ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪od ವಿದ್ಯಾನಂದೆ [ಅ೦ರ ಯದ್ಭಸ್ಮ ದೃಚನಾ ದ್ರೋಹ ಗ್ರಹಂ ನತ್ಯ ಕತೆ ಭರ್ವಾ | ತತಃ ಕೃತಾಂ ವಿನಾಶಾಯ ತವ ಸ್ವ ಹೈನು ದುರ್ವತೆ ! ೧ ೦ | ಪ್ರಹ್ಲಾದಃ || ಕಃ ಕೇನ ರಕ್ಷ್ಯತೇ ಜಂತು ? ಜFo ತುಃ ಕಃ ಕೇನ ಹತೇ? ಹಂತಿ ರಕ್ಷತಿ ಚೈವಾತ್ಮಾ ಹೃಪಾಧು ಗಬಾರದೇ ಇರುತ್ತಿದ್ದೆವು || ೨ | ಈಗಲಾದರೂ ಸರಿಯೆ, ನನ್ನ ಮಾತಿನಂತೆ ನೀನು ವ್ಯರ್ಥವು, ಆತ್ಮ ಸಿಧನ ಸಂಪಾದಕವೂ ಎನಿನಿದ ಈ ಮೋಹಗ್ರಹವನ್ನು ದೂರಮಾಡು, (ವಿಷ್ಣುವೇ ಎಲ್ಲರಿಗಿಂತಲೂ ದೊ ಡ್ಡವನು, ಎಂಬ ಇದೇ ಮೊದಲಾದ ಭಾಂತಿ ಯನ್ನು ತೂಗೆ) ಇಲ್ಲವಾ ದರೆ, ನಿನ್ನನ್ನು ಸಂಹರಿಸಲು, ತಕ್ಕ ಕೆಲಸಗಳನ್ನು ಮಾಡುತ್ತೇವೆ, ಅಥ ವಾ ನಾವೊಂದು ವೇಳೆ ಹುಡುಗನೆ »ದುಕನಿಕರಗೊಂಡು ಸುಮ್ಮನಿದ್ದ ಗೂ ನಿನ್ನ ತಂದೆಯು ಬೇರೆ ನನ್ನನ್ನು ಇರಗೊಳಿಸಲಾರನು, ನೀನೂ ಕೂ ಡ ಈ ಲೋಕದಲ್ಲಿ ಪ್ರಣಗಳೊಂದಿಗೆ ಬದುಕಿರಲಾರೆ, ಇದೆ ನೋ ದಿಟವೆಂದು ನಂಎ | ೫೦ | ಪ್ರಹ್ಲಾದನು ಹೇಳುತ್ತಾನೆ:- ಯಾವ ಪತ್ರಣಿಯ ಬೇರೆ ಯಾವ ಪ್ರಾಣಿಯನ , ಕೊಲ್ಲುವುದಿಲ್ಲ. ಯಾವ ಪಾಣಿಯ ಬೇರೆ ಯಾವುದೊಂದು ಪಣಿಯನ್ನು ಕಾಪಾಡು ವುದೂ ಇಲ್ಲ, ಕೆಟ್ಟ ಕೆಲಸವನ್ನು ಮಾಡುವವನು ತನ್ನ ಕೆಟ್ಟ ಕೆಲಸ ಗಳಿಂದ ತನ್ನನ್ನು ಕೊಲ್ಲುತ್ತಾನೆ. ಅಂತೆಯೇ ತಾನು ಮಾಡುವ ಸತ್ಕಾ ರಗಳಿಂದ ತನ್ನನ್ನು ಕಾಪಾಡುತ್ತಾನೆ. (ಒಬ್ಬರನ್ನೊಬ್ಬರು ಕಾಪಾಡು ವರು, ಒಬ್ಬರು ಮತ್ತೊಬ್ಬರನ್ನು ಕೊಲ್ಲುವರು ಎಂಬ ಆದೇಶವನ್ನು ಬಿ ಡಿರಿ, ಕಾಪಾಡುವುದೂ, ಕೊಲ್ಲುವು ದೂ, ಕೂಡ ಕಾಣಿಧರ್ಮವಲ್ಲ, ತಾನು ಮಾಡಿದ ಸುಕೃತಗಳ ತನ್ನನ್ನು ಕಾಪಾಡಬೇಕು, ತಾನು ಮಾ ಡಿದ ಕೆಟ್ಟ ಕೆಲಸಗಳೇ ತನ್ನನ್ನು ನಾಶಗೊಳಿಸುವುವು. ಇಂತಿರಲುನೀವು, ನನ್ನನ್ನು ಹಿಂದೆ ಬಡುಕನಿದಿರೆಂದು ಹೇಳುವುದೂ, ಈಗ ನನ್ನ ನ್ನು ಕೊಲ್ಲುತ್ತೇವೆಂದು ಹೇಳುವುದೂ ಕೂಡ ಭಾಂತಿ ಯು. ಆ ದುದರಿಂದ ಈದುರಾಗ್ರಹವನ್ನು ತೊರೆದು ಸುಮ್ಮನಿರಿ) | ೧ | ಎಲ್ಲವೂ ಕರ್ಮದಿಂದಲೇ ಉಂಟಾಗುವುದು, ಕರ್ಮವೇ ಗತಿಗೆ ಸಾಧ ನವು, ಆದುದರಿಂದ ಮನುಷ್ಯನು ಒಳ್ಳೆಯ ಮಾರ್ಗದಲ್ಲಿ ನಡೆಯುತ್ನಾ