ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ವಿದ್ಯಾನಂದ [ಅಳ# ಸಾಧು ಸಂಕುದ್ದಾ ತಂ ಜಘಾನಾಥ ವಕ್ಷಸ ಆ೪9 ತತ್ತಸ ಹೃದಯಂ ಶಈ ಕೂಲಂಬಾಲಈ ದಿ ಪ್ರಮ 1 ಆಗಾಮು ಖಂಡಿತಂ ಭೂಮಣ ತತ್ರಾಪಿ ಶತಧಾಭವತ್ X ಮತ್ತು ನಗಾಯಿ ಭಗರ್ವಾ ಹೃದಾಸ್ತ ಹರಿರೀಶ್ವರಃ | ಭಂಗೋ ಕ ವತಿ ನಜ)ಈ ತತ್ರ ಕೂಲಸ್ಥ ಕಾಕಥಾ ? | ೫೬ ೧ ಅಶಾದೇ. ತತ್ರ ಚಾಪೈಕ ಪಾತಿ ತಾ ದೈತ್ ಯಾಜಕ್ಕೆ 1 ತಾನೇವ ಸಾಹ ಇು ನಾಶ, ಕೃತಾ ನಾಕಂ ಜಗಾಮಚ | | ಕೃತ್ಯಯ ಹೃದಯವನ್ನ ಸೂಕುವುದಕ್ಕಿಂತಲೂ ಮುಂಚೆ ಕತ್ತರಿಸಿ ಕೆಳಗೆ ಬಿದ್ದು ನೂರಾರು ಚೂರಾಗಿ ಒಡೆದು ಹೋಯಿತು. ೧ ೨೦{ ಎಲೆ ಮೃತ ಯನೆ, ಸಕಲವಿಧ ತೊಂದರೆಗಳಿ೦ದಲ ಕಾಪಡುವಂತಹ ಸಾಮರ್ಥ್ಯ ವುಳ, ಮತ್ತು ಸೈಶ್ವರ್ಯಸಂಪನ್ನ ನೂ,ಭಕ್ತ ದುರಿತಾದ ಹಾರಕನೂಸಕಲ ಜಗ ಯಾವುಕನೂ ಎನಿಸಿದ ಪರಮಾತ್ಮನು ಈ ಪ್ರಹ್ಲಾದನ ಹೃದಯ ರವಿಂದದಲ್ಲಿ ನೆಲೆಸಿರುವಾಗ್ಗೆ, ವಜಾ/ಯುಧವಾದರ ಆತನ ಎದೆಯ ಹ ತಿರಕ್ಕೆ ಬಂದೊಡನೆ ಭಗ್ನವಾಗುವುದು. ಇಂತಿರಲು ಸಾಮಾನ್ಯರೆನಿಸಿದ ಪುರೋಹಿತರಿಂದ ನಿರ್ಮಿತವಾದ ಆಭಿಚಾರಿಕ ದೇವತೆಯ ಕೈಲಿದ್ದ ಕೂ ಲವು ಮುರಿದು ಹೋಗುವುದೊಂದು ಆಶ್ಚರ್ಯವೇ ? ವಜವೇ ಭಗ್ನ ವಾಗುವಾಗ್ಗೆ ಶಲದಪ೦ಡು ಹೇಳಬೇಕಾದುದೇ ಇಲ್ಲವೆ ದು ಭಾ ವವು || ೬ ೧ ಇಂತು ಪಾಪಕೀಲರೆನಿಸಿದ ದೆ ಪುರೋಹಿತರು ಮಂತ ದಿಂದ ನಿರ್ಮಿಸಿದ ಆ ದೇವತೆ ಯು, ಪಂಪ, ಭಗವದ ಕನೂ ಎನಿಸಿದ ಆ ಪುಷ್ಠಾದನ ಬಳಸಂರ್ದ, ತನ್ನ ಶಕ್ತಿಯು, ಕು ಸಿಕೊಂಡು ತನಗೆ ಆಹಾರವು ದೊರೆಯದಿರುವ ಕಾರಣ ವಿಶೇಷವಾಗಿ ಕೋಪಗೊಂಡು, ತನ್ನನ್ನು ನಿರ್ಮಿಸಿದ ಆ ಪುರೋಹಿತರನ್ನೇ ಕೊಂದು ತನ್ನ ಹಸಿವೆಯಂ ನೀಗಿಕೊಂಡು ಒಡನೆಯೇ ನಷ್ಟವಾದಳು, (ಅಥರ್ವ ಮಂತ್ರಗಳಿಂದುಂಟಾಗುವ ಶಕ್ತಿಯನ್ನು, ನಾವು ಇತರರ ಕಡೆಗೆ ಉಪ ಯೋಗಿಸಿ, ಆ ಶಕ್ತಿಯು ಅಲ್ಲಿ ಕುಂಠಿತವಾದರೆ ನಮ್ಮನ್ನೇ ನಾಶಮಾಡು ಪುದು, ಆದುದರಿಂದ ಇಂತಹ ಕುಮಾರ್ಗದಲ್ಲಿ ಮನುಷ್ಯನು ಪ್ರಯ ಕ್ಷಿಸಬಾರದೆಂದು ಭಾವವು) ಗೆ 34 ಗಿ ಹಿಂತು ಆ ಮರಕದೇವತೆಯು