲ್ಲದದುಃಖವನ್ನು ಹಚ್ಚ © ? ತಾನೇನು ಹೇಳಿದರೂ ಸರಿಯೆ, ಅದುಬೇರನಿಗೆ ರಚಿಸುವಂತಿಲ್ಲ. ಯಾರಪ್ಪ ಹೇಳಿದರೂ, ಆ ವಿಷ್ಣುವೇ ಎಲ್ಲಕಗಳಿಗೂ ನಾಯಕನು ಆತನೇ ಕರ್ತೃವು (ಸೃಷ್ಟಿಕರ್ತವ) ಪರಿಣಾಮಕರ್ತವು ಆತನೇಆಗಿರು ವನು, ಕೊನೆಗೆ ಲಯಕಾರವನ್ನು ಸಿರಹಿಸುವನೂ ಆತನೇಅಲ್ಲದೆಬೇರೆ ಯಲ್ಲ ಎಲ್ಲರಹೃದಯದಲ್ಲಿಯ ಅಬಾಧಿ ಕನಾಗಿ ನೆಲೆಸಿ ಅವರವರಿಂದ ಆ ಆಕಾರಗಳನ್ನು ಮಾಡಿಸುತ್ತಾ, ಅವರವರಸುಕೃತ, ದುಪ್ಪತಗಳಿಗೆ ಸಾಕ್ಷಿಭೂತನೆನಿ ಸಿರುವವನೂ ಆವಿಷ್ಣುವೇ ಅಲ್ಲವೆ?ಇದೇನನ್ನ ಅಂತರಂ ಗದ ಸ್ವಾರಸಿಕವಾದ ಅಭಿಪ್ರಾಯವು, !!೨೬ ಭಕ್ತನೂಭೋ | ಜೀವೂ ಕೂಡ ಆ ವಿಮ್ಮುವೇ ಆಗಿರುವನು. (ಸುಕೃತ, ದುಪ್ಪತಗಳ ಫಲಗಳನಿಸಿದ ಸುಖ, ದುಃಖಗಳನ್ನನುಭವಿಸುವನೂ, ಆ ಸುಕೃತ ದು ಏತ ಫಲರೂಪನೂ, ಕೂಡ ಸರ್ವಾತ್ಮಕನೆನಿಸಿದ ಆ ವಿಷ್ಣುವೇ ಆಗಿ ರುವನು) ಜಗದೀಶ್ವರನೂ ಕ ಡ ಆತನೇ, ಸ್ವಾಮಿ! ನಾನು ಹುಡುಗ, ಹುಡುಗತನದಿಂದ ಏನೇನೋ ನನಗೆ ತಿಳಿದಂತೆ ಹರಟಿದೆನೆಂದು ಕೂಪ ಮಾಡಬೇಡಿರಿ; ನನ್ನ ಅಪರಾಧವನ್ನು ಮನ್ನಿಸಿರಿ || ೨v 1 ಪುರೋಹಿ ತರು ಹೇಳುತ್ತಾರೆ:- ಎಲೈ ಹುಡುಗನ; ನಿನ್ನ ತಂದೆಯು ನಿನ್ನನ್ನು ಬೆಂಕಿಯಲ್ಲಿ ತಳ್ಳಿಸಿ ಸುಡುತ್ತಿದ್ದಾಗ, ನೀನು ಮುಂದೆ ಇನ್ನೆಂದೆಂದಿಗೂ ಇಂತಹ ಮಾತನ್ನು ಹೇಳುವುದಿಲ್ಲವೆಂದು ನಿಮ್ಮ ತಂದೆಗೆ ಹೇಳಿ ನಾವು ನಿನ್ನನ್ನು ಕಾಪಾಡಿದೆವು.ನೀನು ಹೀಗೆ ಒರಟನೆಂದು ನಾವು ತಿಳಿದಿರಲಿಲ್ಲ. ನೀನು ಇಂತಹ ಮೂಢನೆಂದು ನಾವು ತಿಳಿದಿದ್ದರೆ, ಆಗಲೇ ನಿನ್ನಗೋಜಿ