ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉPಯ or] - ವಿಕ್ಷುಕರಣ ೪ed ದಡ್ಕ ಮಾನಾಂ ರ್ಸ್ತ ವಿಲೋಕ ಸ ಮಹಾ ಮತಿಃ 1 ತ್ರಾಹಿ ಕೃ ತೃನಂತೇತಿ ಎದನ್ನಭ್ಯವ ಪದ್ಧತಿ | ಗೌv ಸರ್ವ ವ್ಯರ್ವಿ! ಜಗದ್ರೂಪ! ಜಗತ್ಸೆ ! ಜನಾರ್ದನ ! ಪಾಹಿ ವಿನಿಮ ನನ್ನು ದ್ದು ಕೃಹ ನಂತ್ರ ಪಾವಕಾಕ್ 1 ರ್® | ಯಥಾ ಸರ್ವೆಪು ಭೂತವು ಸರ್ವವವೀ ಜಗದ್ಗುರುಳಿ ವಿಷ್ಣುರೇವ ತಥಾ ಸವೆಗೆ ಜೀವಂತೇ ತೇ ಪುರೋಹಿತಾಃ 18o! ಯಥಾ ಸರ್ವಗತಂ ವಿಷ್ಣುಂ ಮನೇ ಮನೋನಪಾಯಿನಂ || ಚಿಂತಯಾಮೃರಿಪಕ್ಷೇsಪಿ ಜೀವಂ ತೋತೇ ತಥಾದ್ದಿಜಾಃ೪೧॥ ಆ ಪುರೋಹಿತರಂ ಸಂಹಾರಮಾಡುತಿರುವುದಂ ಕಂಡು ಕನಿಕರಗೊಂಡ, ಉದಾರ ಮನ ಶ್ಯನೆನಿಸಿದ ಪ್ರಹ್ಲಾದನು (ಎಲೈ ಆಪ ಸ್ಪಂಧುವೆ; ನಾಶರಹಿ ತನೆ, ಓ ಪರಮಾತ್ಮನೆ, ಇವರನ್ನು ಸಲಹು' ಎಂಬದಾಗಿ ಗಟ್ಟಿಯಾಗಿ ಕೂಗಿಕೊಳ್ಳುತ್ಯಾ,ಅವರ ಬಳಿಗೆ ಓಡಿಹೋದನು | ೫ || ಓ ಸರ್ವ ವ್ಯಾಪಿಎನಿಸಿದವನೆ, ಸರ್ವಾತ್ಮಕನೆ, ಜಗತ್ , (ದುಷ್ಕೃತಿಕ ಕನೇ) ದುರಿತಾಪಹಾರಕನೆ, ಈ ಬ್ರಾಹ್ಮಣರು ಮಂತ್ರಾಗಿಯಿಂದ (ಮಂತ್ರೋಚ್ಛಾರಣೆಯಿಂದ.೦ಟಾದ ದೇವತೆಯಿಂದ) ಸುಟ್ಟು ಹೋಗುತಿ ರುವರಲ್ಲಾ! ಇದನ್ನು ನೋಡಿ ಸಹಿಸುವುದೂ ಕೂಡ ಕಸ್ಮವಾಗಿರುವು ದು, ಸಲಹು, ಸಲಹು, ಎಂಬದಾಗಿ ಆ ಪರಮಾತ್ಮನನ್ನು ಹಲವು ಪರಿ ಯಿಂದ ಮೊರೆಯಿಟ್ಟನು | | ಸರ್ವವ್ಯಾಪಕನೆನಿಸಿದ, ಪರನ ಶರಶಬ್ದ ವಾಚ್ಯನಾದ ವಿಷ್ಣುವು ಒ ನೇ ಸಕಲ ಪ್ರಾಣಿಗಳಲ್ಲಿಯೂ, ನೆಲೆಸಿರುವುದು ದಿಟವಾಗಿದ್ದರೆ, ಆತನು ಸರ್ವಸ್ವರೂಪಿ ಎಂಬುದೂ ಕೂ ರ ದಿಟವಾಗಿದ್ದರೆ ಪುರೋಹಿತರೆಲ್ಲರೂ ಬದುಕಲಿ ೪೦ | ಸರ್ವಾ೦ ತರ್ಯಾವಿ.ಎನಿಸಿ, ನಾಶರಹಿತನಾದ ವಿಷ್ಣುವು ನನ್ನಲ್ಲಿಯ ನನ್ನ ಮಿ ತ್ರವರ್ಗದಲ್ಲಿ ಯ, ನನ್ನ ಕತ್ರಿಗಳೆನಿಸಿದ ಇವಗಲ್ಲಿಯ, ಉದಾಸೀನವ ರ್ಗದಲ್ಲಿಯ ಏಕರೂಪದಿಂದಿರುವನಂದು ನಾನು ಇದುವರೆಗೂ ಏಕ ರೂಪವಾಗಿ ಆತನನ್ನು ಧ್ಯಾನಮಾಡಿದ್ದು ದೇ ಅದರೆ ಈ ಬ್ರಾಹ್ಮಣರಲ್ಲ ರೂ ಬದುಕಲಿ ೧೪೧ll ನನ್ನನ್ನು ಕೊಲ್ಲಲು ಬಂದಭಟರೂ, ನನಗೆ ಅನ್ನದಲ್ಲಿ ವಿಷವನ್ನಿಕ್ಕಿದ