ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಹು ೧v) ವಿಷ್ಣು ಸಹಿ ೪ಹಿ wwwn ಸಾಚರಣೆ | < 1 *ಕರ್ಮಣಾ ಜಾಯತೆ: ಸರ್ವ ಕರ್ಮವ ಗತಿಸಾಧನಃ | ತಸ ತ್ಸಾಧು ಪ್ರಯತ್ನನ ಸಾಧು ಕರ್ಮ ಸಮಾಚರೇತ್ | ಇ೦ | ಶ್ರೀ ಪರಾಕರಃಗಿ ಇತ್ಯ ಸೇನ ಈ ಕುದ್ದಾ ದೈತ್ಯರಾಜ ಪುರೋಹಿತಾಃ | ಕೃತ್ವಾ ಮು ತದಯಾ ಮಾಸು' ಜFಲಾನಾ ಜಲಾನನಾಂ ೧೫೩೧ ಆತಿಭೀಮಾ ಸಮಾಜದ್ ಪಾದಾಸ ಕಕ್ಷಿತಿ | ಕೂಲ್‌ನ ಸಕಲ ಪ್ರಯತ್ನಗಳಿಂದಲೂ, ಒಳ್ಳೆಯ ಕೆಲಸವನ್ನೇ ಮಾಡಬೇಕಲ್ಲದೆ ಕಟ್ಟಿ ದಾರಿಯಲ್ಲಿ ಹೋಗುವ ಯೋಚನೆಯನ್ನು ಮಾಡಬಾರದು Ndoಗಿ ಪರಾಕರನು ಹೇಳುತ್ತಾನೆ:-ಇಂತು ಪ್ರಹ್ಲಾದನ ನುಡಿಯುಂ ಕೇಳಿ ಆ ಪ ರೋಹಿತರೆಲ್ಲರೂ ವಿಶೇಷವಾಗಿ ಕೂಪಗೊಂಡು, ಈ ಪಹ್ಲಾದನನ್ನು ಸಂಹರಿಸಲೋಸುಗ, ಮಹಾ ಭಯಂಕರವೆನಿಸಿದ, ಅತ್ಯುಗ್ರವಾದ ತೇಜ ಸ್ಸಿನಿಂದೊಡಗೂಡಿ, ಜ್ವಾಲಾಸವಹ ಯುಕ್ತವಾದ, ಮುಖದಿಂದ ಭ ಯಂಕರಳನಿಸಿದ, ಒಬ್ಬಶಕ್ತಿಯಂ (ರಕ ದೇವತೆಯಂ) ತಮ್ಮ ಮುಂ ತ್ರಶಕ್ತಿಯಿಂದ ನಿರ್ಮಿಸಿದರು, ೧೩!l ಮಹಾಭಯಂಕರಳನಿಸಿದ ಈ ಕು, ಬಹಳಸಿಟ್ಟುಗೊಂಡು ಪ್ರಹ್ಲಾದನಬಳಿ ಓಡಿಬಂದುನಿಂತು, ತನ್ನ ಕಾಲುಗಳ ತುಳಿತದಿಂದ ಭೂಮಿಯನ್ನು ನಡುಗಿ ಕುತ್ಯಾ,ಪಹ್ಲಾದನ ವ ಕಸಲದಲ್ಲಿ ತನ್ನ ಕೈಲಿದ್ದ ಕೂಲಾಯ ಧದಿಂದ ತೀವ್ರವಾಗಿ ಹೊರ ದಳುಗಳಿ೪||ಆಕೂಲವು ಈ ಹುಡುಗನ ಎದೆಯುಬಳಿಗೆ ಬರುತ್ತಲೇ ಅವನ

  • ಸುಖಸ್ಯ ದುಃಖಸ್ಯ ನಕಪಿ ದಾತಾ ಪರೂದ ದುತೀತಿ ಕುಖುದ್ದಿ ರೇal ಅಹಂಕರೆ ಮೀತಿ ವೃಥಂಭಿಮಾತಃ ಸ್ವಕರ್ಮಸೂತ್ರ ಗ್ರಥಿತೂಹಿ ಲೋಕ | ಮನುಷ್ಯನಿಗೆ ಸುಖದಃಖಗಳು ಬೇರೆ ೧ರಿಂದುಂಟಾಗುತ್ತವಬ ತಿಳಿವಳಿಕೆಯು ಮೊಹಮಲಕವಾದುದು, ನಾನು ಕತೃ”, ನಾನು ಭಕ್ಷ್ಯ" ಎಂಖ ಇದೇ ಮೊದಲಾದ ಅಭಿಮಾನವೂ ಕೂಡ ವ್ಯರ್ಥವ, ಮನುಷ್ಯನು ತನ್ನ ಸುಕೃತ ದು ಶAತಗಳಿಗನುರೂಪವಾದ ಫಲವನ್ನನುಭವಿಸುವನು ಕರ್ಮವೆಂಬ ಸತನ ಇವ ನನ್ನು ಬಂಧಿಸಿ, ತನ್ನ ಅಧೀನದಲ್ಲಿರಿಸಿಕೊಂಡಿರುವುದು, ಇವನು ಯಾವುದನ್ನು ಸ್ವತಂತುನಲ್ಲ, ಎಂಖದಿಗಿ 93°೪ ಸ್ಮರಯದ ಗುಹನೆತನ ಲಕ್ಷ ರು

ಆರುಡು ಅದಕ್ಕನುಸಾರವಾಗಿದೆ, 81